Tag: onlinekannadanews
ನಕಲಿ ಐಟಿ ಅಧಿಕಾರಿಯ ಬಣ್ಣ ಬಯಲು ಮಾಡಿದ ಆತನ ಪತ್ನಿ
ಬೆಂಗಳೂರು ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಯೆಂದು ಪತ್ನಿಯನ್ನು ನಂಬಿಸಿದ್ದಲ್ಲದೇ, ಬೇರೆ ಯುವತಿಯ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಯೋರ್ವನ ಬಂಡವಾಳವನ್ನು ಪತ್ನಿಯೇ ಬಯಲು ಮಾಡಿದ್ದಾರೆ ನಕಲಿ ಐಟಿ ಅಧಿಕಾರಿಯಾಗಿದ್ದ...
ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವು …!
ಬೆಂಗಳೂರು ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಎಡಹಳ್ಳಿ ಬಳಿ ನಡೆದಿದೆ. ...
ಉತ್ತರ ಪ್ರದೇಶದಲ್ಲಿ ಪಾತಕಿ ಪೇಂಟರ್ ಬಂಧನ….!!!
ಬೆಂಗಳೂರು ಪೇಟಿಂಗ್ ಕೆಲಸ ಮಾಡುವಾಗ ಮರ್ಯಾದೆ ಕೊಡದ ಕಾರಣಕ್ಕೆ ಸ್ನೇಹಿತನನ್ನು ರಾಡ್‍ನಿಂದ ಹೊಡೆದು ಬಾಟಲಿನಿಂದ ಚುಚ್ಚಿ ಕೊಲೆಗೈದು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಮಹಾಲಕ್ಷ್ಮೀಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ಕರ್ನಾಟಕದಿಂದ ಮೋದಿ ಸ್ಪರ್ಧೆ ಕೈಬಿಟ್ಟಿದ್ದು ಏಕೆ?
ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲು ಬಯಸಿದ್ದ ಪ್ರಧಾನಿ ನರೇಂದ್ರಮೋದಿ ಅಂತಿಮ ಘಳಿಗೆಯಲ್ಲಿ ಜಲಸಂಪನ್ಮೂಲ ಸಚಿವ ಡಿಕೆಶಿ ತಮಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ಕಾರಣಕ್ಕಾಗಿ ಸ್ಪರ್ಧಿಸಲು ಹಿಂಜರಿದರೇ? ...
ರಷ್ಯಾ: ಇಬ್ಬರು ಐಎಸ್ ಉಗ್ರರ ಸಾವು
ಮಾಸ್ಕೋ ರಷ್ಯಾದ ಸೈಬೀರಿಯಾ ಪ್ರಾಂತ್ಯದ ಟ್ಯುಮೆನ್ ನಗರದಲ್ಲಿ ಫೆಡರಲ್ ಭದ್ರತಾ ಸೇವೆಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್ ನ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.ಟ್ಯುಮೆನ್ ನಗರದ...
105 ವಿಮಾನಗಳ ಹಾರಾಟ ನಿಲ್ಲಿಸಿದ ಜೆಟ್ ಏರ್ ವೇಸ್…!!!
ನವದೆಹಲಿ ಇಂದನಿಂದ ಯಾವುದೇ ವಿಮಾನ ಹಾರಾಟ ನಡೆಸದಿರಲು ಜೆಟ್ ಏರ್ ವೇಸ್ ಪೈಲಟ್‍ಗಳು ನಿರ್ಧರಿಸಿರುವುದರಿಂದ ವಿಮಾನಯಾನ ಕಂಪೆನಿಯ ಬಿಕ್ಕಟ್ಟು ಮತ್ತಷ್ಟು ಉಲ್ಪಣಿಸಿದೆ.ವಿಮಾನ ಪೈಲಟ್‍ಗಳ ಒಕ್ಕೂಟವಾದ 'ರಾಷ್ಟ್ರೀಯ ಏವಿಯೇಟರ್ಸ್ ಗಿಲ್ಡ್'...
ಮೋದಿ ಕಟ್ಟಿ ಹಾಕಲು ಚುನಾವಣಾ ಅಖಾಡಕ್ಕೆ ಇಳಿಯುವರೇ ಪ್ರಿಯಾಂಕಾ ?
ನವದೆಹಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಕಟ್ಟಿಹಾಕಲು ಕಾಂಗ್ರೆಸ್ ಪಕ್ಷ ಯುವ ನಾಯಕಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲಿದೆಯೇ? ...
ಜನರ ಕೆಲಸ ಮಾಡುವವರನ್ನು ಗೆಲ್ಲಿಸಿ : ಡಾ.ಜಯಮಾಲ
ಉಡುಪಿ ಕ್ಷೇತ್ರದ ಜನರ ನಡುವೆ ಇದ್ದು ಜನತೆಯ ಕೆಲಸ, ಊರಿನ ಅಭಿವೃದ್ಧಿಯ ಕೆಲಸ ಮಾಡುವಂತಹ ಸಂಸದರನ್ನು ಆಯ್ಕೆ ಮಾಡಬೇಕಾಗಿದೆ . ಈ ನಿಟ್ಟಿನಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್...
ಪ್ರತಿಷ್ಠೆಯ ತುಮಕೂರು ಕಣದಲ್ಲಿ ನೇರ ಹಣಾಹಣಿ..!!!
ತುಮಕೂರು:ಮೈತ್ರಿ ಗೊಂದಲ: ಸಭೆಗಳಲ್ಲಿ ಮುಖಂಡರು ಒಟ್ಟಾಗಿ ಕಾಣಿಸಿಕೊಳ್ಳುವುದೇ ಬೇರೆ, ಸ್ಥಳೀಯವಾಗಿ ಇರುವ ರಾಜಕೀಯವೇ ಬೇರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಭೆಗಳಲ್ಲಿ ಮೈತ್ರಿಯ ನಗೆ ಬೀರಿದಂತೆ...
ಶ್ರೀರಾಂಪುರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮ
ಹೊಸದುರ್ಗ: ಅಧಿಕಾರ ಕ್ಕಿಂತಅಭಿವೃದ್ದಿಮುಖ್ಯ, ಅಧಿಕಾರ ಶಾಶ್ವತವಲ್ಲ ಅಭಿವೃದ್ದಿ ಮಾಡುವುದು ನಮ್ಮ ಗುರಿ ಎಂದು ಪಕ್ಷದ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿಮಾತನಾಡಿದರು. ತಾಲ್ಲೂಕಿನಶ್ರೀರಾಂಪುರದಲ್ಲಿಆಯೋಜಿಸಿದ್ದಬಿಜೆಪಿವಿಜಯಸಂಕಲ್ಪಕಾರ್ಯಕ್ರಮದಲ್ಲಿಮಾತನಾಡಿದರು. ನರೇಂದ್ರ ಮೋದಿಯವರು ಸಂಘ...













