Home Tags Onlinekannadanews

Tag: onlinekannadanews

ಮಳೆಯಾಗದಿದ್ದರೆ ಹಳ್ಳಿಗಳಲ್ಲಿ ನೀರಿನ ಗಂಭೀರ ಸಮಸ್ಯೆ

0
ಚಿತ್ರದುರ್ಗ    ಈಗ ಮಳೆಯ ಕಾಲ ಸರಿಯಾದ ರೀತಿಯಲ್ಲಿ ಮಳೆ ಬಾರದಿದ್ದರೆ ಮುಂದಿನ ದಿನಗಳ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದ್ದು, ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಕಷ್ಟವಾಗಲಿದೆ ಎಂದು ಶಾಸಕ...

ನೂತನ ಸಂಸದರಿಂದ ಮಠ ಮಾನ್ಯಗಳಿಗೆ ಭೇಟಿ

0
ಚಿತ್ರದುರ್ಗ:     ಮಳೆ ಬಾರದೇಜಿಲ್ಲೆಯಲ್ಲಿಕುಡಿಯುವ ನೀರಿಗೆ ಹಾಹಾಕಾರಉಂಟಾಗಿದ್ದು, ನೀರಿನ ಸಮಸ್ಯೆ ಮತ್ತುಜಿಲ್ಲೆಯಅಭಿವೃದ್ಧಿಗೆ ವಿಶೇಷ ಒತ್ತು ನೀಡುವಂತೆ, ನೂತನ ಸಂಸದ ಎ.ನಾರಾಯಣಸ್ವಾಮಿಯವರಿಗೆ ಸಿರಿಗೆರೆಯ ತರಳಬಾಳು ಬೃಹನ್ಮಠದಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಲಹೆ...

ಒಂದೇ ದಿನದಲ್ಲಿ ಆರು ಅಂಗಡಿಗಳ ಬೀಗ ಒಡೆದ ಕಳ್ಳರು 

0
ಚಳ್ಳಕೆರೆ    ನಗರದ ಹಲವೆಡೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತೆ ಪ್ರಾರಂಭವಾಗಿದ್ದು, ಮೇ 21ರಂದು ಬೆಂಗಳೂರು ರಸ್ತೆಯ ಐಡಿಬಿಐ ಬ್ಯಾಂಕ್‍ನ ಎಟಿಎಂ ಕೌಂಟರನ್ನು ಲೂಟಿ ಮಾಡಲು ಹೋದ ಕಳ್ಳರ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇಲ್ಲಿನ...

ಕ್ರೂಸರ್ ವಾಹನ ಪಲ್ಟಿ : ಓರ್ವನ ಸಾವು, ಐವರಿಗೆ ಗಾಯ

0
ಚಳ್ಳಕೆರೆ    ಕೂಲಿಗಾಗಿ ಬೆಂಗಳೂರಿನತ್ತ ಹೊರಟ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹೊಟ್ಟೆಪ್ಪನಹಳ್ಳಿ ಗ್ರಾಮದ ಬಳಿ ಪಲ್ಟಿಯಾದ ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೂ ಆರು ಜನರು ಗಾಯಗೊಂಡು ಇಲ್ಲಿನ ಸಾರ್ವಜನಿಕ...

ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಲು ಸಾಧ್ಯ:ನ್ಯಾ.ಸಿದ್ದರಾಜು

0
ಹರಿಹರ:      ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಇಲ್ಲಿನ ಸಿವಿಲ್ ಮತ್ತು ಜೆಎಂಎಪ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದರಾಜು ಹೇಳಿದರು.ನಗರದ ಎಂಕೆಇಟಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ...

ತಾಲ್ಲೂಕಿನ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತರಲಾಗುವುದು : ಶಿವಣ್ಣ

0
ಮಧುಗಿರಿ:     ಜಿಲ್ಲೆಯಲ್ಲಿ ಆರಂಭವಾಗಿರುವ ರೈಲ್ವೆ ಕಾಮಗಾರಿ ಹಾಗೂ ನೀರಾವರಿ ಯೋಜನೆಗಳನ್ನು ಆದಷ್ಟೂ ಬೇಗಾ ಪೂರ್ಣಗೊಳಿಸಿ ಸಾರ್ವಜನಿಕರ ಅನೂಕೂಲಕ್ಕೆ ಮುಂದಾಗುವಂತೆ ನೂತನ ಸಂಸದರಾದ ಜಿ.ಎಸ್.ಬಸವರಾಜುರವರ ಗಮನಕ್ಕೆ ತರಲಾಗುವುದು ಎಂದು ಬಿಜೆಪಿ ಮುಖಂಡ ಬಾಲೇನಹಳ್ಳಿ...

ರಾಜಕೀಯದ ಬೇಳೆ ಬೇಯಿಸಲು ಸಮುದಾಯದ ಬಳಕೆ: ರಂಗಧಾಮಯ್ಯ

0
ಮಧುಗಿರಿ -    ಇತ್ತೀಚೆಗೆ ಕೆಲವರು ರಾಜಕೀಯದಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಸಮುದಾಯವನ್ನು ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಉಪನ್ಯಾಸಕ ಜೆ.ಸಿ ರಂಗಧಾಮಯ್ಯ ತಿಳಿಸಿದರು.   ಪಟ್ಟಣದ ಮಂಜುನಾಥ ಕಂಫರ್ಟ್‍ನಲ್ಲಿ ಮಾದಿಗ ಸಮುದಾಯದ ಪದವಿಧರರ...

ಭಾವನೆಗಳನ್ನು ಪುಸ್ತಕ ರೂಪದಲ್ಲಿ ತರಬೇಕು : ಸುಧಾಮೂರ್ತಿ

0
ಬೆಂಗಳೂರು     ಹೃದಯಾಂತರದಲ್ಲಿ ಅಡಗಿರುವ ಭಾವನೆಗಳನ್ನು ಪುಸ್ತಕ ರೂಪದಲ್ಲಿ ತರಬೇಕು ಜನರ ಕಷ್ಟ, ಭಾವನೆಗಳ ತುಮುಲಗಳು, ಜೀವನದ ಜಂಜಾಟಗಳು ಕೃತಿಗಳಲ್ಲಿ ಬಂದಾಗ ಅದು ಸಮಾಜ ಪರಿವರ್ತನೆಗೆ ನಾಂದಿಯಾಗಲಿದೆ ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ...

ಸರಗಳ್ಲರ ಬಂಧನ ..!!

0
ಬೆಂಗಳೂರು     ಕಾರಿನಲ್ಲಿ ಬಂದು ಸಾರ್ವಜನಿಕರಿಗೆ ಚಾಕು ತೋರಿಸಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್‍ನ ನಾಲ್ವರು ಆರೋಪಿಗಳನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.     ಕೆ.ಪಿ.ಅಗ್ರಹಾರದ ಪ್ರಕಾಶ್ ಅಲಿಯಾಸ್...

ಚೀಟಿ ವ್ಯವಹಾರದಲ್ಲಿ ನಷ್ಟ: ಮಗನೊಂದಿಗೆ ತಾಯಿ ಆತ್ಮಹತ್ಯೆ

0
ಬೆಂಗಳೂರು     ಚೀಟಿ ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ನೊಂದ ಮಹಿಳೆಯು ತನ್ನ 12 ವರ್ಷದ ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹೆಚ್‍ಎಎಲ್‍ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ...
Share via