Tag: latestkannadanews
ಅನ್ನದಾತರ ಬೆಳೆಗೆ ನೀರುಳಿಸಿ, ರೈತರನ್ನು ಉಳಿಸಿ
ತಿಪಟೂರು : ಭೀಕರ ಬರಗಾಲದಲ್ಲಿ ಇರುವ ನಾಡನ್ನು ಅಲ್ಪಸ್ವಲ್ಪ ನೀರಿನಿಂದ ಭತ್ತವನ್ನು ಬೆಳದ ರೈತರ ಬೆಳೆಯನ್ನು ಕಾಪಾಡುವ ಜವಾಬ್ದಾರಿ ಈಗ ಅಧಿಕಾರಿಗಳ ಕೈನಲ್ಲಿದೆ. ತಾಲ್ಲೂಕಿನ ನೊಣವಿನಕೆರೆಯು ಹೇಮಾವತಿ ನಾಲಾ...
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ
ಬೆಂಗಳೂರು ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಒಂದೇ ಸೂರಿನಡಿ ಸರ್ಕಾರಿ ಕಛೇರಿಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಬಹುಮಹಡಿ ಸಂಕೀರ್ಣಗಳನ್ನು ನಿರ್ಮಿಸುವುದು,ಆ ಮೂಲಕ...
ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಭೂಪ..!!!
ಬೆಂಗಳೂರು ಜಮೀನನ್ನು ಮಾರಿ ಪರ ಸ್ತ್ರೀ ಜೊತೆ ಹೋಗಿದ್ದ ವ್ಯಕ್ತಿಯೊಬ್ಬ ಹಣ ಖಾಲಿಯಾದ ನಂತರ ಮನೆಗೆ ಹಿಂದಿರುಗಿ ಪತ್ನಿ ಜೊತೆ ಜಗಳವಾಡಿ ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ...
ಮತ ಎಣಿಕೆ :ಸಕಲ ಸಿದ್ಧತೆ ಪೂರ್ಣ ..!!!
ಬೆಂಗಳೂರು (ಮೇ.23) ನಡೆಯುವ ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ಥ್...
ಕುಖ್ಯಾತ ಸರಗಳ್ಳರ ಬಂಧನ…!!
ಬೆಂಗಳೂರು ನಗರದಲ್ಲಿ ಮತ್ತೆ ಪೊಲೀಸರ ಗುಂಡು ಸದ್ದು ಮಾಡಿದೆ.ದೆಹಲಿಯಿಂದ ನಗರಕ್ಕೆ ಬಂದು ವೇಶ್ಯೆಯೊಬ್ಬರ ನೆರವು ಪಡೆದು ನಗರದ ವಿವಿಧೆಡೆ ಬೈಕ್‍ನಲ್ಲಿ ಸಂಚರಿಸುತ್ತಾ 20ಕ್ಕೂ ಹೆಚ್ಚು ಕಡೆಗಳಲ್ಲಿ ಸರಗಳವು, ಸುಲಿಗೆ ಕೃತ್ಯಗಳನ್ನು ನಡೆಸಿದ್ದ...
ಕುಡಿಯುವ ನೀರಿನ ಸಮಸ್ಯೆ : ಅಥಣಿ ಬಂದ್
ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಅನಾವೃಷ್ಟಿಯ ಕಾರಣದಿಂದಾಗಿ ಜನ ಜನಾವರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದ್ದು, ಸಮಸ್ಯೆ ನಿವಾರಣೆಗೆ ಮುಂದಾಗುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ...
ಕೈರೋದಲ್ಲಿ ಸ್ಫೋಟ : ಬಸ್ ನಲ್ಲಿದ್ದ 14 ಪ್ರವಾಸಿಗರಿಗೆ ಗಾಯ
ಕೈರೋ ಈಜಿಪ್ಟ್ ರಾಜಧಾನಿ ಕೈರೋದಲ್ಲಿನ ಮ್ಯೂಸಿಯಂ ಬಳಿ ಸಂಭವಿಸಿದ ಸ್ಫೋಟಕ್ಕೆ ಬಸ್ ನಲ್ಲಿದ್ದ 14 ಪ್ರವಾಸಿಗರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆದಾಗ್ಯೂ ಸ್ಥಳೀಯ ಪ್ರಾಧಿಕಾರ ಗಾಯಾಳುಗಳ...
ಪ.ಬಂಗಾಳದಲ್ಲಿ ಶೇ.73.5 ರಷ್ಟು ಮತದಾನ..!!
ಕೊಲ್ಕತ್ತ ವ್ಯಾಪಕ ಘರ್ಷಣೆಗಳ ನಡುವೆ ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನದಲ್ಲಿ ಶೇ.73.5ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಡಂಡಂ, ಬಸೀರ್ ಹತ್,...
ಉಪಚುನಾವಣೆ: ಚಿಂಚೋಳಿ ಶೇ.70, ಕುಂದಗೋಳ ಶೇ.81ರಷ್ಟು ಮತದಾನ
ಬೆಂಗಳೂರು ರಾಜ್ಯದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದು ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಗುಲ್ಬರ್ಗಾ ಜಿಲ್ಲೆ ಚಿಂಚೋಳಿಯಲ್ಲಿ ಶೇ.70.30ರಷ್ಟು ಮತದಾನವಾಗಿದ್ದರೆ, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಶೇ.81.33ರಷ್ಟು ಮತದಾನ...
ಇವಿಎಂ ಹ್ಯಾಕ್ ಆಗಿರುವ ಅನುಮಾನವಿದೆ : ಡಾ.ಜಿ. ಪರಮೇಶ್ವರ
ಬೆಂಗಳೂರು: ಬಿಜೆಪಿ ಪರವಾದ ಫಲಿತಾಂಶ ಸಮೀಕ್ಷೆ ಅವರೇ ಹೇಳಿ ಮಾಡಿಸಿದ ರೀತಿ ವರದಿ ಇದೆ. ಆದರೆ ವಸ್ತು ಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದ್ದಾರೆ. ...












