Tag: onlinekannadanews
ಕರ್ಕಶ ಧ್ವನಿ ಹೊರಡಿಸುತ್ತಿದ್ದ ಬೈಕ್‍ಗಳ ಸೈಲೆನ್ಸರ್ ನಾಶ
ದಾವಣಗೆರೆ: ಕರ್ಕಶ ಶಬ್ಧದೊಂದಿಗೆ, ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿದ್ದ ಬುಲೆಟ್ ಸೇರಿದಂತೆ ವಿವಿಧ ಕಂಪೆನಿಗಳ 25ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದು, ಅವುಗಳ ಸೈಲನ್ಸರ್‍ಗಳನ್ನು ಜೆಸಿಬಿ ಯಂತ್ರದಿಂದ ನಾಶಪಡಿಸುವ ಜಂಟಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್...
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ರವೇಶಕ್ಕೆ ನೂಕು ನುಗ್ಗಲು
ತುಮಕೂರು ಮಕ್ಕಳು ಮತ್ತು ಪೋಷಕರನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಲು ಹಾಗೂ ಶಾಲೆಗಳ ಬಲವರ್ಧನೆಗಾಗಿ ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ...
ಜೂನ್ 21ರಂದು ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಪುನರಾರಂಭ
ಬೆಂಗಳೂರು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಗ್ರಾಮ ವಾಸ್ತವ್ಯವನ್ನು ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಹಾಗೂ ಜೂನ್ 22 ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ...
ಸಿ ಎಂ ಸೂಚನೆಯಂತೆ ತಮ್ಮ ಕಛೇರಿಗಳಿಗೆ ಹಾಜರಾದ ಸಚಿವರು..!!
ಬೆಂಗಳೂರು ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನ ಏನಾದರಾಗಲಿ.ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಸಚಿವರಿಗೆ ಹೇಳಿದ ಮಾತು ಇಂದಿನಿಂದಲೇ...
ತುಮಕೂರು ಮೆಟ್ರೋಗೆ ಸಚಿವರೊಂದಿಗೆ ಮಾತುಕತೆಗೆ ಸಂಸದರ ಭರವಸೆ
ತುಮಕೂರು ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ವೇದಿಕೆ ವತಿಯಿಂದ ಭಾನುವಾರ ಬೆಳಗ್ಗೆ ಸಂಸತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಸಂಸದ ಜಿ.ಎಸ್.ಬಸವರಾಜು ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರೈಲ್ವೇ ಇಲಾಖೆಯಿಂದ ತುಮಕೂರಿಗೆ ಅಗತ್ಯವಾಗಿರುವ...
ಅಕ್ರಮವಾಗಿ ಬೇಡಜಂಗಮ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ತುಮಕೂರು ಅಕ್ರಮವಾಗಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವ 178 ಮಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು...
ನಗರದ ಗಾರೆ ನರಸಯ್ಯನ ಕಟ್ಟೆಗೆ ನೀರು
ತುಮಕೂರು ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ತುಮಕೂರು ನಗರದ 30 ನೇ ವಾರ್ಡ್ ವ್ಯಾಪ್ತಿಯ ಸಪ್ತಗಿರಿ ಬಡಾವಣೆಯ ದಕ್ಷಿಣದ ಕೊನೆಯಲ್ಲಿ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಗಾರೆ ನರಸಯ್ಯನ ಕಟ್ಟೆಗೆ...
ದೋಬಿಘಾಟ್: ಕಸ ಹಾಕಿದ್ದಕ್ಕೆ 5000 ರೂ. ದಂಡ
ತುಮಕೂರು ತುಮಕೂರು ನಗರದ ಎಸ್.ಐ.ಟಿ. ಮತ್ತು ಸೋಮೇಶ್ವರ ಪುರಂ ಮಧ್ಯ ಭಾಗದಲ್ಲಿರುವ ದೋಬಿಘಾಟ್ ಬಳಿ ಸೋಮವಾರ ಬೆಳಗ್ಗೆ ಬೇರೆಲ್ಲಿಂದಲೋ ಕಸವನ್ನು ತಂದು ಎಸೆಯುತ್ತಿದ್ದುದನ್ನು ತುಮಕೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಪತ್ತೆ ಮಾಡಿದ್ದು, ಸದರಿಯವರಿಗೆ...
ಅತಿಸಾರ ಬೇಧಿ ಕಡಿವಾಣಕ್ಕೆ ಸ್ವಚ್ಛತೆಯೇ ಮದ್ದು
ದಾವಣಗೆರೆ: ಪೋಷಕರು ಸ್ವಚ್ಛತೆಗೆ ಗಮನ ಹರಿಸುವ ಮೂಲಕ, ಮಕ್ಕಳು ಅತಿಸಾರ ಬೇಧಿಗೆ ತುತ್ತಾಗದಂತೆ ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಕರೆ ನೀಡಿದರು. ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ...
ಟಾಸ್ಕ್ ಪೋರ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ
ಶಿಗ್ಗಾವಿ : “ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ”, ಬರಗಾಲ ವಿದ್ದಾಗ ನೀರಿನ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬರಗಾಲ ಮುಗಿದ ಮೇಲೆ ತಾಲೂಕಿನ ಅಧಿಕಾರಿಗಳು ಕೆಲಸ ಮಾಡುತ್ತಿದ್ದೀರಿ. ಇದು...













