Tag: localnews
ಸಿದ್ದು ಕಾಲದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ : ಬಿಜೆಪಿ
ಬೆಂಗಳೂರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ್ದ 2016-17 ರ ಸಾಲಿನ ಆಯವ್ಯಯದಲ್ಲಿ ಸಾವಿರಾರು ಕೋಟಿ ರೂ ಭ್ರಷ್ಟಾಚಾರ ನಡೆದಿದ್ದು, 35 ಸಾವಿರ ಕೋಟಿ ರೂ. ತಾಳೆಯಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ...
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭ :ಡಿಕೆಶಿ
ಬೆಂಗಳೂರು: ತಮಗೇ ಹೆಚ್ಚು ಅನುಕೂಲ ಆಗುವ ಮೇಕೆದಾಟು ಅಣೆಕಟ್ಟೆ ಯೋಜನೆಯನ್ನು ಸಂಭ್ರಮಿಸುವ ಬದಲು ತಮಿಳುನಾಡು ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್...
ಅಪರಾಧ ತಡೆ ಮಸಾಚರಣೆ ಕಾರ್ಯಕ್ರಮ
ಹರಪನಹಳ್ಳಿ: ತಾಲ್ಲೂಕಿನ ತೆಲಿಗಿ ಗ್ರಾಮದಲ್ಲಿ ಗುರುವಾರ ಹಲವಾಗಲು ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಸಾಚರಣೆ ಕಾರ್ಯಕ್ರಮ ನಡೆಸಲಾಯಿತು. ಮಾಸಾಚರಣೆ ಜಾಥಾಕ್ಕೆ ಚಾಲನೆ...
ಬೋನಿಗೆ ಬಿದ್ದ ಚಿರತೆ
ಹರಪನಹಳ್ಳಿ: ಚಿರತೆಯೊಂದು ಬೋನಿಗೆ ಬಿದ್ದ ಘಟನೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಗುರುವಾರ ಜರುಗಿದೆ.ಮತ್ತೂರು ಗ್ರಾಮದ ಅಂಬ್ಲಿ ಶಿವರಾಮಪ್ಪನವರ ಇವರ ಕಣದಲ್ಲಿ ಎರಡು ನಾಯಿಗಳೊಂದಿಗೆ ಚಿರತೆ ಸೆರೆಹಿಡಿಯಲು ಬೋನನ್ನು ಅಳವಡಿಸಲಾಗಿತ್ತು....
ಕಾನೂನು ಅರಿವು ಕಾರ್ಯಕ್ರಮ
ಹರಪನಹಳ್ಳಿ: ರೋಗದ ಗುಣ ಲಕ್ಷಣಗಳೇ ಗೋಚರವಾಗದಂತಹ ಮಾರಣಾಂತಿಕ ಕಾಯಿಲೆ ಏಡ್ಸ್‍ಗೆ ತುತ್ತಾದವರನ್ನು ತಾತ್ಸಾರ ಮಾಡದೆ, ಸಹಾನುಭೂತಿಯಿಂದ ಸಹಕರಿಸಿ ಎಂದು ಹಿರಿಯ ಸಿವಿಲ್ ನ್ಯಾಯಾದೀಶೆ ಉಂಡಿ ಮಂಜುಳಾ ಶಿವಪ್ಪ...
ಕೇಂದ್ರದ ವಿರುಧ ಮಂಜಪ್ಪ ವಾಗ್ದಾಳಿ….!!!!!
ಹೊನ್ನಾಳಿ: ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷ ಮುಗಿಯುತ್ತ ಬಂದರೂ ಪ್ರಧಾನಿ ನರೇಂದ್ರಮೋದಿಯವರು ಇಂದಿಗೂ ಜನ ಸಾಮನ್ಯರ ಬದುಕನ್ನು ಹಸನಗೊಳಿಸುವ ಯಾವುದೇ ಅಭಿವೃಧ್ಧಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್...
ಶಾಸಕರಿಂದ ಅಭಿವೃದ್ದಿಕಾಮಗಾರಿಗೆ ಭೂಮಿಪೂಜೆ
ಹೂವಿನಹಡಗಲಿ : ತಾಲೂಕಿನ ಸೋಗಿ ಗ್ರಾಮದಲ್ಲಿ ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕರು 60 ಲಕ್ಷ ರೂ ವೆಚ್ಚದ ಗ್ರಾ.ಪಂ. ಕಛೇರಿ ಕಟ್ಟಡ ಕಾಮಗಾರಿ ಹಾಗೂ ಪದವಿ ಪೂರ್ವ ಕಾಲೇಜ್ ಬೋಧನಾ...
ಕೋಡಗದಾಲ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 2 ವರ್ಷ : ಡಿಸಿಎಂ ಗರಂ
ಮಧುಗಿರಿ ರಾಜ್ಯದ ರೈತರ ಸಾಲಮನ್ನಾ ಮಾಡಲು 49 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಈ ವಾರದೊಳಗೆ ದೊಡ್ದಬಳ್ಳಾಪುರ ಮತ್ತು ಸೇಡಂ ಕಾರ್ಯಕ್ರಮದಲ್ಲಿ ರೈತರಿಗೆ ಋಣ ಮುಕ್ತ ಪತ್ರವನ್ನು...
ಬಿಎಸ್‍ಪಿಯಿಂದ ಬಹುಜನ ಸಂಕಲ್ಪ ದಿನ
ದಾವಣಗೆರೆ : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾ ಪರಿನಿರ್ವಾಣ ದಿನವನ್ನು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವಹಿತಿಂದ ಬಹುಜನ ಸಮಾಜ ಸಂಕಲ್ಪ ದಿನವನ್ನಾಗಿ ಗುರುವಾರ...
ಎಡ ಪಕ್ಷಗಳಿಂದ ಜಾತ್ಯಾತೀತತೆಯ ಸಮರ್ಥನೆಯ ದಿನ
ದಾವಣಗೆರೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾ ಪರಿನಿರ್ವಾಣ ದಿನವನ್ನು ಸಿಪಿಐ ಮತ್ತು ಸಿಪಿಎಂ ಕಾರ್ಯಕರ್ತರು ನಗರದಲ್ಲಿ ಗುರುವಾರ ದೇಶದ ಸಂವಿಧಾನ ಮತ್ತು ಜಾತ್ಯಾತೀತತೆಯ ಸಮರ್ಥನೆಯ...













