ತುಮಕೂರು :
ನಾಡಿನ ಎಲ್ಲ ಜನರ ನೆಚ್ಚಿನ ಆಭರಣಗಳ ಮಳಿಗೆಯಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಈ ಅಕ್ಷಯ ತೃತೀಯಕ್ಕಾಗಿ ಭರ್ಜರಿ ಕೊಡುಗೆಗಳ ಮಹಾಪೂರ .
ಮೇ 6ನೇ ತಾರೀಕಿನ ವರೆಗೂ ನಿಮ್ಮ ಮಲಬಾರ್ ಶೋರೂಂನಲ್ಲಿ ನೀವು ಖರೀದಿಸುವ ಚಿನ್ನದ ತೂಕದಷ್ಟೇ ಬೆಳ್ಳಿ ಉಚಿತವಾಗಿ ಪಡೆಯಿರಿ ಮತ್ತು ಆಭರಣಗಳ ಬುಕ್ಕಿಂಗ್ ಸಹ ಪ್ರಾರಂಭವಾಗಿದೆ.
ನಿಮ್ಮ ಮಲಬಾರ್ ನಲ್ಲಿ ಚಿನ್ನದ ಆಭರಣದ ತಯಾರಿಕೆ (ಮೇಕಿಂಗ್) ಮೇಲೆ ಶೇ.50% ವರೆಗೆ ರಿಯಾಯಿತಿ ಪಡೆಯಿರಿ ಮತ್ತು ವಜ್ರದ ದರದ ಮೇಲೆ ಶೇ 20% ವರೆಗಿನ ರಿಯಾಯಿತಿ ಇದೆ , ಇದಲ್ಲದೆ ಆಭರಣ ಬುಕ್ ಮಾಡುವಾಗ ಶೇ.10% ಕಿಂತ ಹೆಚ್ಚಿಗೆ ಮುಂಗಡ ಹಣ ನೀಡಿದಲ್ಲಿ ನಿಮ್ಮ ಆಭರಣವನ್ನು ಅಂದಿನ ದರ ಅಥವಾ ಪ್ರಚಲಿತ ದರದಲ್ಲಿ ನೀಡಲಾಗುವುದು(ಯಾವುದು ಕಡಿಮೆ ಇರುತ್ತದೇಯೋ ಆ ದರದಲ್ಲಿ)
ಅಕ್ಷಯ ತೃತೀಯದ ದಿನ ಚಿನ್ನದ ನ್ಯಾಣಗಳ ಮೇಲೆ ಯಾವುದೇ ತಯಾರಿಕಾ ಶುಲ್ಕ ಇರುವುದಿಲ್ಲ ಮತ್ತು ಅಕ್ಷಯ ತೃತೀಯದ ವಿಶೇಷ ಆಭರಣಗಳು ವಿಶೇಷ ಬೆಲೆಗಳಲ್ಲಿ ಲಭ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
