Tag: onlinekannadanews
ಅತಿಸಾರ ಬೇದಿ ನಿಯಂತ್ರಣ ಕಾರ್ಯಕ್ರಮ..!!!
ಬರಗೂರು ಮಕ್ಕಳಲ್ಲಗಲಿ ಹಾಗೂ ಹಿರಿಯರಲ್ಲಗಲಿ ಅತಿಸಾರ ಬೇಧಿ ಉಂಟಾದಾಗ ಪ್ರಥಮ ಚಿಕಿತ್ಸೆಯಾದ ಓಆರ್‍ಎಸ್‍ನ್ನು ಕುಡಿಸುವ ಮೂಲಕ ತಹಬಂಧಿಗೆ ತಂದು ನಂತರ ವೈಧ್ಯರ ಬಳಿ ಪರೀಕ್ಷೆಸುವುದು ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಬರಗೂರು...
ಶಿವು ಉಪ್ಪಾರ್ ಹತ್ಯೆ ಖಂಡಿಸಿ ಪ್ರತಿಭಟನೆ
ಬೆಂಗಳೂರು ಗೋ ಸಂರಕ್ಷಕ, ಹಿಂದೂ ಪರ ಹೋರಾಟಗಾರ ಶಿವು ಉಪ್ಪಾರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ, ರಾಷ್ಟ್ರೀಯ ಕೇಸರಿ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮೈಸೂರು...
ರಂಜಾನ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್..!!!
ಬೆಂಗಳೂರು ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ ಮುಂಜಾಗೃತ ಕ್ರಮವಾಗಿ ನಗರದ...
ಬುದ್ಧಿವಾದಕ್ಕೆ ಬೇಸತ್ತು ನೇಣಿಗೆ ಶರಣಾದ 15 ವರ್ಷದ ಬಾಲಕ…!!!
ಬೆಂಗಳೂರು ಯಾವಾಗಲೂ ಮೊಬೈಲ್‍ನಿಂದ ದೂರ ಇರುವಂತೆ ಹೇಳುತ್ತಿದ್ದ ತಂದೆಯ ಬುದ್ಧಿವಾದದಿಂದ ಬೇಸತ್ತು 15 ವರ್ಷದ ಮಗನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಮಾರತ್‍ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಡಬಿಸನಹಳ್ಳಿಯ...
ರೌಡಿ ಶಶಾಂಕನ ಬಂಧನ
ಬೆಂಗಳೂರು ಗ್ಯಾಂಗ್ ಕಟ್ಟಿಕೊಂಡು ಬೈಕ್‍ನಲ್ಲಿ ಸಂಚರಿಸುತ್ತಾ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ಬೆದರಿಸಿ ಹಲ್ಲೆ ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶಶಾಂಕ್‍ಗೆ ಮೊಣಗಾಲಿಗೆ ಗುಂಡು ಹೊಡೆದು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ...
ಆರೋಗ್ಯ ಕಾರ್ಡ್ ಜೊತೆಗೆ ಉಚಿತ ದಂತ ಆರೋಗ್ಯ ಕಾರ್ಡ
ಕೊಟ್ಟೂರು:
ಪಟ್ಟಣದ ದೇವಸ್ಥಾನದ ಎದುರಿಗಿರುವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಣಿಪಾಲ ಆರೋಗ್ಯ ಕಾರ್ಡ ಅಭಿಯಾನವನ್ನು ಬುಧವಾರದಂದು ಮಾರ್ಕೇಟಿಂಗ್ ವಿಭಾಗದ ಡಾ. ಮೋಹನ್‍ಶೆಟ್ಟಿ ಉದ್ಘಾಟಿಸಿ ಮಾತನಾಡಿದ ಅವರು ಈ ವರ್ಷ ಆರೋಗ್ಯ...
ವಿಧಾನ ಸಭೆಗೆ ನೂತನ ಸ್ವೀಕರ್ ಆಯ್ಕೆ…!!!
ಗೋವಾ: ಗೋವಾದ ಬಿಜೆಪಿ ಶಾಸಕ ರಾಜೇಶ್ ಪಟ್ ನೇಕರ್ ಅವರನ್ನು ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಗೋವಾ ವಿಧಾನ ಸಭೆಯ ಸ್ಪೀಕರ್ ಆಗಿ ಆರಿಸಲಾಗಿದೆ. ನೇಕರ್ ಅವರು ಕಾಂಗ್ರೆಸ್ ಎದುರಾಳಿ...
ನಮಗೆ ಮತ್ತೆ ಬ್ಯಾಲೆಟ್ ಪೇಪರ್ ಬೇಕು : ಮಮತಾ ಬ್ಯಾನರ್ಜಿ
ಕೋಲ್ಕತ : ದೀದಿ ರಾಜ್ಯದಲ್ಲಿ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಸಾಧನೆ ಗಮನಾರ್ಹವಾಗಿದೆ ಅಲ್ಲದೇ ಪ.ಬಂಗಾಳದಲ್ಲಿ ಬಿಜೆಪಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಂಡಿರುವುದನ್ನು ಸಹಿಸಲಾರದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ರಾಜಕೀಯಕ್ಕೆ...
ಸಂಸ್ಕೃತ ಶಿಕ್ಷಣಕ್ಕೆ ಜೊತೆಗೆ ಉಚಿತ ಶಿಕ್ಷಣಕ್ಕೆ ಸರ್ಕಾರ ಚಿಂತನೆ ನಡೆಸಬೇಕು : ವಜುಭಾಯಿ...
ಬೆಂಗಳೂರು ದೇವ ಭಾಷೆ ಎಂದೇ ಖ್ಯಾತಿ ಹೊಂದಿ ವಿಶ್ವದ ಸಾವಿರಾರು ಭಾಷೆಗಳಿಗೆ ಜೀವ ತುಂಬಿರುವ ಸಂಸ್ಕೃತಕ್ಕೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಆದ್ಯತೆ ನೀಡಬೇಕು ಎಂದು ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಹೇಳಿದರು. ...
ನದಿ ಜೋಡಣೆ : ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆಗ್ರಹ
ತುಮಕೂರು ಬ್ರಹ್ಮಪುತ್ರ ನದಿ ಜೋಡಣೆ ಮಾಡುವ ಮೂಲಕ ರಾಜ್ಯದಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡುವ ಉದ್ದೇಶವಿದ್ದು, ನದಿ ಜೋಡಣೆ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಸದ...













