Tag: onlinekannadanews
ಬಸ್ ಹರಿದು ಬಾಲಕ ಸಾವು
ಬೆಂಗಳೂರು ಕಾರು ಡಿಕ್ಕಿ ಹೊಡೆದು ಬೈಕ್‍ನಿಂದ ಕೆಳಗೆ ಬಿದ್ದ ಬಾಲಕನೊಬ್ಬ ಕೆಎಸ್‍ಆರ್‍ಟಿಸಿ ಬಸ್ ಹರಿದು ಮೃತಪಟ್ಟಿರುವ ದುರ್ಘಟನೆ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‍ಎಂಸಿಯಾರ್ಡ್ ಜಂಕ್ಷನ್‍ನಲ್ಲಿ ಶನಿವಾರ ಸಂಜೆ...
ವ್ಹಿಲಿಂಗ್ ಮಾಡುವವರ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ
ಬೆಂಗಳೂರು ರಂಜಾನ್ ಮಾಸದ ಹಿನ್ನೆಲೆಯಲ್ಲಿ ನಡೆದ ಶೆಬೆಬರತ್ ಜಾಗರಣೆ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡ ಉತ್ತರ ವಿಭಾಗದ ಸಂಚಾರ ಪೊಲೀಸರು 30ಕ್ಕೂ ಹೆಚ್ಚು...
ಸಿಯಾಚಿನ್ ಗೆ ಭೇಟಿ ನೀಡಲಿರುವ ನೂತನ ರಕ್ಷಣಾ ಮಂತ್ರಿ
ಹೊಸದಿಲ್ಲಿ: ನೂತನ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿಂದೆಯೇ ರಾಜನಾಥ್ ಸಿಂಗ್ ಅವರು ಸೋಮವಾರ ಸಿಯಾಚಿನ್‌ಗೆ ಭೇಟಿ ನೀಡಲಿದ್ದಾರೆ.ರಾಜನಾಥ್ ಅವರೊಂದಿಗೆ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೂ ತೆರಳಲಿದ್ದಾರೆ....
ಶಾಲಾ ಮಕ್ಕಳಿಗೋಸ್ಕರವಾದರೂ ರಸ್ತೆ ಸರಿಪಡಿಸಿ..!!
ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಿಸಲಿ
ತಿಪಟೂರು ಜೂನ್ 1 ರಿಂದ ಶಾಲೆ ಪ್ರಾರಂಭವಾಗಿದ್ದು ಗ್ರಾಮೀಣ ಮಕ್ಕಳು ನಗರದತ್ತ ಬರುವುದು ಸಾಮಾನ್ಯ ಆದರೆ ನಗರದತ್ತ ಮಕ್ಕಳನ್ನು ಕಳುಹಿಸಲು ಪೋಷಕರು ರಸ್ತೆಗೆ...
ಶಾಂತಿಯುತವಾಗಿ ರಂಜಾನ್ ಆಚರಣೆಗೆ ಸಹಕರಿಸಿ
ದಾವಣಗೆರೆ: ಹಬ್ಬದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಧರ್ಮ-ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುವ ಸಂದೇಶಗಳನ್ನು ಹಾಗೂ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಾರೆ. ಇದಕ್ಕೆ ಕಿವಿಗೊಡದೇ, ಶಾಂತಿಯುತವಾಗಿ ರಂಜಾನ್...
ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ : ಪಕ್ಷೇತರರಿಗೆ ಹೆಚ್ಚಿದ ಬೇಡಿಕೆ
ತುಮಕೂರುವಿಶೇಷ ವರದಿ:ಸಾ.ಚಿ.ರಾಜಕುಮಾರ ಜಿಲ್ಲೆಯ ಎರಡು ಪುರಸಭೆ, ಒಂದು ಪಟ್ಟಣ ಪಂಚಾಯತಿ ಮತ್ತು ಒಂದು ನಗರಸಭೆಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದು, ಜೆಡಿಎಸ್ ಈ ಬಾರಿ...
ರಾಹುಲ್ ಗಾಂಧಿಗೆ ತಿಳಿ ಹೇಳಿದ ಕುಮಾರಣ್ಣ..!!!
ಬೆಂಗಳೂರು ದೇಶಕ್ಕೀಗ ಕುಟುಂಬ ರಾಜಕಾರಣ ಅನಿವಾರ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನುಯಾವ ಕಾರಣಕ್ಕೂ ತೊರೆಯಬೇಡಿ.ತೊರೆದರೆ ಕಾಂಗ್ರೆಸ್ ಪಕ್ಷ ಕುಸಿದು ಹೋಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ...
ದೋಷ ಪೂರಿತ ಇವಿಎಂ ಪ್ರಕರಣ : ಫಲಿತಾಂಶದ ಬಗ್ಗೆ ತಕರಾರು ಇದ್ದರೆ ನ್ಯಾಯಾದಲ್ಲಿ ಪ್ರಶ್ನಿಸಿ...
ಬೆಂಗಳೂರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಮಾಧ್ಯಮಗಳ ವರದಿಗಳು, ಪ್ರತಿಪಕ್ಷ ನಾಯಕರ ಆರೋಪವನ್ನು ಸರಾಸಾಗಟಾಗಿ ತಳ್ಳಿ ಹಾಕಿರುವ ಬಿಎಚ್ಇಎಲ್ , ಫಲಿತಾಂಶದ ಬಗ್ಗೆ...
ಹೂಳೆತ್ತಲು ಸರ್ಕಾರ ಅನುದಾನ ನೀಡಬೇಕು : ಕಲ್ಲಯ್ಯಜ್ಜ
ಬಳ್ಳಾರಿ: ಬಳ್ಳಾರಿಯ ರೈತ ಸಂಘದ ವತಿಯಿಂದ ತುಂಗಭದ್ರ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಜೆಸಿಬಿ ಬಳಸಿ ಹೂಳನ್ನು ತೆಗಯಲಾಗುತ್ತಿದೆ. ಸರ್ಕಾರಗಳು ಇಂಥ ಕಾರ್ಯಗಳಿಗೆ ಅನುದಾನ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಗದುಗಿನ...
ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ಪರಿಗಣಿಸುವಂತೆ ಸಾಂಕೇತಿಕ ಧರಣಿ
ಹೊಸದುರ್ಗ: ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರ ಸಂಘವು ಪದವಿ ವಿಧ್ಯಾರ್ಹತೆ ಮತ್ತು ಸೇವಾ ಅನುಭವ ಇರುವ ಸೇವಾನಿತರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿಗೆ ಪರಿಗಣಿಸುವಂತೆ ಆಗ್ರಹಿಸಿ ಇಲ್ಲಿನ...













