Home Tags Onlinekannadanews

Tag: onlinekannadanews

ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ

0
ಎಂ ಎನ್ ಕೋಟೆ :           ತೀವ್ರ ಕುತೂಹಲ ಮೂಡಿಸಿದ್ದ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಎಂ ವಿ ಶಿವಕುಮಾರ್ ಆಯ್ಕೆಯಾದರು....

ಭಟ್ಟರಹಳ್ಳಿಯಲ್ಲಿ ದಸರಾ ಮಹೋತ್ಸವಕ್ಕೆ ಭಕ್ತ ಪೂರ್ವಕ ತೆರೆ

0
ಹುಳಿಯಾರು        ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಗ್ರಾಮದಲ್ಲಿ ಕಳೆದವಾರ ಆರಂಭವಾದ ಶ್ರೀ ಗುರು ಸಿದ್ಧರಾಮೇಶ್ವರಸ್ವಾಮಿಯವರ ದಸರಾ ಮಹೋತ್ಸವಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯದೊಂದಿಗೆ ಭಕ್ತಿ ಪೂರ್ವಕ ತೆರೆ...

ಹುಳಿಯಾರಿನಲ್ಲಿ ಡಾ.ರಾಜ್‍ಕುಮಾರ್ ಹೆಬ್ಬಾಗಿಲು ಉದ್ಘಾಟನೆ

0
ಹುಳಿಯಾರು        ಪಟ್ಟಣದ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ 63 ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ.ರಾಜ್ ಕುಮಾರ್ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ...

ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ರೋಗಗಳ ಬಗ್ಗೆ ಅರಿವು ಆಂದೋಲನ

0
ಹುಳಿಯಾರು      ಸಮೀಪದ ಕೆಂಕೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಹೆಚ್ 1 ಎನ್1, ಡೆಂಗ್ಯೂ ರೋಗ ಮತ್ತು ಕ್ಯಾನ್ಸರ್ ರೋಗಗಳ ಬಗ್ಗೆ ಅರಿವು ಮೂಡಿಸಲಾಯಿತು. ...

ನಗರದಲ್ಲಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್, 1427 ಕ್ರೀಡಾಪಟುಗಳು ಭಾಗಿ

0
ತುಮಕೂರು         ‘ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣದ ಅವಶ್ಯಕತೆ ಇದ್ದು, ಈ ಬಗ್ಗೆ ಸ್ವತಃ ಕ್ರೀಡಾಪಟುವೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು...

ದುಬಾರಿ ಕಾರು ಕಳ್ಳರ ಬಂಧನ

0
ಬೆಂಗಳೂರು       ದುಬಾರಿ ಕಾರುಗಳನ್ನು ತಿಂಗಳಿಗೆ ಬಾಡಿಗೆಗೆ ಪಡೆದು ಬಾಡಿಗೆಯ ಹಣ ನೀಡದೆ ಸುಮಾರು 31 ಕಾರುಗಳನ್ನು ದೋಚಿದ್ದ ನಾಲ್ವರು ಖತರ್ನಾಕ್ ಕಳ್ಳರು ಸೇರಿ 9 ಮಂದಿಯನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ...

ವಿಷ ಸೇವಿಸಿ ವ್ಯಾಪಾರಿ ಆತ್ಮಹತ್ಯೆ

0
ಬೆಂಗಳೂರು      ನನಗೆ ಸಾಯಬೇಕು ಎನಿಸಿದ್ದು, ಸಾಯುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎನ್ನುವ ಪತ್ರ ಡೆತ್ ನೋಟ್‍ಬರೆದಿಟ್ಟು ಬಟ್ಟೆ ವ್ಯಾಪಾರಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಂದಿನಿ...

ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

0
ಬೆಂಗಳೂರು       ಶಿವಾಜಿನಗರದ ಕಸಾಯಿಖಾನೆಗೆ ಟೆಂಪೋಗಳಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 32 ಹಸುಗಳನ್ನು ವಶಪಡಿಸಿಕೊಂಡು ಗೋಶಾಲೆಗೆ ಕಳುಹಿಸಿದ್ದಾರೆ.         ಹಾವೇರಿ...

ಗ್ಯಾಸ್ ರೀಫಿಲ್ಲಿಂಗ್ ಆರೋಪಿಯ ಬಂಧನ

0
ಬೆಂಗಳೂರು         ನೀಲಗಿರಿ ತೋಪಿನಲ್ಲಿ ಶೆಡ್ ಹಾಕಿಕೊಂಡು ಗೃಹಬಳಕೆಯ ಸಿಲಿಂಡರ್‍ಗಳಿಂದ ಅಕ್ರಮವಾಗಿ ಸಣ್ಣ ಸಿಲಿಂಡರ್‍ಗಳಿಗೆ ರೀಫಿಲ್ಲಿಂಗ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...

ಜಿ.ಎಸ್.ಟಿ.ಯಿಂದಾಗುತ್ತಿರುವ ಅನಾನುಕೂಲಗಳು: ಸರ್ಕಾರಕ್ಕೆ ಮನವಿ

0
ತುಮಕೂರು:       ಜಿ.ಎಸ್.ಟಿ. ಯಿಂದಾಗಿ ತೆರಿಗೆ ಕ್ಷೇತ್ರದ ಮಂದಿ ಹಾಗೂ ಉದ್ಯಮಿಗಳು, ಟ್ಯಾಕ್ಸ್ ವೃತ್ತಿನಿರತರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ನಿವಾರಿಸಲು ಇಲ್ಲಿನ ತುಮಕೂರು ಜಿಲ್ಲಾ ಟ್ಯಾಕ್ಸ್ ಪ್ರಾಕ್ಟೀಷಿನರ್ಸ್ ಅಸೋಸಿಯೇಷನ್...
Share via