Tag: onlinekannadanews
ಶಾಸಕರಿಂದ ಬಿತ್ತನೆ ಬೀಜ ವಿತರಣೆ..!!
ಹಾನಗಲ್ಲ : ಗುಣಮಟ್ಟದ ಬಿತ್ತನೆ ಬೀಜ ವಿತರಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಕೃಷಿ ಇಲಾಖೆ ಕಾಳಜಿವಹಿಸಬೇಕು ;ಎಂದು ಶಾಸಕ ಸಿ.ಎಂ.ಉದಾಸಿ ಕಟ್ಟುನಿಟ್ಟಿನ ಆದೇಶ ಮಾಡಿದರು. ...
ಗ್ರಾಮಸ್ಥರಿಗೆ ಮಾದರಿಯಾದ ಚಿತ್ರ ಕಲಾವಿದ..!!
ಹಾವೇರಿ : ಹಳ್ಳಿ ಉದ್ದಾರವಾದರೇ ದೇಶ ಉದ್ದಾರವಾಗಲು ಸಾಧ್ಯ ಎನ್ನುವ ಹಿರಿಯರ ಮಾತು ಕಟು ಸತ್ಯ, ಗ್ರಾಮೀಣ ಭಾಗದ ಜನರ ಪ್ರತಿಭೆಗಳು ಜಗತ್ ವಿಖ್ಯಾತಿಯಾಗಿ ಬೆಳೆದು ನಿಂತಿವೆ. ಈ...
ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯೂ ಕಾಯಕ ಮಾಡುತ್ತದೆ
ಹರಿಹರ: ಕರ್ಮಕ್ಕೆ ಅಂಟಿಕೊಳ್ಳದೆ ಮಾಡುವ ಕಾಯಕ ಶ್ರೇಷ್ಠವಾದದ್ದು ಎಂದು ಯಲವಟ್ಟಿ ಗ್ರಾಮದ ಸಿದ್ದಾರೂಢ ಮಠದ ಯೋಗಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಯಲವಟ್ಟಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಅಮಾವಸ್ಯೆ ಸತ್ಸಂಗ ಉದ್ಘಾಟಿಸಿ...
ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗಿರಲಿ: ಬಿ.ಟಿ.ಕುಮಾರಸ್ವಾಮಿ
ದಾವಣಗೆರೆ ವಿಶ್ವ ಬಾಲಕಾರ್ಮಿಕರ ದಿನದ ಧ್ಯೇಯೋದ್ದೇಶ ಈಡೇರಿಕೆಗೆ ವಿವಿಧ ಇಲಾಖೆಗಳು ಕೈ ಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು. ವಿಶ್ವ ಬಾಲಕಾರ್ಮಿಕರ ವಿರೋಧಿ...
ಆಶ್ರಯ ಮನೆಗಾಗಿ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ
ದಾವಣಗೆರೆ: ಕಾರಿಗನೂರು ಕ್ರಾಸ್‍ನ ಹೊನ್ನಮರಡಿ ಆಂಜನೇಯ ನಗರದಲ್ಲಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ನಿರ್ಗತಿಕರಿಗೆ ಆಶ್ರಯ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ, ಸೋಮವಾರ ಸುವರ್ಣ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ...
ಹಿರಿಯೂರಿನಲ್ಲಿ ಮುಂಬಡ್ತಿ ವಂಚನೆ : ಪದವೀಧರ ಶಿಕ್ಷಕರ ಪ್ರತಿಭಟನೆ
ಹಿರಿಯೂರು : ಪದವೀಧರ ಶಿಕ್ಷಕರಿಗೆ ಮುಂಬಡ್ತಿ ನೀಡದೇ ಇರುವುದರಿಂದ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ನಗರದ ಬಿಇಓ ಕಛೇರಿ ಮುಂಭಾಗ ಒಂದು ದಿನದ ಸಾಂಕೇತಿಕ...
ಅತಿಸಾರ ಭೇದಿ ನಿಯಂತ್ರಣ ಅಂದೋಲನಕ್ಕೆ ಚಾಲನೆ
ಚಳ್ಳಕೆರೆ ಸರ್ಕಾರ ಸಮಾಜದ ಎಲ್ಲರಿಗೂ ಆರೋಗ್ಯ ಭಾಗ್ಯ ನೀಡುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ, ಪುಟ್ಟ ಸಂಕ್ರಾಂಮಿಕ ರೋಗಗಳು ಸಹ ವ್ಯಕ್ತಿಯ ಪ್ರಾಣಕ್ಕೆ ಆಪತ್ತು ತಂದಿಡುವ ನಿಟ್ಟಿನಲ್ಲಿ...
ಮಕ್ಕಳ ಆರೋಗ್ಯ ರಕ್ಷಣೆಗೆ ಮಾತ್ರೆಗಳ ವಿತರಣೆ
ಚಿತ್ರದುರ್ಗ ಐದು ವರ್ಷದೊಳಗಿನ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಎಲ್ಲಾ ಮಕ್ಕಳಿಗೂ ಓಆರ್‍ಎಸ್ ಹಾಗೂ ಜಿಂಕ್ ಮಾತ್ರೆಗಳನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿಯು ಜೂನ್ 17 ರ ವರೆಗೆ ವಿತರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ...
ರೈತರಿಗೆ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಿ
ಚಿತ್ರದುರ್ಗ : ಜಿಲ್ಲೆಯಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿಗಾಗಿ ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ ಕಾರ್ಯ ಸಮರ್ಪಕವಾಗಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಸಿದ್ಧತೆಗಳನ್ನು...
ವಿಕೋಪಗಳಿಂದ ಹಾನಿ ತಡೆಗೆ ಮುನ್ನೆಚ್ಚರಿಕೆ ಅಗತ್ಯ
ಚಿತ್ರದುರ್ಗ ವಿಕೋಪಗಳು ಹೇಳಿ, ಕೇಳಿ ಬರುವುದಿಲ್ಲ, ವಿಕೋಪಗಳಿಂದ ತೀವ್ರ ಹಾನಿ ಸಂಭವಿಸುವ ಮೊದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಪೂರ್ವ ಸಿದ್ಧತೆಗಳನ್ನು ಕೈಗೊಂಡಲ್ಲಿ ಹಾನಿ ತಡೆಗಟ್ಟಲು ಸಹಾಯಕವಾಗಲಿದೆ ಎಂದು ಮೈಸೂರು ಆಡಳಿತ...













