Tag: onlinekannadanews
ದೇವರಹಟ್ಟಿಯಲ್ಲಿ ಸಂಭ್ರಮದಿಂದ ನಡೆದ ದೇವರ ಎತ್ತುಗಳ ದೀಪಾವಳಿ
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರ ಹಟ್ಟಿಯಲ್ಲಿ ದೇವರ ಎತ್ತುಗಳು ಇದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಅಲ್ಲಿನ ಕಿಲಾರಿಗಳು ಎತ್ತುಗಳಿಗೆ ಪೂಜಿಸುವ ಮೂಲಕ ದೀಪಾವಳಿ...
ಗೋಪನಹಳ್ಳಿ ಗ್ರಾಮದಲ್ಲಿ ದೀವಣಿಗೆ ಹಬ್ಬಕ್ಕೆ ಮೆರಗು ತಂದ ಎತ್ತುಗಳ ಮೆರವಣಿಗೆ
ಚಳ್ಳಕೆರೆ ಪ್ರತಿವರ್ಷದ ದೀಪಾವಳಿ ನಗರ ಪ್ರದೇಶದಲ್ಲಿ ಪಟಾಕಿಗಳ ಸಿಡಿತದಿಂದ ಆಚರಿಸಲ್ಪಟ್ಟರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಸಂಪ್ರದಾಯ ಬದ್ದವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಬ್ಬವೆಂದರೆ...
ವಿಶ್ವ ಕ್ಯಾನ್ಸರ್ ದಿನಾಚಾರಣೆ
ಕುಣಿಗಲ್ ನಲವತ್ತು ವರ್ಷದ ಮೇಲ್ಪಟ್ಟ ಮಹಿಳೆಯರು ಹಾಗೂ ಪುರುಷರ ಆರೋಗ್ಯದಲ್ಲಿ ಯಾವುದೇ ರೀತಿಯ ಸಣ್ಣ ತೊಂದರೆಗಳು ಗೋಚವಾದರೂ ಸಹ ಕಡೆಗಣಿಸದೇ ತಕ್ಷಣ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ...
ಪಾವಗಡ : ಸ್ವಾಮೀಜಿ ಸೇವೆಗೆ ಸಚಿವರ ಶ್ಲಾಘನೆ
ತುಮಕೂರು ‘‘ಪಾವಗಡ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿಯವರು ಸಲ್ಲಿಸುತ್ತಿರುವ ಮಾನವೀಯ ಸೇವಾ ಕಾರ್ಯಗಳು ಮಹತ್ತರವಾದುದಾಗಿದೆ’’ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಮುಕ್ತಕಂಠದಿಂದ...
ಸಡಗರದ ದೀಪಾವಳಿ, ಚಿತ್ತಾರ ಮೂಡಿಸಿದ ಪಟಾಕಿ
ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯನ್ನು ಗುರುವಾರ ಜಿಲ್ಲಾದ್ಯಂತ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೀಪಾವಳಿಯ ಹಬ್ಬಕ್ಕೆ ತೆರೆ ಬಿಳುವ ಬಲಿ ಪಾಢ್ಯಮಿಯಂದು ಹೈಸ್ಕೂಲ್ ಮೈದಾನದಲ್ಲಿ ಹೂವು, ಹಣ್ಣು, ಪಟಾಕಿ ಮಾರಾಟಕ್ಕೆ...
ಮೋದಿ ಯೋಧರ ಜೊತೆ ದೀಪಾವಳಿ ಆಚರಿಸಿದ್ದು ಯೋಧರಲ್ಲಿ ಸ್ಫೂರ್ತಿ ತುಂಬಿದೆ
ಹೊನ್ನಾಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ-ಪಾಕಿಸ್ತಾನ ಗಡಿ ಕಾಯುವ ಯೋಧರ ಜೊತೆ ದೀಪಾವಳಿಯ ಆಚರಿಸಿದ್ದು ಯೋಧರಲ್ಲಿ ಸ್ಫೂರ್ತಿ ತುಂಬಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ...
ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭ
ಹೊನ್ನಾಳಿ: ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಸಾಹಿತ್ಯಕ ಚಟುವಟಿಕೆಗಳಿಂದ, ಜನರ ನಿರಂತರ ಬಳಕೆಯಿಂದ ಕನ್ನಡ ಭಾಷೆ ಉಳಿದಿದೆ ಎಂದು ಖ್ಯಾತ ಸಾಹಿತಿ ಜರಗನಹಳ್ಳಿ ಶಿವಶಂಕರ್ ಹೇಳಿದರು. ಬೆಂಗಳೂರಿನ ಕನ್ನಡ...
ದೀಪಾವಳಿ ಹಬ್ಬದಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ
ಹಾವೇರಿ : ದೀಪಾವಳಿ ಹಬ್ಬ ಬಂತು ಅಂದರೆ ಸಾಕು ಜಿಲ್ಲೆಯ ರೈತರಿಗೆ ಸಖತ್ ಖುಷಿಯೋ ಖುಷಿ. ದೀಪಾವಳಿ ಹಬ್ಬದಿಂದ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ಶುರುವಾಗುತ್ತವೆ. ಇಕ್ಕಟ್ಟಾದ...
ಮಹರ್ಷಿ ಶ್ರೀವಾಲ್ಮೀಕಿ ರಾಮಾಯಣ ಗ್ರಂಥ ಮನುಕುಲ ಜ್ಞಾನ ಜ್ಯೋತಿ- ವೀರೇಂದ್ರಸಿಂಹ ಅಭಿಮತ
ಚಳ್ಳಕೆರೆ ಸಮಾಜದಲ್ಲಿ ತುಂಬಿದ್ದ ಅಜ್ಞಾನದ ಕತ್ತಲನ್ನು ರಾಮಾಯಣದ ಮೂಲಕ ಜ್ಞಾನದ ಬೆಳಕನ್ನು ಜನತೆಗೆ ನೀಡಿದ ಮಹಾನ್ ಗ್ರಂಥವಾಗಿದೆ. ಇಂತಹ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರು ಸವiಸ್ತ ಮನುಕುಲದ ಜ್ಞಾನ...
ಯುವ ಕಾಂಗ್ರೆಸ್‍ನಿಂದ ಕರಾಳ ದಿನಾಚರಣೆ
ದಾವಣಗೆರೆ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕಾಏಕಿ ನೋಟು ಅಮಾನ್ಯೀಕರಣಗೊಳಿಸಿ, ದೇಶದ ಜನತೆಯನ್ನು ಸಂಕಷ್ಠಕ್ಕೆ ತಳ್ಳಿದ ದಿನವಾಗಿರುವ ನವೆಂಬರ್ 8ನ್ನು ಯುವ ಕಾಂಗ್ರೆಸ್‍ನ ದಕ್ಷಿಣ ಕ್ಷೇತ್ರದ...













