Home Tags Local news

Tag: local news

ಕೆರೆ ಅಂಗಳದಲ್ಲಿ ಯುಜಿಡಿ ಅವಾಂತರ: ಬೇಕಿದೆ ಶಾಶ್ವತ ಪರಿಹಾರ

0
ತುಮಕೂರು     ನಗರದ ಅಕ್ಕ ತಂಗಿ ಕೆರೆಯ ವಿದ್ಯಾನಗರ ಭಾಗದ ಅಂಗಳದಲ್ಲಿ ಒಳಚರಂಡಿ ತ್ಯಾಜ್ಯದ ಕೊಳಚೆ ಸಂಗ್ರಹವಾಗಿ ಗಬ್ಬು ನಾರುತ್ತಿದೆ. ಕುವೆಂಪು ನಗರ, ವಿದ್ಯಾನಗರ, ಅಲ್ಲಿನ ಕೈಗಾರಿಕಾ ಪ್ರದೇಶದಿಂದ ಹರಿದು ಬರುವ ಒಳಚರಂಡಿಯ...

1ರಿಂದ 5ನೇ ತರಗತಿಗಳಿಗೆ ಪದವೀಧರ ಶಿಕ್ಷಕರು ; ಆದೇಶ ಖಂಡಿಸಿ ಶಿಕ್ಷಕರಿಂದ ಪ್ರತಿಭಟನೆ

0
ತುರುವೇಕೆರೆ :    ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ೧ ರಿಂದ ೫ನೇ ತರಗತಿಗಳಿಗೆ ಮಾತ್ರ ಬೋಧಿಸುವಂತೆ ಸರ್ಕಾರ ಮಾಡಿರುವ ಆದೇಶವನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ...

ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಕರೆ :ಕೃಷಿ ವಿಜ್ಞಾನಿ ದೇಸಾಯಿ

0
ಗುಬ್ಬಿ:       ಕೃಷಿ ಅಭ್ಯುದಯಕ್ಕೆ ಪೂರಕವಾದ ಹೊಸ ಆವಿಷ್ಕಾರಗಳನ್ನು ಕೃಷಿ ಇಲಾಖೆಯಿಂದ ರೂಪಿಸಲಾಗುತ್ತಿದ್ದು ರೈತರು ಆಧುನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಆರ್ಥಿಕವಾಗಿ ಪ್ರಗತಿ ಹೊಂದುವಂತೆ ಕೃಷಿ...

ಕಲುಷಿತ ನೀರು ಸೇವನೆ : 8 ಮಕ್ಕಳು ಅಸ್ವಸ್ಥ

0
ಮಧುಗಿರಿ :     ಕಲುಷಿತ ನೀರು ಸೇವನೆಯಿಂದಾಗಿ ಅಂಗನವಾಡಿಯ ಶಿಕ್ಷಕಿ ಹಾಗೂ 8 ಜನ ಮಕ್ಕಳು ವಾಂತಿ ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.     ...

ಹಸಿರು ಹೊದಿಕೆ ಹಾಕಿ ವ್ಯಾಪಾರಕ್ಕೆ ಅನುವು ಮಾಡಿಕೊಡಿ:ಎಸ್.ಇಸ್ಮಾಯಿಲ್

0
ದಾವಣಗೆರೆ:     ಇಲ್ಲಿನ ಕೆ.ಆರ್.ಮಾರುಕಟ್ಟೆಯ ಪುಟ್‍ಪಾತ್ ವ್ಯಾಪಾರಿಗಳಿಗೆ, ಈಗಿರುವ ಸ್ಥಳದಲ್ಲಿಯೇ ಹಸಿರು ಹೊದಿಕೆ ಮಾಡಿಕೊಡುವ ಮೂಲಕ ವ್ಯಾಪಾರ ನಡೆಸಲು ಅನುವು ಮಾಡಿಕೊಡಬೇಕೆಂದು ಫುಟ್‍ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘ ಒತ್ತಾಯಿಸಿದೆ.   ...

ಚೀಟಿ ಹಣ ಪಡೆದು ನಾಪತ್ತೆಯಾಗಿದ್ದ ಪ್ರಕರಣ:4 ಜನರ ಬಂಧನ

0
ತುಮಕೂರು:     ಗೋಲ್ಡ್ ಬೆನಿಫಿಟ್ ಸ್ಕೀಂ ಆರಂಭಿಸಿ ಜನರಿಂದ ಚೀಟಿ ಹಣ ಪಡೆದು ನಾಪತ್ತೆಯಾಗಿದ್ದ ತುರುವೇಕೆರೆ ಪ್ರಕರಣದಲ್ಲಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.     ತುರುವೇಕೆರೆ ತಾಲ್ಲೂಕು ಟಿ.ಬಿ.ಕ್ರಾಸ್...

ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

0
ಹರಪನಹಳ್ಳಿ:    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಅರ್ಪಣೆ ತಾಲ್ಲೂಕು ಘಟಕ ಸದಸ್ಯರು ಗುರುವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು.   ಋತುಮಾನ...

ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸಬೇಕು

0
ಶಿರಾ:    ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಭೋದನಾ ಕೌಶಲ್ಯವಿರುವ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುತ್ತಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಮಕ್ಕಳು ಹೆಚ್ಚು ಕಲಿಕಾಸಕ್ತಿ ಬೆಳೆಸಿಕೊಂಡು ಸಾಧನೆಯ ಗುರಿಯೊಂದಿಗೆ...

ರಸ್ತೆ ರೆಸ್ಟೊರೇಷನ್ ಅಪೂರ್ಣ:2 ಕಂಪನಿಗೆ ತಲಾ 1ಲಕ್ಷ, 1 ಕಂಪನಿಗೆ 50 ಸಾವಿರ ದಂಡ

0
ತುಮಕೂರು       ತುಮಕೂರು ನಗರದಲ್ಲಿ ರಸ್ತೆ ಅಗೆದ ಬಳಿಕ ಅದನ್ನು ನಿಗದಿತ ಸಮಯದಲ್ಲಿ ನಿಯಮಾನುಸಾರ ಮತ್ತೆ ಯಥಾಸ್ಥಿತಿಗೆ (ರೆಸ್ಟೊರೇಷನ್) ತರದಿರುವ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಕಠಿಣ ಕ್ರಮ ಕೈಗೊಂಡಿದ್ದು, ಮೂರು...

ವಿಧಾನಸೌಧಕ್ಕೆ ರಹಸ್ಯ ಕ್ಯಾಮರಾಗಳ ಹಾವಳಿ..!!

0
ಬೆಂಗಳೂರು      ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಅಭದ್ರತೆಯ ಆತಂಕ ಕಾಡ್ತಿದೆಯಾ ಇಂತಹ ಒಂದು ಅನುಮಾನಕ್ಕೆ ವಿಧಾನಸೌಧದ ಆಸುಪಾಸಿನಲ್ಲಿ ಹೆಚ್ಚಾಗಿರುವ ರಹಸ್ಯ ಕ್ಯಾಮರಾಗಳ ಹಾವಳಿ ಕಾರಣವಾಗಿದೆ.     ರಾಜ್ಯ ಸರ್ಕಾರದ ಪ್ರಧಾನ...
Share via