Home Tags Latestkannadanews

Tag: latestkannadanews

ತಪ್ಪದೇ ಮತವೆಂಬ ಪರಮಾಧಿಕಾರ ಚಲಾಯಿಸಿ

0
ದಾವಣಗೆರೆ:      ಮತದಾನವೇ ಪರಮಾಧಿಕಾರವಾಗಿದ್ದು, ಪ್ರತಿಯೊಬ್ಬರು ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗುವ ಮೂಲಕ ತಮ್ಮ ಪರಮಾಧಿಕಾರ ಚಲಾಯಿಸಬೇಕೆಂದು ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.   ...

ರಸ್ತೆ ಅಪಘಾತ: ಇಬ್ಬರು ಸಾವು

0
ತುಮಕೂರು        ಶಿರಾ ನಗರದ ಬೈಪಾಸ್ ರಸ್ತೆಯ ಕಂಡಗದ್ಯ ಕರಿಯಮ್ಮ ದೇವಸ್ಥಾನದ ಬಳಿ ಬೆಂಗಳೂರಿನಿಂದ ಬಾಗಲಕೋಟೆಗೆ ಹೋಗುತ್ತಿದ್ದ ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮಹಾಂತೇಶ್ ಆಲಗುಂಡಿ(41) ಮತ್ತು...

ದೇವೇಗೌಡರಿಗೆ ಚುನಾವಣೆ ಅವಶ್ಯಕತೆ ಬೇಕಿತ್ತೇ..?

0
ತುಮಕೂರು:ಜನರ ಮುಂದಿಡುತ್ತಿರುವುದು ಮೋದಿ ಹೆಸರನ್ನೋ ಅಥವಾ ಅಭಿವೃದ್ಧಿ ವಿಚಾರವೋ?        ಮೋದಿ ಹಾಗೂ ಅಭಿವೃದ್ಧಿ ಎರಡನ್ನೂ ಜನರ ಮುಂದಿಡಲಾಗುತ್ತಿದೆ. ಮೋದಿಯವರ ಅವಶ್ಯಕತೆ, ಅನಿವಾರ್ಯತೆ ಇದೆ. ಮೋದಿಯವರು ಕೇವಲ 5 ವರ್ಷದಲ್ಲಿ...

‘ದಲಿತರ ಸ್ಮಶಾನದಲ್ಲಿ ಅಕ್ರಮ ಲೇಔಟ್ ವಿರೋಧಿಸಿ ಮತದಾನ ಬಹಿಷ್ಕಾರ’

0
ತುಮಕೂರು       ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಎನ್.ಆರ್. ಕಾಲೋನಿ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ, ಪಿ.ಕೆ.ಎಸ್. ಕಾಲೋನಿ ಹಾಗೂ ಭಾರತಿನಗರದ ಸಾವಿರಾರು ಕುಟುಂಬಗಳು ಬಳಸುತ್ತಿರುವ ಸರ್ವೆ ನಂಬರ್ 299/1...

ಸಂವಿಧಾನದ ಆಶಯ ಕಡೆಗಣಿಸಿದ ಬಿಜೆಪಿ ಸೋಲಿಸಿ

0
ತುಮಕೂರು        ಪ್ರಜಾತಂತ್ರಕ್ಕೆ ವ್ಯತಿರಿಕ್ತವಾದ ವ್ಯಕ್ತಿ ಆಧಾರಿತ ಆಡಳಿತ ವ್ಯವಸ್ಥೆ ದೇಶಕ್ಕೂ ಒಳ್ಳೆಯದಲ್ಲ, ಸಮಾಜಕ್ಕೂ ಒಳ್ಳೆಯದಲ್ಲ, ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುತ್ತಾ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರ ಮಾಡುತ್ತಿದೆ...

ಮೋದಿ ವಿರುದ್ಧ ದೇವೇಗೌಡರು ದೊಡ್ಡ ಶಕ್ತಿ

0
ತುಮಕೂರು         ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ದೇಶದಾದ್ಯಂತ ದೊಡ್ಡ ಶಕ್ತಿ ರೂಪುಗೊಳ್ಳಲು ದೇವೇಗೌಡರ ಪಾತ್ರ ಪ್ರಮುಖವಾದದ್ದು. ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಸಂಘಟಿಸುವಲ್ಲಿ...

ಜಾತ್ಯಾತೀತ ಅಭ್ಯರ್ಥಿಗಳನ್ನು ಬೆಂಬಲಿಸಲು ಮನವಿ

0
ತುಮಕೂರು      ಈಗಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಕೋಮುವಾದಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳ...

ದೇವೇಗೌಡರ ಕುಟುಂಬ ಎಂದೂ ತುಮಕೂರಿಗೆ ದ್ರೋಹ ಮಾಡಲ್ಲ: ಕುಮಾರಸ್ವಾಮಿ

0
ತುಮಕೂರು-        ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಪ್ರಾಣ ಹೋಗುವವರೆಗೂ ತುಮಕೂರು ಜಿಲ್ಲೆಗೆ ದ್ರೋಹ ಮಾಡಲ್ಲ, ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಕುಟುಂಬದ...

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಪಿ ಸಿ ಕೃಷ್ಣರೆಡ್ಡಿ ಆಯ್ಕೆ

0
ಮಧುಗಿರಿ :       ತಾಲ್ಲೂಕು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಪಿ ಸಿ ಕೃಷ್ಣರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.       ಪಟ್ಟಣದ...

ಅದ್ದೂರಿಯಾಗಿ ನಡೆದ ಎಡೆಯೂರು ಸಿದ್ಧಲಿಂಗೇಶ್ವರ ಮಹಾರಥೋತ್ಸವ

0
ಕುಣಿಗಲ್        ಐತಿಹಾಸಿಕ ಸುಪ್ರಸಿದ್ಧ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಶುಕ್ರವಾರ ಅಭಿಜಿನ್ ಮುಹೂರ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ಮಹಾ ರಥೋತ್ಸವ ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ...
Share via