Home Tags Latestkannadanews

Tag: latestkannadanews

ತಪಾಸಣೆ ವರದಿ ಬಹಿರಂಗಪಡಿಸಲು ಆರ್ ಬಿ ಐಗೆ ‘ಸುಪ್ರೀಂ’ ತಾಕೀತು

0
ನವದೆಹಲಿ:      ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಿಸರ್ವ್ ಬ್ಯಾಂಕ್ ಗೆ ಆದೇಶ ನೀಡಿದೆ. ಕಾನೂನಿನಡಿಯಲ್ಲಿ ವಿನಾಯಿತಿ ನೀಡದ...

ಸಂಸ್ಕಾರಯುತ ಬದುಕೇ ನಿಜವಾದ ಶಿಕ್ಷಣ

0
ತುಮಕೂರು        ಶಿಕ್ಷಣವೆಂದರೆ ಕೇವಲ ಅಂಕಪಟ್ಟಿ, ಪ್ರಮಾಣಪತ್ರ, ಪರೀಕ್ಷೆಗಳಲ್ಲ. ಶಾಲಾ ಕಾಲೇಜುಗಳು ಮೋಜು ಮಸ್ತಿಗಳ ತಾಣಗಳಲ್ಲ. ಇಟ್ಟಿಗೆ ಸಿಮೆಂಟ್‍ಗಳಿಂದ ನಿರ್ಮಿತ ಸುಂದರ ಕಟ್ಟಡಗಳಷ್ಟೇ ಅಲ್ಲ. ಅವು ಲಲಿತಕಲೆಗಳ ತವರು. ಜೀವನದಲ್ಲಿ...

ಸಾಧನೆಗೆ ಪ್ರೇರಣೆ ನೀಡುವ ಸಾಂಸ್ಕೃತಿಕ ಚಟುವಟಿಕೆ

0
ದಾವಣಗೆರೆ:       ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯು ಉತ್ತಮ ಸಾಧನೆ ಮಾಡಲು ಪ್ರೇರಣೆ ನೀಡಲಿದೆ ಎಂದು ದಾವಣಗೆರೆ ವಿವಿ ಕುಲಪತಿ ಡಾ.ಶರಣಪ್ಪ ವೈಜನಾಥ್ ಹಲಸೆ ಅಭಿಪ್ರಾಯಪಟ್ಟರು.      ನಗರದ...

ವೈ.ರಾಮಪ್ಪರನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸಲು ಆಗ್ರಹ

0
ದಾವಣಗೆರೆ:         ವೀರಶೈವ-ಲಿಂಗಾಯತ ಸಮಾಜ ಬಾಂಧವರನ್ನು ನಿಂದಿಸಿ, ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪನವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಜಿ.ಪಂ.ಸದಸ್ಯ, ಮಾಯಕೊಂಡ ಕ್ಷೇತ್ರದ...

ಎಸಿಬಿ ಯಿಂದ ಅಹವಾಲು ಸ್ವೀಕಾರ ..!!

0
ಬ್ಯಾಡಗಿ:       ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೊಳ್ಳಲು ಭ್ರಷ್ಟಾಚಾರ ನಿಗ್ರಹದಳ ಪೋಲಿಸ್‍ರಿಗೆ ಸಾರ್ವಜನಿಕರ ಸಹಕಾರ ಅತೀ ಅವಶ್ಯವೆಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಆಧೀಕ್ಷಕ ಜಿ.ಎ.ಜಗದೀಶ ಹೇಳಿದರು.        ಶುಕ್ರವಾರ ಅವರು ಸ್ಥಳೀಯ...

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್‍ಗಳು : ಸಾರ್ವಜನಿಕರಿಗೆ ತಪ್ಪದ ಕಿರಿಕಿರಿ

0
ಬ್ಯಾಡಗಿ:       ಸ್ಥಳೀಯ ವ್ಯಾಯುವ್ಯ ಸಾರಿಗೆ ಸಂಸ್ಥೆಯ ಘಟಕದಲ್ಲಿ ಸಂಚರಿಸುವ ಅನೇಕ ಬಸ್‍ಗಳು ಸಂಚರಿಸಲು ಯೋಗ್ಯವಾಗಿರದೇ ಬಸ್ಸುಗಳು ದುರಸ್ಥಿಯ ಸ್ಥಿತಿಯಲ್ಲಿವೆ, ಎಲ್ಲೆಂದರಲ್ಲಿ ಬಸ್‍ಗಳು ಕೆಟ್ಟುನಿಂತು ಸಾರ್ವಜನಿಕರನ್ನು ಗೋಳಾಡಿಸುತ್ತಲಿರುವ ದೃಶ್ಯಗಳು ಪ್ರತಿನಿತ್ಯ ನಡೆಯುತ್ತಿರುವುದು...

ಜೀವನ ಮೌಲ್ಯ ಕಲಿಯಲು ವಿದ್ಯಾರ್ಥಿಗಳಿಗೆ ಕರೆ

0
ದಾವಣಗೆರೆ :      ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರ ಜೊತೆ, ಜೊತೆಗೆ ಜೀವನ ಮೌಲ್ಯವನ್ನು ಸಹ ಕಲಿಯಬೇಕೆಂದು ಬಾಪೂಜಿ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಗ್ ಮತ್ತು ಟೆಕ್ನಾಲಜಿ ಕಾಲೇಜಿನ...

ಮಹಾಘಟಬಂದನದ ಅನೇಕ ನಾಯಕರು ಕೃಷ್ಣನ ಜನ್ಮಸ್ಥಳಕ್ಕೆ – ಪ್ರಭಾಕರ

0
ತುಮಕೂರು:       ಮಹಾಘಟಬಂಧನದ ಅನೇಕ ನಾಯಕರು ಲೋಕಸಭಾಚುನಾವಣೆ ಬಳಿಕ ಮಾನಸಿಕವಾಗಿ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿ ಖಾಯಂ ಸ್ಥಳ ನಿಗದಿ ಪಡಿಸಿಕೊಂಡಿದ್ದಾರೆ, ಯಾವರಾಜ್ಯದಲ್ಲಿಯಾವ ಸ್ಥಳ ಸೂಕ್ತ ಎಂಬ ಲೆಕ್ಕಾಚಾರದಲ್ಲಿ ಮಹಾಘಟಬಂಧನದ ಕೆಲ...

ಕಾಟಗಾನಹಟ್ಟಿ ಬಳಿ ರಸ್ತೆ ಅಪಘಾತ : ಯುವಕ ಸಾವು

0
ಮಧುಗಿರಿ:     ಸರಕು ತುಂಬಿದ್ದ ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭಂವಿಸಿ ಕಾರಿನಲ್ಲಿದ್ದ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬ ಚಾಲಕನ ಸ್ಥಿತಿ ಗಂಭೀರವಾಗಿದೆ.    ತಾಲ್ಲೂಕಿನ ಕಸಬ ಹೋಬಳಿಯ ಮಧುಗಿರಿ-...

ವಿಳಾಸ ಕೇಳುವ ನೆಪದಲ್ಲಿ ಕೈಚಳಕ ತೋರಿಸಿದ ಕಳ್ಳರು.

0
ಚಳ್ಳಕೆರೆ      ನಗರದ ವಿವಿಧ ಬಡಾವಣೆಗಳಲ್ಲಿ ಹಾಡುಹಗಲೇ ವೃದ್ದೆಯರನ್ನು ಹಿಂಬಾಲಿಸಿ ಮಾಂಗಲ್ಯ ಸರವನ್ನು ದೋಚುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಶುಕ್ರವಾರವೂ ಸಹ ಇಲ್ಲಿನ ವಾಸವಿ ಕಾಲೋನಿಯಲ್ಲಿ ಅಂಗಡಿಗೆ ಹೊರಟಿದ್ದ ವೃದ್ದೆಯ...
Share via