Tag: onlinekannadanews
ರಮೇಶ್ ಜಾರಕಿಹೊಳಿ ಬೇಸರ ಶೀಘ್ರ ಶಮನ
ದಾವಣಗೆರೆ: ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಜೊತೆಯಲ್ಲೇ ಇದ್ದು, ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ. ಅವರ ಬೇಸರವನ್ನು ಕಾಂಗ್ರೆಸ್ ಕುಟುಂಬ ಒಂದೆಡೆ ಕುಳಿತು ಶಮನ ಮಾಡಲಿದೆ ಎಂದು ಸಚಿವ...
ಹೆಚ್.ಐ.ವಿ. ಮತ್ತು ಏಡ್ಸ್ ಬಗ್ಗೆ ಅರಿವು ಕಾರ್ಯಕ್ರಮ
ತುಮಕೂರು: ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್.ಐ.ವಿ. ಪೀಡಿತರಾಗುತ್ತಿರುವುದು ಕಾಣುತ್ತಿದ್ದೀವೆ, ಈ ಇತಂಹ ಅರಿವು ಮೂಡಿಸುವ ಕಾರ್ಯಗಳ ನಡೆಯುತ್ತಿವೆ. ಹೆಚ್.ಐ.ವಿ ಮತ್ತು ಏಡ್ಸ್ ತಡೆಗಟ್ಟುವ ಬಗ್ಗೆ ನಾವು ಮಾಹಿತಿಯನ್ನು ತಿಳಿದುಕೊಂಡಿರಬೇಕು ಎಂದು ಶ್ರೀದೇವಿ...
2 ಅಂಗಡಿಗಳಿಂದ ಸುಮಾರು 150ಕೆಜಿ ಪ್ಲಾಸ್ಟಿಕ್ ವಶ
ಹಾವೇರಿ : ನಗರದ ಎಂ.ಜಿ ರೋಡಿನಲ್ಲಿರುವ ಜೈ ಹನುಮಾನ ಪ್ಲಾಸ್ಟಿಕ್ಸ್ ಅಂಗಡಿ ಸೇರಿದಂತೆ 2 ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿ ವರ್ಗದವರು ದಾಳಿ ಮಾಡಿ ಅಂಗಡಿಯಲ್ಲಿದ್ದ ಸುಮಾರು...
ಅಮ್ಮಾ ಸಂಸ್ಥೆಯಿಂದ ಉಚಿತ ನೇತ್ರ ತಪಾಸಣಾ ಶಿಬಿರ
ಸವಣೂರ ಮನುಷ್ಯನಿಗೆ ಅತ್ಯಗತವಾಗಿ ಕಣ್ಣುಗಳ ಸಂರಕ್ಷಣೆ ಮಾಡಿಕೊಳ್ಳಲು ಕಾಲಕಾಲಕ್ಕೆ ಸಲಹೆ ಹಾಗೂ ತಪಾಸಣೆ ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ಡಾ|| ಶ್ವೇತಾ ಹೇಳಿದರು. ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ...
‘ಮಧು ಪತ್ತಾರ್’ ರವರ ಆತ್ತಾಚಾರ ಮತ್ತು ಕೊಲೆಯನ್ನು ಖಂಡಿಸಿ ಸಮಾವೇಶ.
ಬಳ್ಳಾರಿ: ಇಂದು ನಗರದ ಕೊಟ್ಟರುಸ್ವಾಮಿ ಶಿಕ್ಷಣ ಮಹಾವಿದ್ಯಲಯ ಕಾಲೇಜಿನಲ್ಲಿ ಎಐಡಿಎಸ್‍ಒ ಎಐಎಮ್‍ಎಸ್‍ಎಸ್ ಸಂಘಟನೆಗಳಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಪ್ರಾರಂಭದಲ್ಲಿ ಮಧು ಪತ್ತಾರ್ ಅವರ ಆತ್ಮಕ್ಕೆ ಶಾಂತಿಕೋರಿ 2ನಿಮಿಷ ಮೌನ ಆಚರಿಸಲಾಯಿತು. ...
ರೇಸಿಂಗ್ ಪಿಜನ್ ಸೊಸೈಟಿ ವತಿಯಿಂದ ಪಾರಿವಾಳ ಸ್ಪರ್ಧೆ
ಚಳ್ಳಕೆರೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ಅನೇಕ ಕ್ರೀಡೆಗಳು ಜನಪ್ರಿಯತೆಯ ತುತ್ತ ತುದಿಯಲ್ಲಿದ್ದು, ಹೆಚ್ಚು ಪ್ರಚಾರವನ್ನು ಪಡೆದಿವೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಜನ್ಮತಾಳಿ ನೂರಾರು ವರ್ಷಗಳ ಕಾಲ ಜಾನಪದ...
ಚಲನಚಿತ್ರ ಮತ್ತು ದೂರದರ್ಶನದಿಂದ ರಂಗಭೂಮಿಗೆ ಪೆಟ್ಟು – ಕೆ.ಜಿ.ಹನುಮಂತರಾಯಪ್ಪ
ಹಿರಿಯೂರು : ಜಾಗತೀಕರಣ, ಖಾಸಗೀಕರಣ, ಆಧುನೀಕರಣದಿಂದ ರಂಗಕಲೆಗೆ ಪೆಟ್ಟು ಬಿದ್ದಿದೆಯೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಜಿ. ಹನುಮಂತರಾಯಪ್ಪ ವಿಷಾದ ವ್ಯಕ್ತ ಪಡಿಸಿದರು. ನಗರದ ವಾಣಿ...
ವೈ.ರಾಮಪ್ಪ ದೂರು ವಾಪಾಸ್ ಪಡೆದು ಕ್ಷಮೆ ಕೇಳಲಿ
ದಾವಣಗೆರೆ: ವೀರಶೈವ-ಲಿಂಗಾಯತರ ಬಗ್ಗೆ ಅಸಂಸದೀಯ ಪದ ಬಳಿಸಿರುವುದಲ್ಲದೇ, ಹಲವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ, ತಕ್ಷಣವೇ ಅಟ್ರಾಸಿಟಿ ಪ್ರಕರಣ ವಾಪಾಸ್ ಪಡೆಯುವುದರ...
ಕ್ಷಮೆ ಕೇಳದಿದ್ದರೆ ಕಪ್ಪು ಬಾವುಟ ಪ್ರದರ್ಶನ
ದಾವಣಗೆರೆ: ವೀರಶೈವ-ಲಿಂಗಾಯತ ಸಮಾಜದ ಅವಹೇಳನ ಮಾಡಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪನವರು, ನಮ್ಮ ಸಮಾಜದ ಕ್ಷಮೆ ಕೇಳದಿದ್ದದರೆ, ಯಾವುದೇ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ಹಾಜರಾಗುವ ಸಂದರ್ಭದಲ್ಲಿ ಕಪ್ಪು...
ಕ್ಯಾಸಪುರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾಸಪುರ ಇವರ ಸಹಯೋಗದೊಂದಿಗೆ, ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಒಳ ಮತ್ತು ಹೊರ ಪ್ರಾಂಗಣದಲ್ಲಿ ಸ್ವಚ್ಛತಾ ಶನಿವಾರದ ಪ್ರಯುಕ್ತ...













