Home Tags Onlinekannadanews

Tag: onlinekannadanews

ಆರೋಗ್ಯ ಸುಧಾರಣೆಯಲ್ಲಿ ನಮ್ಮ ವೈದ್ಯರು ಮುಂದು

0
ದಾವಣಗೆರೆ:      ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಜನರ ಆರೋಗ್ಯ ಸುಧಾರಣೆ ಮಾಡುವುದರಲ್ಲಿ ಕರ್ನಾಟಕ ವೈದ್ಯರು ಮುಂದೆ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ...

ಇತ್ತೀಚಿನ ಪೀಳಿಗೆಯಲ್ಲಿ ಕನ್ನಡ ಅಭಿಮಾನ್ಯ ಶೂನ್ಯ

0
 ದಾವಣಗೆರೆ :      ಇತ್ತೀಚಿನ ನವಪೀಳಿಗೆಯಲ್ಲಿ ಕನ್ನಡ ನಾಡಿನ ಕನ್ನಡ ಭಾಷೆ, ನಾಡು, ನುಡಿ ಪರಂಪರೆಗಳ ಬಗ್ಗೆ ಅಭಿಮಾನ ಶೂನ್ಯರಾಗುತ್ತಿರುವುದು ವಿಷಾದದ ಸಂಗತಿ ಎಂದು ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ...

ಕುರುಬರ ಮೇಲಾಗುತ್ತಿರುವ ದೌರ್ಜನ್ಯ ತಡೆಯಲು ಒತ್ತಾಯ

0
ದಾವಣಗೆರೆ:     ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಕುರುಬರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಸಮುದಾಯ ವಿವಿಧ ಸಂಘಟನೆಗಳು ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ...

ಗುಣಮಟ್ಟದ ಶಿಕ್ಷಣಕ್ಕಾಗಿ ಒತ್ತಾಯಿಸಿ ಮನವಿ

0
  ದಾವಣಗೆರೆ:      ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ದಾವಣಗೆರೆ ವಿವಿಯ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ...

  ಸಮಾಜ ಸೇವೆಗೂ ರೆಡ್‍ಕ್ರಾಸ್ ಮುಂದಾಗಲಿ

0
ದಾವಣಗೆರೆ:      ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನೂ ರೆಡ್‍ಕ್ರಾಸ್ ಸಂಸ್ಥೆ ಕೈಗೊಳ್ಳಲಿ ಎಂದು ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕರಾದ ಕಿರವಾಡಿ ಗಿರಿಜಮ್ಮ ಅಭಿಪ್ರಾಯಪಟ್ಟರು.     ಇಲ್ಲಿನ...

ಮುಖ್ಯಮಂತ್ರಿಗಳಿಗೆ ಮನವಿಗಳ ಮಹಾಪೂರ

0
ದಾವಣಗೆರೆ:      ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಶನಿವಾರ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ವಿವಿಧ ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮನವಿಗಳ ಮೇಲೆ ಮನವಿ ಸಲ್ಲಿಸಿದರು. ರೈತ ಸಂಘ:    ...

ತುಮಕೂರು ವಿಶ್ವವಿದ್ಯಾನಿಲಯದಲ್ಲಿಗ್ರಂಥಾಲಯಜಾಗೃತಿಜಾಥಾ

0
ತುಮಕೂರು:    ರಾಷ್ಟ್ರೀಯಗ್ರಂಥಾಲಯ ಸಪ್ತಾಹ ಜಾಥಾಕ್ಕೆ ವಿವಿ ಕುಲಪತಿ ಪ್ರೊ. ಸಿದ್ದೇಗೌಡ ಹಸಿರು ಬಾವುಟತೋರುವುದರೊಂದಿಗೆಚಾಲನೆ ನೀಡಿದರು   “ಇಂದಿನ ಓದುಗರು, ನಾಳಿನ ನಾಯಕರು”, “ಬನ್ನಿ ಗ್ರಂಥಾಲಯಕ್ಕೆ, ನಿಮ್ಮದೇ ವಿಶ್ವವಿದ್ಯಾನಿಲಯಕ್ಕೆ”, “ಅರಿವಿನ ದೇವಾಲಯ, ನಮ್ಮಗ್ರಂಥಾಲಯ”, “ಓದಿನಿಂದ ವಿದ್ವತ್ತು,...

ಹಿಂಬಡ್ತಿಯ ಅತಂತ್ರ ಸ್ಥಿತಿಯಲ್ಲಿ ಪ.ಜಾತಿ, ವರ್ಗಗಳ ನೌಕರರು : ಶಿರಾ

0
ಶಿರಾ    ಸುಪ್ರಿಂಕೋರ್ಟಿನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ರಾಜ್ಯ ಸರ್ಕಾರವು 3500 ಕ್ಕೂ ಹೆಚ್ಚು ಪ.ಜಾತಿ, ಪ.ವರ್ಗದ ಅಧಿಕಾರಿ-ನೌಕರರು ಹಿಂಬಡ್ತಿ ಪಡೆಯುವಂತಾಗಿದೆ. ರಾಜ್ಯ ಸರ್ಕಾರವು ತಾನು ರೂಪಿಸಿ ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದ ಮುಂಬಡ್ತಿ...

ಜಿಲ್ಲಾ ಮಟ್ಟದ ಪ್ರೌಡ ಶಾಲಾ ಅಥ್ಲೇಟಿಕ್ಸ್ ನಲ್ಲಿ ವಿದ್ಯಾರ್ಥಿನಿಯರದೆ ಮೇಲುಗೈ

0
ತುರುವೇಕೆರೆ:ತುಮಕೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಡ ಶಾಲಾ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ತುಯಲಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿಯರಾದ ಆರ್.ಹರ್ಷಿತ 400ಮೀ ಓಟ, ಟಿ.ಆರ್.ಉಮಾ 3 ಕಿ.ಮಿ ನಡಿಗೆ ಸ್ಪರ್ದೆಯಲ್ಲಿ ಪ್ರಥಮ...

ಎಪಿಎಂಸಿ ನೂತನ ಅಧ್ಯಕ್ಷರಾಗಿ ಬಿ.ಆರ್.ಇಂದ್ರಮ್ಮ ಅವಿರೋಧವಾಗಿ ಆಯ್ಕೆ ; ತುರುವೇಕೆರೆ:

0
ತುರುವೇಕೆರೆ:   ಪಟ್ಟಣದ ಎಪಿಎಂಸಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ಆರ್.ಇಂದ್ರಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಹಿಂದಿನ ಅಧ್ಯಕ್ಷ ರೇಣಕಪ್ಪ ರಾಜೀನಾಮೆಯಿಂದ ತೆರುವಾಗಿದ್ದ ಅದ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.   ನಿರ್ದೇಶಕಿ ಬಿ.ಆರ್.ಇಂದ್ರಮ್ಮ ಒಬ್ಬರೇ...
Share via