Tag: onlinekannadanews
ತಕ್ಷಣವೇ ಗೋಶಾಲೆ ತೆರೆಯಲು ಸೂಚನೆ
ದಾವಣಗೆರೆ : ಬರಗಾಲ ಇದ್ದರೂ ಗೋಶಾಲೆ ತೆರೆಯದ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ...
ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ
ಚಳ್ಳಕೆರೆ 12ನೇ ಶತಮಾನದಲ್ಲಿಯೇ ಮಾನವ ಸಮಾಜಕ್ಕೆ ಧಾರ್ಮಿಕ ವಿಚಾರಗಳತ್ತ ಬೆಳಕು ಚೆಲ್ಲುವ ಮೂಲಕ ಧರ್ಮ ಜ್ಯೋತಿಯನ್ನು ಬೆಳಗಿನ ಮಹಾನ್ ಯೋಗಿ, ವಚನಕಾರ, ಧಾರ್ಮಿಕ ಜಾಗೃತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು...
ರೆಡ್ಡಿಹಳ್ಳಿ ಗೋಕಟ್ಟೆ ಅಭಿವೃದ್ಧಿಯಲ್ಲಿ ತೊಡಗಿದ ಕೂಲಿ ಕಾರ್ಮಿಕರು
ಚಳ್ಳಕೆರೆ ರಾಜ್ಯ ಸರ್ಕಾರ ಚಿತ್ರದುರ್ಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಈಗಾಗಲೇ ಘೋಷಿಸಿದ್ದು, ಇಲ್ಲಿನ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ತಮ್ಮ ಕೂಲಿಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತರಿ ಯೋಜನೆಯಡಿ...
ಜಿಲ್ಲಾ ಬಿಜೆಪಿ ಘಟಕದಿಂದ ರಾಜ್ಯಪಾಲರಿಗೆ ಮನವಿ
ಹಾವೇರಿ : ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಮಾಧ್ಯಮವೂ ಸೇರಿದಂತೆ ರಾಜ್ಯದ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಧೋರಣೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿನಿರತ...
ಈಜಿ ಹಂಟ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ..!
ಹಾವೇರಿ : ಲೋಕಲ್ ಸರ್ಚ್‍ಇಂಜಿನ್ ವ್ಯವಸ್ಥೆಯಡಿಯಲ್ಲಿ ಸಾರ್ವಜನಿಕರು ಮತ್ತು ಸಣ್ಣಪುಟ್ಟ ವ್ಯವಹಾರ ಹಾಗೂ ಸೇವಾನಿರತ ವ್ಯಕ್ತಿಗಳ ನಡುವೆ ಸಂಪರ್ಕ ಸೇತುವೆಯಾಗಿ ಈಜಿ ಹಂಟ್ ಸಾಫ್ಟ್-ಟೆಕ್ ಪ್ರೈವೇಟ್ ಲಿಮಿಟೆಡ್ ಸಾಮಾಜಮುಖಿಯಾಗಿ...
ಪುಸ್ತಕ ಬಿಡುಗಡೆ ಸಮಾರಂಭ
ಹಾವೇರಿ : ಜಿಲ್ಲೆಯ ಆರು ಜನ ಯುವ ಬರಹಗಾರರು ಬರೆದ ಆರಂಕಣಕಾರರು ಮತ್ತು ಕವಯತ್ರಿ ಶ್ರೀಮತಿ ಗಾಯತ್ರಿ ರವಿಯವರ ಕುರುಡನಿಗೆ ಕನ್ನಡಿ ಎಂಬೆರಡು ಪುಸ್ತಕಗಳ ಬಿಡುಗಡೆ ಸಮಾರಂಭ ಇಲ್ಲಿಯ ಹೊಸಮಠದ...
ನೀಟ್ ಮರು ಪರೀಕ್ಷೆಗೆ ಬೋವಿ ಸಮಾಜದ ಆ್ರಗಹ..!!
ಹಾವೇರಿ ರೈಲು ವಿಳಂಬ ನೀಟ್ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಎಸ್ಎಫ್ಐ ಸಂಘಟನೆ ಜಿಲ್ಲಾ ಮುಖಂಡ ಬಸವರಾಜ ಭೋವಿ ಆಗ್ರಹಿಸಿದ್ದಾರೆ. ವೈದ್ಯಕೀಯ ಮತ್ತು...
ಗೃಹ ಮಂತ್ರಿ ದಬ್ಬಾಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ದಾವಣಗೆರೆ: ಮೈತ್ರಿ ಸರ್ಕಾರದ ವಿರುದ್ಧದ ಧ್ವನಿ ಅಡಗಿಸಲು ಪೊಲೀಸ್ ಯಂತ್ರಾಂಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ದಬ್ಬಾಳಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ...
ಸೌಹಾರ್ದತೆ, ಸಹೋದರಂತೆ ಬದುಕ ಬೇಕಾಗಿರುವುದು ಅಗತ್ಯ : ಡಾ. ಶಾಂತವೀರ ಸ್ವಾಮೀಜಿ
ಹೊಸದುರ್ಗ:
ಸೌಹಾರ್ದತೆ, ಸಹೋದರಂತೆ ಬದುಕ ಬೇಕಾಗಿರುವುದುಅಗತ್ಯ, ದೇವಾಸ್ಥಾನಗಳು ಇರುವುದು ಪೂಜೆ ಪುನಸ್ಕಾರ ಪಾಪ ಕರ್ಮಗಳನ್ನು ತಿದ್ದಿಕೊಳ್ಳಲು ವಿನಃ ಪ್ರತಿಷ್ಠೆಗಲ್ಲಎಂದುಕುಂಚಿಟಿಗ ಮಠದಡಾ.ಶಾಂತವೀರ ಸ್ವಾಮೀಜಿತಿಳಿಸಿದರು.ಹೊಳಲ್ಕೆರೆ ತಾಲ್ಲೂಕಿನ ಪಾಪನೇಹಳ್ಳಿ ಗ್ರಾಮದಲ್ಲಿ ನಡೆದಶ್ರೀ ಆಂಜನೇಯ...
ಕೆರೆ ಕಟ್ಟೆಗಳು ಗ್ರಾಮೀಣ ಪ್ರದೇಶದ ಅವಿಭಾಜ್ಯ ಅಂಗ-ಡಾ. ಶಾಂತವೀರ ಸ್ವಾಮೀಜಿ
ಹೊಸದುರ್ಗ: ಕೆರೆ ಕಟ್ಟೆಗಳು ಗ್ರಾಮೀಣ ಪ್ರದೇಶದ ಅವಿಭಾಜ್ಯ ಅಂಗ ಕೆರೆ ಕಟ್ಟೆಗಳ ಹೂಳೆತ್ತಿ ಸಂರಕ್ಷಿಸಿ ಪ್ರಾಣಿ ಪಕ್ಷಿಗಳ ಅನುಕೂಲ ಆಗುವ ಕೆಲಸವನ್ನುಗ್ರಾಮಸ್ಥರುಆಸಕ್ತಿಯಿಂದ ನಿರ್ವಹಿಸಬೇಕು ಸರ್ಕಾರ ನೀಡಿದಅನುದಾನವನ್ನುಸದ್ಬಳಕೆ ಮಾಡುವ ಸಮರ್ಪಕರೀತಿಯಲ್ಲಿ ಬಳಸಬೇಕೆಂದು ಕುಂಚಿಟಿಗ...













