Tag: latestkannadanews
ಎ ಆರ್ ಟಿ ಓ ಕಛೇರಿಯ ಮೇಲ್ಚಾವಣಿ ಕುಸಿತ : ಇಬ್ಬರಿಗೆ ಗಾಯ
ಮಧುಗಿರಿ ಎ ಆರ್ ಟಿ ಓ ಕಛೇರಿಯ ಮೇಲ್ಚಾವಣಿ ಕುಸಿದು ಇಬ್ಬರಿಗೆ ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.ಅಂಜಿನಪ್ಪ (50)ಡಿ ಗ್ರೂಫ್ ನೌಕರ ನಾಗಿದ್ದ ಕಛೇರಿ ಯಲ್ಲಿ ಕಾರ್ಯನಿರ್ವಹಿಸುವಾಗ ಆಕಸ್ಮಿಕ ವಾಗಿ...
ಅಂತರಾಷ್ಟ್ರೀಯ ಪುಸ್ತಕ ದಿನಾಚರಣೆ ಕಾರ್ಯಕ್ರಮ
ಹಾನಗಲ್ಲ : ದೇಶೀ ಸಂಸ್ಕೃತಿಯನ್ನು ಜನಮಾನಸದಲ್ಲಿ ಜೀವಂತಗೊಳಿಸುವ ಪುಸ್ತಕ ಸಂಸ್ಕೃತಿ ನಮ್ಮೊಳಗೆ ಜಾಗೃತವಾಗಿ, ಪರಂಪರಾಗತವಾದ ಆರೋಗ್ಯಪೂರ್ಣ ಓದಿಗೆ ಹೊಸ ಕಾಲ ಸಜ್ಜಾಗಬೇಕು ಎಂದು ಹಿರಿಯ ನ್ಯಾಯವಾದಿ ರವಿ ಒಡೆಯರ...
ಪೊಲೀಸರ ಅಥಿತಿಯಾದ ಬಿ.ನಾಗೇಂದ್ರ…!!!
ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಬಿ. ನಾಗೇಂದ್ರರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪೊಲೀಸರು ವಶಕ್ಕೆ ನೀಡಿದೆ. ಅಕ್ರಮ ಗಣಿಗಾರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಎಷ್ಟೇ ನೋಟೀಸ್ ನೀಡಿದರೂ ವಿಚಾರಣೆಗೆ ಹಾಜರಾಗದ...
4ನೇ ಹಂತದ ಮತದಾನ : ಮಧ್ಯಾಹ್ನ 01ಗಂಟೆ ವೇಳೆಗೆ ಶೇ.38.60 ರಷ್ಟು ಮತದಾನ
ನವದೆಹಲಿ: ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 01 ಗಂಟೆ ವೇಳೆಗೆ ಶೇ.38.60ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 4ನೇ ಹಂತದಲ್ಲಿ 9...
ಅಕ್ಷಯ ತೃತೀಯ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿಂದ ಭರ್ಜರಿ ಕೊಡುಗೆ ..!!
ತುಮಕೂರು : ನಾಡಿನ ಎಲ್ಲ ಜನರ ನೆಚ್ಚಿನ ಆಭರಣಗಳ ಮಳಿಗೆಯಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಈ ಅಕ್ಷಯ ತೃತೀಯಕ್ಕಾಗಿ ಭರ್ಜರಿ ಕೊಡುಗೆಗಳ ಮಹಾಪೂರ . ಮೇ 6ನೇ...
ಗೂಳೂರಿನಲ್ಲಿ ಮಿನಿವಿಧಾನಸೌಧಕ್ಕೆ 10 ಕೊಟಿ ರೂ. ಮಂಜೂರು
ತುಮಕೂರು ತುಮಕೂರು ತಾಲ್ಲೂಕು ಗೂಳೂರಿನಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ 10 ಕೊಟಿ ರೂ.ಗಳ ಅನುಮೋದನೆ ನೀಡಿದೆ. ಮಿನಿವಿಧಾನಸೌಧ ಪೂರ್ಣಗೊಂಡ ನಂತರ ತುಮಕೂರು ಗ್ರಾಮಾಂತರದ ತಾಲ್ಲೂಕು ಮಟ್ಟದ ಆಡಳಿತ ತುಮಕೂರು ನಗರದಿಂದ ಇಲ್ಲಿಗೆ...
ಹಳ್ಳ ಹಿಡಿದ ಕೆರೆ ಹೂಳೆತ್ತುವ ಯೋಜನೆ…!!!
ತುಮಕೂರು: ಜಿಲ್ಲೆಯಲ್ಲಿ 77 ಕೆರೆಗಳು ಯೋಜನಾ ವ್ಯಾಪ್ತಿಗೆ: ತುಮಕೂರು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಕೆರೆ ಸಂಜೀವಿನಿ ಕಾರ್ಯಕ್ರಮದ ಅಡಿಯಲ್ಲಿ 77 ಕೆರೆಗಳನ್ನು ಗುರುತಿಸಲಾಗಿದೆ. ಕರ್ನಾಟಕ ಕೆರೆ...
ಅಸಮರ್ಪಕ ನೀರು ಪೂರೈಕೆ, ನೀರಿಗಾಗಿ ಪರದಾಟ
ದಾವಣಗೆರೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆಯು ಹತ್ತು, ಹದಿನೈದು ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದು, ಬೇಸಿಗೆಯಲ್ಲಿ ನೀರಿನ ಬಳಕೆ ಹೆಚ್ಚಾಗಿರುವ ಕಾರಣ ನಾಗರೀಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ...
ಅವಿನಾಶ್ ಜಾಧವ್‍ಗೆ ಬಿಜೆಪಿ ಟಿಕೆಟ್ ವಂಶವಾಹಿ ನೋಡದ ಸಂತೋಷ್‍ಜಿ ಎಲ್ಲಿ?
ದಾವಣಗೆರೆ : ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೆತ್ರದ ಬಿಜೆಪಿ ಟಿಕೆಟ್ ತಪ್ಪಿದ ಸಂದರ್ಭದಲ್ಲಿ...
ದುರ್ಬಲರ ಸೇವೆಯೇ ದೇವರ ಸೇವೆ: ಸಾಣೇಹಳ್ಳಿಶ್ರೀ
ಸಾಣೇಹಳ್ಳಿ: ದುರ್ಬಲರು, ಅನಾರೋಗ್ಯದಲ್ಲಿರುವವರು ಹಾಗೂ ಬಡತನದಲ್ಲಿರುವವರೇ ದೇವರಾಗಿದ್ದು, ಅವರ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಇಲ್ಲಿನ...













