Tag: latestkannadanews
ಹರಿಹರದಲ್ಲಿ ಸಂಗೀತಗಾರರು ಹೆಚ್ಚು : ಜಿ. ಪರಮೇಶ್ವರಪ್ಪ
ಹರಿಹರ : ಸಂಗೀತ ಪರಂಪರೆಯ ಇತಿಹಾಸವನ್ನು ಕೆದಕಿ ನೋಡಿದರೆ ದಾವಣಗೆರೆಗಿಂತ ಹರಿಹರದಲ್ಲಿ ಸಂಗೀತಗಾರರು ಹೆಚ್ಚು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಹರಿಹರ ತಾಲೂಕು ಘಟಕದ ಅಧ್ಯಕ್ಷರಾದ ಜಿ. ಪರಮೇಶ್ವರಪ್ಪ...
ಸರ್ಕಾರದ ಆದೇಶವನ್ನು ಧಿಕ್ಕರಿಸಿದ ಸಂತ ಅಲೋಶಿಯಸ್ ಕಾಲೇಜು
ಹರಿಹರ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಕಾರಣ ಸರ್ಕಾರ ಹೊರಡಿಸಿದ್ದ ರಜೆ ಆದೇಶವನ್ನು ಧಿಕ್ಕರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನೆಡೆಸಿರುವುದು ತಡವಾಗಿ...
ಸಹಜ ನ್ಯಾಯದಡಿ ಹಕ್ಕು ಪತ್ರ ನೀಡಲು ಒತ್ತಾಯ
ಬಳ್ಳಾರಿ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆ ಅಡಿ ಸಂಡೂರು ತಾಲೂಕಿನ ರೈತರಿಗೆ ಸಹಜ ನ್ಯಾಯದಡಿ ಹಕ್ಕು ಪತ್ರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ...
ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರಿಂದ ಶಾಲೆಗೆ ಶುಭಾರಂಭ
ಬಳ್ಳಾರಿ ನಗರದಲ್ಲಿ ಈಗಾಗಲೇ ಹಲವು ಹನ್ನೊಂದು ಹೆಸರಿನಲ್ಲಿ ಪುಟ್ಟ ಮಕ್ಕಳಿಗಾಗಿ ಶಾಲೆಗಳು ತಲೆ ಎತ್ತಿದ್ದು ಈ ಸಾಲಿನಲ್ಲೀಗ ಆರ್ಚಿಡ್ಸ್ ಎಜ್ಯೂಕೇಷನಲ್ ಟ್ರಸ್ಟ್ ಇವರು ನಗರದಲ್ಲಿ ಮೊದಲಬಾರಿಗೆ ಲಿಟಲ್ ಆರ್ಚಿಡ್ಸ್ ಇಂಟರ ನ್ಯಾಷನಲ್...
ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಕ್ರೀಡಾ ಸಾಮಗ್ರಿ ವಿತರಣೆ
ಬಳ್ಳಾರಿ ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘ (ರಿ), ಬಳ್ಳಾರಿ ಹಾಗೂ ನ್ಯೂ ಭಾರತ್ ಸ್ಪೋರ್ಟ್ ಇವರ ಸಹಯೋಗದೊಂದಿಗೆ ಕೌಲ್‍ಬಜಾರ್‍ನ ಶ್ರೀ ನಾಗಯ್ಯ ಚೌಧರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್...
ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಗೆ ಖಂಡನೆ
ದಾವಣಗೆರೆ: ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ, ಜಿಲ್ಲಾ ವರದಿಗಾರರ ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ನಗರದ ವರದಿಗಾರರ ಕೂಟದಿಂದ ಬೈಕ್ ರ್ಯಾಲಿ ಮೂಲಕ ಎಸಿ...
ಮಾಧ್ಯಮದವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ : ಮನವಿ
ತಿಪಟೂರು : ತುಮಕೂರಿನ ಕೈಗಾರಿಕ ಪ್ರದೇಶದಲ್ಲಿ ವರದಿ ಮಾಡಲು ತೆರಳಿದಂತೆ ಮಾಧ್ಯಮದವರ ಮೇಲೆ ಹಲ್ಲೆಯನ್ನು ಖಂಡಿಸಿ ತಿಪಟೂರು ತಾಲ್ಲೂಕಿನ ಕಾರ್ಯನಿರತ ಪರ್ತಕರ್ತರುಗಳು ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯಸರ್ಕಾರಕ್ಕೆ ತಹಶೀಲ್ದಾರ್...
ಲಗೇಜ್ ಆಟೋ ಪಲ್ಟಿ : ಯುವಕ ಸಾವು
ಮಿಡಿಗೇಶಿ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ತೋಟ ಮಡುಗಲು ಗ್ರಾಮದ ಲಕ್ಷ್ಮೀನರಸಮ್ಮ ಕೋಂ ಪಾತಪ್ಪ ಎನ್ನುವ ಮಹಿಳೆಗೆ 2018-19ನೆ ಸಾಲಿನ ಸಾಮಾನ್ಯ ವರ್ಗದ ಕೋಟಾದಲ್ಲಿ ಸರ್ಕಾರದಿಂದ ಮನೆ ಮಂಜೂರಾಗಿತ್ತು. ಮನೆ ನಿರ್ಮಿಸಲು...
ಸ್ವಚ್ಛತೆ ಕಾಪಾಡುವುದರ ಜತೆಗೆ ಪರಿಸರ ಕಾಳಜಿ ವಹಿಸಿ
ಬಳ್ಳಾರಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಸಸಿಗಳನ್ನು ನೆಟ್ಟು ಪರಿಸರವನ್ನು ಉಳಿಸಬೇಕು ಮತ್ತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ...
ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ನಿರಂತರವಾಗಿರಬೇಕು
ಹೊಸದುರ್ಗ: ಪರಿಸರ ದಿನಾಚರಣೆಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ನಿರಂತರವಾಗಿರಬೇಕು. ಸಾಮಾಜಿಕ ವ್ಯವಸ್ತೆಯಲ್ಲಿಇರುವ ನಾವು ಪರಿಸರ ಸಂರಕ್ಷಣೆಗೆ ಮುಂದಾಗಬೇಕುಎಂದುತಾಲ್ಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಮಹಮದ್‍ಮುಬೀನ್‍ಕರೆ ನೀಡಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಳವಾರ...













