Tag: latestkannadanews
ಜಿ.ಪಂ.ನಿಂದ ಸಾವಿರ ಕರೆ ಕಟ್ಟೆಗಳ ಅಭಿವೃದ್ದಿ;ಸತ್ಯಭಾಮ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಉದ್ಯೋಗಖಾತ್ರಿ ಯೋಜನೆಯನ್ನು ಬಳಸಿಕೊಂಡು ನೈಸರ್ಗಿಕ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಸುಮಾರು 1000 ಕೆರೆ, ಕಟ್ಟೆಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್...
ಪರೀಕ್ಷಾ ಕಾರ್ಯ ಬಹಿಷ್ಕಾರಿಸಲು ನಿರ್ಧಾರ
ಚಿತ್ರದುರ್ಗ ಸರ್ಕಾರ ಗೌರವಧನ ನೀಡದಿರುವ ಹಿನ್ನಲೆಯಲ್ಲಿ ಮೇ-ಜೂನ್ ಅವಧಿಯಲ್ಲಿ ನಡೆಯುವ ಪರೀಕ್ಷಾ ಕಾರ್ಯವನ್ನು ಬಹಿಷ್ಕರಿಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿದೆ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಕೇವಲ...
ಸಹಕಾರ ಯೂನಿಯನ್ ಅಧ್ಯಕ್ಷರ ಅವಿರೋಧ ಆಯ್ಕೆ
ಚಿತ್ರದುರ್ಗ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರ ಆಯ್ಕೆಗೆ ಏಪ್ರಿಲ್ 25 ರಂದು ನಡೆದ ಚುನಾವಣೆಯಲ್ಲಿ ಆರ್.ರಾಮರೆಡ್ಡಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಯ ರಿಟರ್ನಿಂಗ್ ಆಫೀಸರ್ ಘೋಷಿಸಿದ್ದಾರೆ. ಈ...
ಗುಡಿ-ಚರ್ಚು-ಮಸೀದಿಗಳಲ್ಲಿ ಸಿಸಿ ಕ್ಯಾಮೇರಾ ಹಾಕಿಸಿ
ದಾವಣಗೆರೆ : ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ದುರ್ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ದೇವಸ್ಥಾನ, ಮಸೀದಿ ಹಾಗೂ ಚರ್ಚುಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೇರಾ ಅಳವಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿದ್ಠಾಧಿಕಾರಿ...
ಪ್ರತಿಷ್ಠೆ ಬದಿಗೊತ್ತಿ ಸುಖ ಸಂಸಾರ ನಡೆಸಿ
ದಾವಣಗೆರೆ ಸತಿಪತಿಗಳು ಒಂದಾಗಿ ಪರಸ್ಪರ ಅರಿತು ನಾನು, ನನ್ನದೆಂಬ ಅಹಂ ತ್ಯಜಿಸಿ, ಪ್ರತಿಷ್ಠೆ ಬದಿಗೊತ್ತಿ ಸುಖ ಸಂಸಾರ ನಡೆಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿಯವರು ನೂತನ ವಧು-ವರರಿಗೆ ಕಿವಿಮಾತು ಹೇಳಿದರು.ನಗರದ...
ಸಿಟಿ ಸ್ಕ್ಯಾನಿಂಗ್ ತಂತ್ರಜ್ಞರ ನೇಮಕಕ್ಕೆ ಆಗ್ರಹ..!!
ಹಾವೇರಿ : ಜಿಲ್ಲಾಸ್ಪತ್ರೆ ಬಡರೋಗಿಗಳ ಪಾಲಿನ ಆಶಾಕಿರಣವಿದ್ದಂತೆ ಇದ್ದು, ನಿತ್ಯವೂ ಸಾವಿರಾರು ಸಂಖ್ಯೆಯ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಅದರಲ್ಲಿಯೂ ಹೆರಿಗೆಗಾಗಿ ಪ್ರತಿನಿತ್ಯ ನೂರಾರು ಗರ್ಭೀಣಿಯರು ಬರುತ್ತಾರೆ. ಆಸ್ಪತ್ರೆಗೆ ಬಂದ ಗರ್ಭೀಣಿಯರಿಗೆ ಸಿಟಿ...
ಹರ್ತಿಕೋಟೆ ರೇವಣಸಿದ್ದೇಶ್ವರ ಭವನಕ್ಕೆ ಗ್ರಹಣ
ಹಿರಿಯೂರು: ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಒಂದು ಕೋಟಿ ರೂ ವೆಚ್ಚದ ರೇವಣಸಿದ್ದೇಶ್ವರ ಭವನ ಏಳು ವರ್ಷಗಳು ಕಳೆದರೂ ಪೂರ್ಣ ಮಾಡದೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ನಾಪತ್ತೆಯಾಗಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ...
ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು : ಆರ್.ಜಿ.ಚನ್ನೇಗೌಡ
ಹಿರಿಯೂರು : ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ವೃತ್ತ ನಿರೀಕ್ಷಕ ಆರ್.ಜಿ.ಚನ್ನೇಗೌಡ ಹೇಳಿದರು. ...
ಮಧು ಪ್ರಕರಣ ಶೀಘ್ರ ತನಿಖೆಗೆ ಆಗ್ರಹ
ಬಳ್ಳಾರಿ : ಇಡೀ ದೇಶವು ಚುನಾವಣೆಯಲ್ಲಿ ಮುಳುಗಿರುವ ಸಮಯದಲ್ಲಿ ಇತ್ತೀಚೆಗೆ ಅತ್ಯಂತ ಭಯಾನಕವಾಗಿ, ಸಂಶಯಾಸ್ಪದ ರೀತಿಯಲ್ಲಿ ದುರ್ಮರಣಕ್ಕೀಡಾದ ನಗರದ ಓರ್ವ ಇಂಜಿನೀಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅಸಹಜ ಸಾವು ಇಡೀ...
ಶುಶ್ರುಷಕಿಯರನ್ನು ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಮನವಿ
ಪಾವಗಡ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಹೆಚ್‍ಸಿ ಮತ್ತು ಸಿಹೆಚ್‍ಸಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರುಷಕಿಯರನ್ನು ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಶುಕ್ರವಾರ ತಹಶೀಲ್ದರ್ ಟಿ.ಎಸ್.ಕುಂಬಾರ್‍ರವರಿಗೆ ಶುಷ್ರುಕಿಯರು ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ...












