Tag: onlinekannadanews
ಮಳೆಗಾಳಿಗೆ ಶೆಡ್ ಕುಸಿದು ಒಂದು ಸಾವು
ಹುಳಿಯಾರು: ಸಮೀಪದ ಹಂದನಕೆರೆಯಲ್ಲಿ ಕೆಂಗ್ಲಾಪುರದ ರಸ್ತೆಯಲ್ಲಿ ಭಾನುವಾರ ಸಂಜೆ ಬಂದ ಮಳೆಗಾಳಿಗೆ ಆಶ್ರಯ ಪಡೆಯಲು ರೇಷ್ಮೆ ಶೆಡ್ಡಿನ ಕೆಳಗೆ ನಿಂತಿದ್ದ ಗಂಗಮ್ಮ ಕೋಂ ಬೀರಯ್ಯ(೭೫) ಎಂಬಾಕೆಯ ಮೇಲೆ ಶೆಡ್ ಕುಸಿದು ಆಕೆ...
ಬಡ್ತಿ ಮೀಸಲಾತಿ ಜಾರಿ : ಸರ್ಕಾರಿ ನೌಕರರಲ್ಲಿ ಹರ್ಷ
ತುಮಕೂರು
ಕರ್ನಾಟಕ ರಾಜ್ಯ ಬಡ್ತಿ ಮೀಸಲಾತಿ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಲ್ಲಿಗೆ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ 2017ನ್ನು ಜಾರಿಗೊಳಿಸಿರುವುದಕ್ಕೆ ಸರ್ಕಾರಕ್ಕೆ...
ವಿಶ್ವ ತಂಬಾಕು ಮುಕ್ತ ದಿನಾಚಾರಣೆ
ತುರುವೇಕೆರೆ: ತಾಲೂಕು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚಾರಣೆಯನ್ನು ಶನಿವಾರ ಆಚರಿಸಲಾಯಿತು. ಕಾರ್ಯಕ್ರಮ...
ಅಮೂಲ್ಯ ಮತಕ್ಕೆ ಪ್ರತಿಯಾಗಿ ಪ್ರಾಮಾಣಿಕ ಅಭಿವೃದ್ದಿ : ಸಂಗೀತಾ
ಶಿಗ್ಗಾವಿ : ರಾಜೀವ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಮಾಡುವುದು ಇನ್ನೂ ಅವಶ್ಯವಿದ್ದು ಅವುಗಳನ್ನು ಪ್ರಮಾಣಿಕವಾಗಿ ಮಾಡುವ ಮೂಲಕ ಜನತೆ ನನಗೆ ನೀಡಿದ ಅಮೂಲ್ಯ ಮತಕ್ಕೆ ಪ್ರತಿಯಾಗಿ ಪ್ರಾಮಾಣಿಕ ಅಭಿವೃದ್ದಿಯನ್ನು ಮಾಡುವ ಬರವಸೆಯನ್ನು 23...
ನಾನು ಆಶೆ, ಆಕಾಂಕ್ಷಿ ಇಟ್ಟು ಕೊಂಡು ಜವಾಬ್ದಾರಿ ತೆಗೆದುಕೊಂಡಿಲ್ಲ,
ಹರಪನಹಳ್ಳಿ, ನಾನು ಯಾವುದೇ ಆಶೆ, ಆಕಾಂಕ್ಷಿ ಇಟ್ಟು ಕೊಂಡು ಹರಪನಹಳ್ಳಿ ಜವಾಬ್ದಾರಿ ತೆಗೆದುಕೊಂಡಿಲ್ಲ ಎಂದು ಮುಜರಾಯಿ ಹಾಗೂ ಕೌಶಲ್ಯ ಅಭಿವೃದ್ದಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದ್ದಾರೆ. ಅವರು ಪಟ್ಟಣದಲ್ಲಿ...
ಅಂಬ್ಯುಲೆನ್ಸ್ ಚಾಲಕ ಆತ್ಮಹತ್ಯೆ
ಕೊಟ್ಟೂರು ಸಾಲದ ಬಾಧೆಗೆ ಒಳಗಾಗಿ ಮಧ್ಯವ್ಯಸನಿಯಾಗಿದ್ದ ಚಾಲಕ ಜೀವನದಲ್ಲಿ ಜಿಗುಪ್ಸೆಗೊಂಡು ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಟ್ಟೂರಿನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.ಟಿ. ಮಂಜುನಾಥ (28) ಆತ್ಮಹತ್ಯೆಗೆ ಶರಣಾದ...
ಮೈತ್ರಿ ಸರ್ಕಾರ ಪತನವಾಗದಿದ್ದರೆ, ರಾಜಕೀಯ ನಿವೃತ್ತಿ
ದಾವಣಗೆರೆ: ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗದಿದ್ದರೇ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಸಚಿವ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಘೋಷಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್...
ಹುಳಿಯಾರಿನ ಸೆಂಚುರಿಶೆಟ್ರು ಇನ್ನಿಲ್ಲ
ಹುಳಿಯಾರು: ಹುಳಿಯಾರಿನ ಹೆಸರಾಂತದಾನಿ ಶತಾಯುಷಿ ಟಿ.ಆರ್.ಶ್ರೀನಿವಾಸಶೆಟ್ರು (103) ಭಾನುವಾರ ಬೆಳಿಗ್ಗೆ ನಿಧನರಾದರು.
ವಯೋಸಹಜ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಬಿಟ್ಟರೆ ಹಾಸಿಗೆ ಹಿಡಿಯುವಷ್ಟು ಗಂಭೀರ ಕಾಯಿಲೆಗಳು ಇವರಿಗೆ ಇರಲಿಲ್ಲ. ಹಾಗಾಗಿಯೇ...
ಸಾಲ ಭಾದೆ ತಾಳಲಾರದೆ ರೈತನ ಆತ್ಮಹತ್ಯೆ: ಶಾಸಕರಿಂದ ಕುಟುಂಬಕ್ಕೆ ಸಾಂತ್ವನ
ಹೊನ್ನಾಳಿ: ಸಾಲ ಬಾಧೆ ತಾಳಲಾರದೆ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ. ಎಚ್. ಹಾಲೇಶಪ್ಪ(53) ಆತ್ಮಹತ್ಯೆ...
ಕೇಂದ್ರೀಯ ವಿಶ್ವವಿದ್ಯಾಲಯ ಕಾರ್ಯಾರಂಭಕ್ಕೆ ಕ್ರಮ
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಗೆ ಮಂಜೂರಾಗಿರುವ ಕೇಂದ್ರೀಯ ವಿದ್ಯಾಲಯವನ್ನು ತ್ವರಿತವಾಗಿ ಪ್ರಾರಂಭ ಮಾಡಲು ಕ್ರಮ ಕೈಗ್ಗೊಳ್ಳಲಾಗುವುದು ಎಂದು ನೂತನ ಸಂಸದರಾದ ಎ.ನಾರಾಯಣಸ್ವಾಮಿ ತಿಳಿಸಿದರು. ನಗರದ ಬಿಜೆಪಿ ಕಛೇರಿಯಲ್ಲಿಂದು ತಮ್ಮ...













