Tag: onlinekannadanews
ಬಸವೇಶ್ವರ ಮೆಡಿಕಲ್ ಕಾಲೇಜಿಗೆ ಬಹುಮಾನ
ಚಿತ್ರದುರ್ಗ; ರಾಜೀವ್‍ಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಕರ್ನಾಟಕ, ಮತ್ತು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆ, ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪುರುಷರು ಮತ್ತು ಮಹಿಳೆಯರ ರಾಜ್ಯ ಮಟ್ಟದ ಥ್ರೋ ಬಾಲ್ ಕ್ರೀಡಾಕೂಟ ಮುಕ್ತಾಯವಾಯಿತು ...
ಸಾವಿನ ಮೊದಲು ಬದುಕು ಸಾರ್ಥಕತೆ ಪಡೆಯಬೇಕು
ಚಿತ್ರದುರ್ಗ ಸಾವಿಗಿಂತ ಮೊದಲು ಬದುಕು ಸಾರ್ಥಕ ಮಾಡಿಕೊಳ್ಳದಿದ್ದರೆ ಬದುಕಿದ್ದು ವ್ಯರ್ಥ ಎಂಬುದನ್ನು ಅರಿಯಬೇಕು ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಅನ್ನೇಹಾಳ್...
ಸಾಣೆಹಳ್ಳಿಯಲ್ಲಿ ಮಧುಮೇಹಿಗಳಿಗೆ ಚಿಕಿತ್ಸೆ
ಚಿತ್ರದುರ್ಗ: ಡಯಾಬಿಟಿಸ್ ರೋಗಿಗಳಿಗೆ ಇದುವರೆವಿಗೂ ಸರ್ಕಾರದಿಂದ ಒಂದೇ ಒಂದು ಇನ್ಸುಲಿನ್ ಕೂಡ ಸಿಕ್ಕಿಲ್ಲ. ಒಂದು ವರ್ಷಕ್ಕೆ ಒಂದು ಡಯಾಬಿಟಿಸ್ ಮಗುವಿನ ಚಿಕಿತ್ಸೆಗೆ ಇಪ್ಪತ್ತು. ಸಾವಿರ ರೂ.ಗಳು ಬೇಕು. ಸರ್ಕಾರ ಈ...
ಡಿಸಿ ಕಚೇರಿ ಬಳಿ ಖಾಲಿ ಕೊಡಗಳ ಪ್ರದರ್ಶನ
ಚಿತ್ರದುರ್ಗ: ಬೆಳಗಟ್ಟ ಗ್ರಾ.ಪಂ.ಗೆ ಸೇರಿದ ವಿವಿಧ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಹಾಹಾಕಾರವನ್ನು ನೀಗಿಸುವಂತೆ ನೂರಾರು ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ...
ಶ್ರೀಲಂಕಾ ದೇಶದ ಬಾಂಬ್ ಸ್ಪೋಟದ ಹಿನ್ನೆಲೆ: ಎಸ್ಪಿ ಕಚೇರಿಯಲ್ಲಿ ಸಭೆ
ಚಿತ್ರದುರ್ಗ: ಮಾನ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರ ಆದೇಶದಂತೆ ಶ್ರೀಲಂಕಾ ದೇಶದಲ್ಲಿ ಇತ್ತೀಚಿಗೆ ನಡೆದ ಬಾಂಬ್‍ಸ್ಪೋಟದ ಹಿನ್ನೆಲೆಯಲ್ಲಿ ದಿನಾಂಕ.26.04.2019 ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರರವರ ಕಛೇರಿಯಲ್ಲಿ...
ಗೊಡ್ಡು ಬೆದರಿಕೆಗೆ ಹೆದರಲ್ಲ, ಸ್ವಾಭಿಮಾನ ಬಿಡಲ್ಲ
ದಾವಣಗೆರೆ ನಾನು ವೀರಶೈವ-ಲಿಂಗಾಯತ ಪದ ಬಳಸಿಯೇ ಇಲ್ಲ. ಯಾವ ಸಮುದಾಯದ ಅವಹೇಳನ ಮಾಡಿಲ್ಲ. ಹೀಗಾಗಿ ಯಾರ ಗೊಡ್ಡು ಬೆದರಿಕೆಗೆ ಸೊಪ್ಪು ಹಾಕುವುದು ಇಲ್ಲ. ಸ್ವಾಭಿಮಾನ ಬಿಟ್ಟು ಕ್ಷಮೆಯೂ ಕೇಳುವುದಿಲ್ಲ ಎಂದು ಜಿಲ್ಲಾ...
ಗಾಳಿ ಬೀಸಿದ ಪರಿಣಾಮ : 3 ಮನೆಯ ಮೇಲಾವಣಿಗಳು ಕುಸಿತ
ಹರಪನಹಳ್ಳಿ: ತೀವ್ರವಾದ ಗಾಳಿ ಬೀಸಿದ ಪರಿಣಾಮ ತಾಲೂಕಿನ ನಂದಿಬೇವೂರಿನಲ್ಲಿ 3 ಮನೆಯ ಮೇಲಾವಣಿಗಳು ಕುಸಿದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ನಂದಿಬೇವೂರು ಗ್ರಾಮದ ವಿಶ್ವನಾಥ ಶಾಸ್ತ್ರಿ, ಕಸವನಹಳ್ಳಿ ಗೋಣಿಬಸಪ್ಪ ಹಾಗೂ...
ಪದವಿಗೆ ಸೀಮಿತ ಬೇಡ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ
ದಾವಣಗೆರೆ ವಿದ್ಯಾರ್ಥಿಗಳು ಪದವಿ ಓದಿಗೆ ಸೀಮಿತರಾಗದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಹುದ್ದೆಗೆ ಏರಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ ಕರೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ...
ಸುಡುಗಾಡು ಸಿದ್ಧರ ಕಾಲೋನಿಯಲ್ಲಿ ಆರೋಗ್ಯ ತಪಾಸಣೆ ಜನರ ಬಳಿಗೆ ಆರೋಗ್ಯ ಸೇವೆ; ಡಾ.ಕೀರ್ತನಾ
ಚಿತ್ರದುರ್ಗ: ಸರ್ಕಾರಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಜನರ ಬಳಿಗೆ ಆರೋಗ್ಯ ಸೇವೆಯನ್ನುಕೊಂಡೊಯ್ದಿದ್ದು, ಇದರ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಸರ್ಕಾರದಯೋಜನೆ ಸಫಲವಾಗಲು ಸಾಧ್ಯವೆಂದು ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ...
ಪ್ರಜಾಪ್ರಗತಿ ಫಲಶೃತಿ : ಹರಿದ ರಾಷ್ಟ್ರದ್ವಜ ಬದಲಾಯಿಸಿದ ಅಧಿಕಾರಿಗಳು
ತುರುವೇಕೆರೆ: ತಾಲೂಕಿನ ಅರೇಮಲ್ಲೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಪ್ರಜಾಪ್ರಗತಿ ಫಲಶ್ರುತಿಯಿಂದಾಗಿ ಹರಿದ ರಾಷ್ಟ್ರದ್ವಜ ಬದಲಾಯಿಸಿದ ಅಧಿಕಾರಿಗಳು ಶನಿವಾರ ಹೊಸ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಿದ್ದಾರೆ. ಪಂಚಾಯ್ತಿ ಪಿಡಿಓ ಹಾಗೂ...













