Tag: latestkannadanews
ಪಟ್ಟಣದಲ್ಲಿ ಬಿಜೆಪಿ ರೋಡ್ ಶೋ
ಮಧುಗಿರಿ: ಕ್ಷೇತ್ರವನ್ನು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಪಡಿಸಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಕೆಲವರ ಕುತಂತ್ರದಿಂದ ಸೋಲಿಸಿದ್ದಾರೆ. ಇದರಿಂದ ಕ್ಷೇತ್ರ ಮತ್ತಷ್ಟು ಹಿಂದುಳಿಯಲು ಕಾರಣವಾಗಿದೆ ಎಂದು ಮಾಜಿ...
ಕುಂದುವಾಡ ಕೆರೆಯಂತೆ ಜಿಲ್ಲೆ ಕಟ್ಟಲು ಕಾಂಗ್ರೆಸ್ ಬೆಂಬಲಿಸಿ
ದಾವಣಗೆರೆ : ಎಸ್.ಎಸ್. ಮಲ್ಲಿಕಾರ್ಜುನ್‍ರವರು ಸಚಿವರಾಗಿದ್ದ ಸಂದರ್ಭದಲ್ಲಿ ದಾವಣಗೆರೆ ನಗರದ ಜನತೆಗೆ ಕುಡಿಯುವ ನೀರಿನ ಸಲುವಾಗಿ ಸುಂದರವಾದ ಕುಂದುವಾಡ ಕೆರೆ ಕಟ್ಟಿದ್ದಾರೆ. ದಾವಣಗೆರೆ ನಗರದ ಉದ್ದಗಲಕ್ಕೂ ಎಸ್.ಎಸ್. ಮಲ್ಲಿಕಾರ್ಜುನ್...
ಅಂಬೇಡ್ಕರ್ ವಿಶ್ವದ ಮಹಾನ್ ಚಿಂತಕ : ಡಿ. ಬಸವರಾಜ
ದಾವಣಗೆರೆ : ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‍ರವರು ವಿಶ್ವದ ಮಹಾನ್ ಚಿಂತಕರಾಗಿದ್ದರು, ಕ್ರಿಯಾಶೀಲ ಸಾಮಾಜಿಕ ಪರಿವರ್ತಕರು, ಮಹಾನ್ ದಾರ್ಶನಿಕರು ಹಾಗೂ ಮಾನವತೆಯ ರಾಯಭಾರಿಯಾಗಿದ್ದರು...
ಅಪಪ್ರಚಾರ ಮಾಡುವುದೇ ಕಾಂಗ್ರೆಸ್ಸಿಗರ ಕೆಲಸ
ದಾವಣಗೆರೆ: ನನ್ನ ವಿರುದ್ಧ ಅಪ ಪ್ರಚಾರ, ಅನಗತ್ಯ ಟೀಕೆ ಮಾಡುವುದೇ ಕಾಂಗ್ರೆಸ್ಸಿಗರ ಕೆಲಸವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಆರೋಪಿಸಿದರು. ಚನ್ನಗಿರಿ ತಾಲೂಕಿನ ಕೆಂಪನಹಳ್ಳಿ,...
ಲೋಕಸಭಾ ಚುನಾವಣೆ: ಮೈತ್ರಿ ಕೂಟಕ್ಕೆ ಬೆಂಬಲ
ತುಮಕೂರು ದೇಶದ ಇಂದಿನ ಅರಾಜಕ ಪರಿಸ್ಥಿತಿಗೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರವೇ ಕಾರಣವಾಗಿದ್ದು, ದೇಶವು ಸರ್ವಾಧಿಕಾರದತ್ತ ದಾಪುಗಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಫ್ಯಾಸಿಸ್ಟ್ ಮನೋಭಾವದ ಸರ್ಕಾರವನ್ನು ತೊಲಗಿಸುವುದಕ್ಕಾಗಿ ಜಾತ್ಯಾತೀತ...
ಚುನಾವಣೆ: ಪಾವಗಡ-ಶಿರಾದಲ್ಲಿ ಮೈತ್ರಿ ಒಗ್ಗಟ್ಟು
ತುಮಕೂರು: ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಲೋಕಸಭಾ ಚುನಾವಣೆ ಎದುರಿಸುತ್ತಿವೆ. ಎರಡೂ ಪಕ್ಷಗಳ ಮಾಜಿ ಮತ್ತು ಹಾಲಿ ಜನಪ್ರತಿನಿಧಿಗಳು ಮತಯಾಚನೆ ಮಾಡುತ್ತಿದ್ದಾರೆ. ಪಾವಗಡ ವಿಧಾನಸಭಾ...
ತುಮಕೂರಿಗೆ ದೇವೇಗೌಡರು ಏಕೆ ಬಂದರು?
ತುಮಕೂರು ಇದು ನನ್ನ ಕೊನೆ ಭಾಷಣ, ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ದೇವೇಗೌಡರು ಚುನಾವಣೆಗಿಳಿದಿರುವುದು ಅವರು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅವರ ಕುಟುಂಬದವರು...
ಬೆಜೆಪಿ ಬೆಂಬಲಿಸಲು ನೇಕಾರರ ತೀರ್ಮಾನ
ತುಮಕೂರು ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ನೇಕಾರರನ್ನು ಗುರುತಿಸದೆ ನಿರ್ಲಕ್ಷಿಸಿಕೊಂಡು ಬಂದವು, ಆದರೆ ಬಿಜೆಪಿ ಮಾತ್ರ ಈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ನೆರವಾಗಿದೆ, ಈ ಕಾರಣಕ್ಕೆ ರಾಜ್ಯದ 28...
ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಮುಚ್ಚುತ್ತೇವೆ: ದೇವೇಗೌಡ
ತುಮಕೂರು ಕಾಂಗ್ರೆಸ್ ನೇತೃತ್ವದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ರಾಜಕೀಯ ವ್ಯವಸ್ಥೆ ಬುಡಮೇಲು ಮಾಡುತ್ತಿರುವ ಮೋದಿ ಆಡಳಿತ ಅಂತ್ಯಗೊಳಿಸಬೇಕಾಗಿದೆ. ಸಂವಿಧಾನದ ಆಶಯಗಳನ್ನು ಅಸ್ಥಿರಗೊಳಿಸುತ್ತಾ ಅಪಮಾರ್ಗದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಆಡಳಿತವನ್ನು ಕೊನೆಗಾಣಿಸಬೇಕಾಗಿದೆ...
ಕಾಂಗ್ರೆಸ್‍ನಿಂದಲೇ ಸೇನೆ ವಿಚಾರ ರಾಜಕೀಯಕರಣ: ನಿರ್ಮಲಾ ಸೀತಾರಾಮನ್
ತುಮಕೂರು ಸೇನೆಯನ್ನು ರಾಜಕಾರಣಗೊಳಿಸಬೇಡಿ ಎಂದು ಹೇಳುವ ಕಾಂಗ್ರೆಸ್, ಈ ಹಿಂದೆ ಸೇನೆ ವಿರುದ್ದ ಹಲವು ಆರೋಪ ಮಾಡಿ ಸೇನೆಯ ಆತ್ಮಸ್ಥೈರ್ಯ ಕುಗ್ಗಿಸಿತ್ತು. ಬಾಲಾಕೋಟ್ ದಾಳಿಯನ್ನು ಜಗತ್ತಿನ ಯಾವ ದೇಶವೂ ವಿರೋಧಿಸಲಿಲ್ಲ,...













