Tag: localnews
ಮನೆ ಬಾಡಿಗೆ ಕೇಳಿದಕ್ಕೆ ಕೊಲೆ
ಬೆಂಗಳೂರು ಸರಿಯಾದ ಸಮಯಕ್ಕೆ ಮನೆ ಬಾಡಿಗೆ ಕೂಡುವಂತೆ ಒತ್ತಡ ಹಾಕುತ್ತಿದ್ದ ಮಾಲೀಕನನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಹೋಗಿರುವ ದುರ್ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದುಬಾಸಿಪಾಳ್ಯದ ಬಳಿ ಗುರುವಾರ...
ಪೊಲೀಸರ ಅಥಿತಿಯಾದ ಮೋರಿ ಕಾಂತ
ಬೆಂಗಳೂರು ಮೋರಿ ಎಂದರೆ ಮೂಗು ಮುರಿಯುವುದು ಸಹಜ,ಆದರೆ ಮೋರಿಯ ಮೇಲೆ ನಂಬಿಕೆಯಿಟ್ಟು ಕಳವು ಮಾಡಿದ ಚಿನ್ನಾಭರಣಗಳನ್ನು ಅದರಲ್ಲಿ ಬಚ್ಚಿಟ್ಟು ನಂತರ ಮಾರಾಟ ಮಾಡಿ ಕುಡಿತ ಮೋಜು ಮಾಡುತ್ತಿದ್ದ...
ಐದು ತಿಂಗಳ ವೇತನಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಬೆಂಗಳೂರು ಕಳೆದ ಐದು ತಿಂಗಳಿನಿಂದ ವೇತನ ಬಿಡುಗಡೆಯಾಗದೇ ಬದುಕು ಸಾಗಿಸಲು ಕಷ್ಟಕರವಾಗಿದೆ.ಮನವಿ, ಹೋರಾಟಗಳು ಸಮ್ಮಿಶ್ರ ಸರ್ಕಾರದ ಕಿವಿಗೆ ಬೀಳುತ್ತಿಲ್ಲ ಎಂದು ನಗರದಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಅಂಗನವಾಡಿ...
ಸಿಸಿಬಿಗೆ ಪಿಡಿಒಯಿಂದ ಸ್ಪೋಟಕ ಮಾಹಿತಿ…!!!
ಬೆಂಗಳೂರು ಸಿವಿಲ್ ಪೇದೆ ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಅರಣ್ಯರಕ್ಷಕ ಹುದ್ದೆ, ಪ್ರಥಮ ದರ್ಜೆ ನೌಕರ,...
11 ಐಎಎಸ್ ಅಧಿಕಾರಿಗಳ ಎತ್ತಂಗಡಿ!!
ಬೆಂಗಳೂರು: ದೋಸ್ತಿ ಸರಕಾರದಿಂದ ಮತ್ತೊಂದು ಅಡಳಿತದಲ್ಲಿ ಸರ್ಜರಿಯಾಗಿದ್ದು, ಒಟ್ಟು 11 ಮಂದಿ ಐಎಎಸ್ ಅಧಿಕಾರಿಗಳು ಎತ್ತಂಗಡಿ ಮಾಡಿ ವಿವಿಧ ಕಡೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪ್ರಾಥಮಿಕ ಮತ್ತು...
ಕುಡಿಯುವ ನೀರಿಗಾಗಿ ಮಕ್ಕಳ ಹಾಹಕಾರ
ಪಾವಗಡ
ತಾಲ್ಲೂಕಿನ ನಿಡಗಲ್ ಹೋಬಳಿಯ ಸಿ.ಕೆ ಪುರ ಗ್ರಾ.ಪಂ ಚನ್ನ ಸಾಗರದ ಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮಕ್ಕಳು ಹಾಗೂ ಅಂಗನವಾಡಿ ಚಿಣ್ಣರಿಗೆ ಮತ್ತು ವಯೋವೃದ್ಧರಿಗೆ...
ಬೆಲಗೂರು ಗ್ರಾಮದೇವತೆ ದೇವಸ್ಥಾನ ಸ್ಥಾಪನೆಗೆ ಭೂಮಿ ಪೂಜೆ
ಹೊಸದುರ್ಗ: ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಅಂದಾಜು ವೆಚ್ಚ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮ ದೇವತೆ ಹೊನ್ನಾಂಬಾಕಾ ಕೆಂಚಂಬಿಕಾ ದೇವರ ನೂತನ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಲಾಯಿತು. ...
ವಿಜೃಂಭಣೆಯ ಕನಕ ದಾಸರ ಜಯಂತಿ
ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಕನಕ ದಾಸರ ಜಯಂತಿ ವಿಜೃಂಭಣಿಯಿಂದ ನಡೆಯಿತು.ಗ್ರಾಮದ ಮೈಲ್ಲಾರಲಿಂಗೇಶ್ವರ ಸ್ವಾಮಿ ದೇವಾಲಯದಿಂದ.ಹೊರಟ ಮೆರವಣಿಗೆ ಊರಿನ ರಾಜಬೀದಿಗಳಲ್ಲಿ ಅದ್ದೂರಿಯಾಗಿ...
ಸೋಮವಾರದಿಂದ ಬಸವನಗುಡಿ ಕಡಲೇಕಾಯಿ ಪರಿಷೆ ಆರಂಭ
ಬೆಂಗಳೂರು ಇತಿಹಾಸ ಪ್ರಸಿದ್ಧ ಬೆಂಗಳೂರು ಬಸವನಗುಡಿ ಕಡಲೇಕಾಯಿ ಪರಿಷೆ ಸೋಮವಾರದಿಂದ ಆರಂಭವಾಗಲಿದೆ. ಬೆಳಿಗ್ಗೆ ಬಸವಣ್ಣ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಕಡಲೇಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ.ಪರಿಷೆಗೆ ಬರುವವರು ತಪ್ಪದೆ...
ಎಸ್ಸಿ /ಎಸ್ಟಿ ಉಪ ಯೋಜನೆಯಡಿ 202.5 ಕೋಟಿ ರೂ. ಮುಂಜೂರು
ಬೆಂಗಳೂರು ರಾಜ್ಯದ 123 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ಎಸ್‍ಸಿ /ಎಸ್ಟಿ ಉಪ ಯೋಜನೆಯಡಿ ಕರ್ನಾಟಕ ಸರ್ಕಾರ 202.5 ಕೋಟಿ ರೂ. ಮುಂಜೂರು...













