Home Tags Onlinekannadanews

Tag: onlinekannadanews

ರಾಜ್ಯದ ಮೀನಿಗೆ ಗೋವಾದಲ್ಲಿ ನಿಷೇಧ

0
ಬೆಂಗಳೂರು,ರಾಜ್ಯದ ಮೀನಿಗೆ ಗೋವಾದಲ್ಲಿ ನಿಷೇಧ ಹೇರಿರುವ ಕುರಿತು ಅಲ್ಲಿನ ಸರಕಾರದ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ರಾಜ್ಯದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.ಮಂಗಳೂರಿನಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು,...

20 ಸಾವಿರಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು : ಡಾ: ಜಿ. ಪರಮೇಶ್ವರ್

0
ಬೆಂಗಳೂರು,ಮಂದಿನ ಐದು ವರ್ಷದಲ್ಲಿ ರಾಜ್ಯ ಪೊಲಿಸ್ ಇಲಾಖೆಗೆ 20 ಸಾವಿರಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಹೇಳಿದ್ದಾರೆ.ಬೆಳಗಾವಿಯಲ್ಲಿಂದು ರಾಜ್ಯ ಮೀಸಲು ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು...

ಕಳ್ಳತನ ಮಾಡಲು ಹೋಗಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಕಾಮುಕ

0
ಬೆಂಗಳೂರು,ಕಳ್ಳತನ ಮಾಡಲು ಹೋಗಿ ಖಾಸಗಿ ಕಂಪನಿಯೊಂದರಲ್ಲಿ ಲೆಕ್ಕಪರಿಶೋಧಕಿಯಾಗಿದ್ದ ಮಹಿಳೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಕಾಮುಕ ದೇವರಾಜ್ ಹಿಂದೆ ಇದೇ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವುದು ಬಸವೇಶ್ವರನಗರ ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿದೆ.ಕುರುಬರಹಳ್ಳಿಯ ಜೆಸಿನಗರದ...

ಅನಾರೋಗ್ಯದಿಂದ ನೊಂದ ಮಹಿಳೆಯೊಬ್ಬರು ನೇಣಿಗೆ ಶರಣು

0
ಬೆಂಗಳೂರು,ಕೌಟುಂಬಿಕ ಕಲಹ ಹಾಗೂ ಅನಾರೋಗ್ಯದಿಂದ ನೊಂದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಚೇನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಆತ್ಮಹತ್ಯೆಗೆ ಶರಣಾದವರನ್ನು ರಾಚೇನಹಳ್ಳಿಯ ರಾಜೇಶ್ವರಿ (35)ಎಂದು ಗುರುತಿಸಲಾಗಿದೆ.ಕಾಫಿ ಡೇ ಕಂಪನಿಯಲ್ಲಿ...

ಕಬ್ಬು ಬೆಳೆಗಾರರ ಸಂಕಷ್ಟ ಸಂಪೂರ್ಣ ನಿವಾರಣೆಯಾಗಲಿದೆ : ಸಚಿವ ಬಂಡೆಪ್ಪ ಖಾಶೆಂಪುರ

0
ಬೆಂಗಳೂರು : -ದುಸ್ಥಿತಿಗೆ ತಲುಪಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ಸುಸ್ಥಿತಿಗೆ ತರಲು ರಾಜ್ಯ ಸರ್ಕಾರ ಶ್ರಮಿಸಲಿದ್ದು ರಾಜ್ಯ ಸರ್ಕಾರದ ಜೊತೆಗೆ ಸಹಕಾರಿಗಳು ಕೈಜೋಡಿಸಬೇಕು ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಅವರು ತಿಳಿಸಿದರು. ರಾಜ್ಯದ...

ಕಾಂಗ್ರೆಸ್ ಮಹಿಳೆಯರಿಗೆ ಹೊಸ ಡ್ರೆಸ್ ಕೋಡ್..!

0
ಬೆಂಗಳೂರು:      ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ನೂತನ ಡ್ರೆಸ್ ಕೋಡ್ ಮಾಡಲು ನೂತನ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರು ಹೊರಡಿಸಿರುವ ಆದೇಶ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.      ಪಕ್ಷದ ಮಹಿಳಾ ಮುಖಂಡರು...

ಮುಂದಿನ ಐದು ವರ್ಷದಲ್ಲಿ 20 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ

0
ಬೆಳಗಾವಿ:       ಮಂದಿನ ಐದು ವರ್ಷದಲ್ಲಿ ರಾಜ್ಯ ಪೊಲಿಸ್ ಇಲಾಖೆಗೆ 20 ಸಾವಿರಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಹೇಳಿದ್ದಾರೆ.      ಬೆಳಗಾವಿಯಲ್ಲಿಂದು ರಾಜ್ಯ ಮೀಸಲು...

ಸಂಸದ ಉಗ್ರಪ್ಪ ರಾಜೀನಾಮೆ..!

0
ಬೆಂಗಳೂರು:       ಉಗ್ರಪ್ಪ ಅವರು ತಮ್ಮ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು (ಶನಿವಾರ) ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರಿಗೆ ರಾಜಿನಾಮೆ ನೀಡಿದರು.      ಕಾಂಗ್ರೆಸ್ ನ...

ಸಮರಕಲಿ ಕುಲ್‌ದೀಪ್‌ ಸಿಂಗ್‌ ವಿಧಿವಶ!

0
ಚಂಡೀಗಡ:       ಸ್ವತಂತ್ರ ಭಾರತ ಕಂಡ ಅಪ್ರತಿಮ ಯೋಧರಲ್ಲಿ ಒಬ್ಬರಾದ ಬ್ರಿಗೇಡಿಯರ್‌ ಕುಲ್‌ದೀಪ್‌ ಸಿಂಗ್‌ ಚಂದ್‌ಪುರಿ ಇಂದು ನಮ್ಮನ್ನು ಅಗಲಿದ್ದಾರೆ.       ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಾಂದ್‌ಪುರಿ, ಚಂಡೀಗಡದ ಆಸ್ಪತ್ರೆಯೊಂದರಲ್ಲಿ ಇಂದು...

ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ನುಗ್ಗಿತು ಕಾರು..! : ನಾಲ್ವರ ದುರ್ಮರಣ!!!

0
ಮುಂಬೈ:       ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ವೇಗವಾಗಿ ಬಂದ ಕಾರ್, ಹರಿದ ಪರಿಣಾಮ 16 ವರ್ಷದ ಹುಡುಗ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 5 ಮಂದಿಗೆ ಗಾಯವಾಗಿರುವ ಘಟನೆ ಮಹಾರಾಷ್ಟ್ರದ...
Share via