Tag: onlinekannadanews
ಏಕತಾ ಮನೋಭಾವ ಬೆಳೆಸುವ ರಂಜಾನ್;ಲಿಂಗಾರೆಡ್ಡಿ
ಚಿತ್ರದುರ್ಗ: ನಗರದ ಹೊರವಲಯದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಮಂಗಳವಾರದಂದು ಸಡಗರ ಸಂಭ್ರಮದಿಂದ ಯಾವುದೇ ಜಾತಿ ಮತಧರ್ಮ, ಬೇಧವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸಲಾಯಿತು ನಂತರ ಶಾಲೆಯಲ್ಲಿ...
ಸೇತುವೆ ನವೀಕರಣಕ್ಕಾಗಿ ರೈತ ಸಂಘ ಪ್ರತಿಭಟನೆ
ಚಿತ್ರದುರ್ಗ ಜಿಲ್ಲೆಯ ಗೌರಮ್ಮನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ಅಂಡರ್‍ಪಾಸನ್ನು(ಕೆಳಸೇತುವೆ) ನವೀಕರಣ ಮಾಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ...
ಹೇಮಾವತಿಗೆ ಅಡ್ಡಿ ಮಾಡಿದರೆ ಕಾನೂನು ಹೋರಾಟ : ಜಿಎಸ್‍ಬಿ
ಮಧುಗಿರಿ ಮಾಜಿ ಪ್ರಧಾನಿ ಮತ್ತು ಮಕ್ಕಳು ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಅಡ್ಡಿಪಡಿಸಿದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ನೂತನ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಪಟ್ಟಣದ ಎಂ.ಎನ್.ಕೆ....
ವಿಶ್ವ ತಂಬಾಕು ರಹಿತ ದಿನಾಚರಣೆ
ಹರಪನಹಳ್ಳಿ: ಮಾದಕ ವಸ್ತುಗಳು ಸೇವನೆ ಪ್ಯಾಶನ್ ರೂಪ ಪಡೆದುಕೊಂಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಹೇಳಿದರು. ...
ಜೂನ್ 10ಕ್ಕೆ ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 206 ಬಂದ್
ತಿಪಟೂರು : ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆ, ಭೂಸ್ವಾಧಿನ ಕಾಯ್ದೆ ತಿದ್ದುಪಡಿ ವಿರೋಧಿಸಿ ಬರಗಾಲ ಪರಿಹಾರ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತಾಯಿ ಜೂನ್ 11ರ ಸೋಮವಾರ ರಾಷ್ಟ್ರೀಯ ಹೆದ್ದಾರಿ 206ರನ್ನು ಬಂದ್ ಮಾಡಲಾಗುವುದೆಂದು...
ದಲಿತರಿಗೆ ಅಧಿಕಾರವನ್ನು ಅನುಭವಿಸುವ ಅರ್ಹತೆ ಇಲ್ಲವೆ : ರಾಮಕೃಷ್ಣ
ತಿಪಟೂರು : ಜಿರೋಟ್ರಾಫಿಕ್ ಮಂತ್ರಿ ಎಂದು ಮೂದಲಿಸಿ ಅವರು ದಲಿತರೆಂದು ಗೌರವಕ್ಕೆ ಚ್ಯುತಿತರಲೆಂದೇ ಹತಾಶಭಾವನೆಯಿಂದ ಇಲ್ಲಸಲ್ಲದ ಹೇಳಿಕೆನೀಡುತ್ತಿರುವ ದಲಿತವಿರೋಧಿ ಮತ್ತು ಪಕ್ಷವಿರೋಧಿ ಚಟುವಟಿಕೆಯಲ್ಲಿ ಕೆ.ಎನ್.ರಾಜಣ್ಣನ ವಿರುದ್ದ ದಿನಾಂಕ:11-06-2019ರ ಮಂಗಳವಾರ ತುಮಕೂರಿನಲ್ಲಿ...
25 ಮತಹಾಕಿಸಲು ಸಾಮಥ್ರ್ಯಹೀನರು ಪಕ್ಷದ ನಾಯಕರು: ಡಿ.ರೆಹಮಾನ್
ಹರಪನಹಳ್ಳಿ: ಸ್ಥಳೀಯ ವಾರ್ಡಗಳಲ್ಲಿ 25 ಮತಗಳನ್ನು ಹಾಕಿಸುವ ಸಾಮಥ್ರ್ಯ ಹೀನರು ಪಕ್ಷನಿಷ್ಠರಿಗೆ ಟಿಕೇಟ್ ತಪ್ಪಿಸುವ ಕುತಂತ್ರ ನಡೆಸಿ ಯಶಸ್ವಿಯಾದೆವೆಂದು ಬೀಗಿದರೆ ಮತದಾರ ತಕ್ಕ ಉತ್ತರ ನೀಡಿದ್ದಾರೆ ಎಂದು ನೂತನ ಪುರಸಭೆ...
ರೈತರಿಗೆ ಟಾರ್ಪಲ್ ವತರಣೆ
ತುರುವೇಕೆರೆ: ಸರ್ಕಾರ ನೀಡುತ್ತಿರುವ ಸಬ್ಸಿಡಿ ದರದ ಕೃಷಿ ಉಪಕರಣಗಳನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯ ರೈತರು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಸಂಪಿಗೆ ತಾಲೂಕು ಪಂಚಾಯಿತಿ ಸದಸ್ಯ ರವಿಕುಮಾರ್ ಸಲಹೆ ನೀಡಿದರು. ...
ದಬ್ಬಗುಂಟೆಯಲ್ಲಿ ಭಾವೈಕ್ಯತೆ ಮೆರೆದ ಮಹಾಲಿಂಗಯ್ಯ
ಹುಳಿಯಾರು: ಹುಳಿಯಾರು ಹೋಬಳಿಯ ದಬ್ಬಗುಂಟೆ ಗ್ರಾಮದ ನಿವಾಸಿ ಡಿ.ಕೆ.ಮಹಾಲಿಂಗಯ್ಯ ಅವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಇಫಿಯಾರ್ ಕೂಟ ಏರ್ಪಡಿಸುವ ಮೂಲಕ ಬಾವೈಕ್ಯತೆ ಮೆರೆದಿದ್ದಾರೆ. ಮುಸ್ಲಿಂ ಬಾಂಧವರಿಗಾಗಿ...
ಪರಶುರಾಮಪುರ : ತಾಲ್ಲೂಕು ಕೇಂದ್ರಕ್ಕಾಗಿ ಹೋರಾಟಕ್ಕೆ ಸಜ್ಜು.
ಚಳ್ಳಕೆರೆ ಕಳೆದ ಹಲವಾರು ದಶಕಗಳಿಂದ ಜಿಲ್ಲೆಯ ಅತಿದೊಡ್ಡ ಹೋಬಳಿ ಕೇಂದ್ರವಾದ ಪರಶುರಾಮಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ನಿರಂತರವಾಗಿ ಹೋರಾಟವನ್ನು ನಡೆಸುತ್ತಿದ್ದರೂ ಸಹ ಇದುವರೆಗೂ ಸರ್ಕಾರ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸರ್ಕಾರದ...













