Home Tags Onlinekannadanews

Tag: onlinekannadanews

ಮೇ ಅಂತ್ಯದವರೆಗಿನ ಸಮರ್ಪಕ ಮಾಹಿತಿ ಒದಗಿಸಿ

0
ಬಳ್ಳಾರಿ    ಮಾನ್ಯ ಮುಖ್ಯಮಂತ್ರಿಗಳು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಿರುವ ಹಿನ್ನೆಲೆ ತಮ್ಮ ಇಲಾಖೆಗಳ ಮೇ ಅಂತ್ಯದವರೆಗಿನ ಸಮರ್ಪಕ ಮಾಹಿತಿಯನ್ನು ಜೂ.1ರ ಸಂಜೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ಅಸಮರ್ಪಕ...

ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದ ಜಾಥಾ

0
ಬಳ್ಳಾರಿ     ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾ.ಅರ್ಜುನ್ ಎಸ್.ಮಲ್ಲೂರ್...

ತಾಲ್ಲೂಕು ಹಾಗೂ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ : ಕೆ.ಪಿ.ಭೂತಯ್ಯ.

0
ಚಳ್ಳಕೆರೆ    ಕಳೆದ ಹತ್ತಾರು ವರ್ಷಗಳ ನಿರಂತರ ಬರಗಾಲದಿಂದ ತಾಲ್ಲೂಕಿನ ರೈತರು ಬದುಕಿನ ಹೋರಾಟ ನಡೆಸುತ್ತಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುವಲ್ಲಿ ನಿರಾಸಕ್ತರಾಗಿದ್ಧಾರೆ. ಪ್ರತಿವರ್ಷವೂ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಸ್ಥಿತಿಯಲ್ಲಿ ಸರ್ಕಾರ ಎರಡು...

ತಂಬಾಕು ರಹಿತ ದಿನಾಚರಣೆ

0
ಕೊಟ್ಟೂರು     ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಜೆಸಿಐ ಕೊಟ್ಟೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಚರಿಸಿತು.ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ...

ಉಪ್ಪಾರ ಸಮುದಾಯದ ಬಲವಾದ ಸಂಘಟನೆಗೆ ಎಲ್ಲರೂ ಕೈಜೋಡಿಸುವಂತೆ ಸ್ವಾಮೀಜಿ ಕರೆ.

0
ಚಳ್ಳಕೆರೆ      ಸಮಾಜದ ಪ್ರತಿಯೊಂದು ಸಮುದಾಯವೂ ತಮ್ಮದೇಯಾದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಮುದಾಯದ ಅಭಿವೃದ್ಧಿಯ ಜೊತೆಗೆ ಸಮಾಜವನ್ನು ಸಹ ಉತ್ತಮ ಸ್ಥಿತಿಯತ್ತ ಕೊಂಡೊಯಲು ಸಹಕಾರ ನೀಡುತ್ತವೆ. ಪೂಜ್ಯ ಭಗೀರಥ ಮಹರ್ಷಿಗಳು...

ಶ್ರೀರಾಂಪುರ ತಾ.ಪಂ ಕಾಂಗ್ರೇಸ್ ತೆಕ್ಕೆಗೆ

0
ಹೊಸದುರ್ಗ:      ಲೋಕಸಭೆಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೆ ಭಾರಿ ಕುತೂಹಲ ಮೂಡಿಸಿದ್ದ ತಾಲ್ಲೂಕಿನ ಶ್ರೀರಾಂಪುರ ತಾ.ಪಂ.ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವೂತನ್ನ ಮುಡಿಗೇರಿಸಿಕೊಂಡಿದೆ.      ಬಿಜೆಪಿಯಿಂದ ಕೆ.ಬಿ.ಚಂದ್ರಶೇಖರಪ್ಪಕಾಂಗ್ರೇಸ್‍ನಿಂದ ಆರ್.ಹಾಲಪ್ಪ ನಡುವೆ ನೇರ ಜಿದ್ದಾಜಿದ್ದಿ...

ಅಕಾಡೆಮಿಗಳ ಅನುದಾನಕಡಿತಕ್ಕೆ ಪಂಡಿತಾರಾಧ್ಯ ಶ್ರೀಗಳ ಆಕ್ಷೇಪ

0
ಸಾಣೇಹಳ್ಳಿ:     ಕನ್ನಡ ಸಂಸ್ಕೃತಿಇಲಾಖೆಯ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ವಿವಿಧರಂಗ ಸಂಸ್ಥೆಗಳ ಅಕಾಡೆಮಿಗಳ ಅನುದಾನವನ್ನುಕಡಿತಗೊಳಿಸುವುದುಅನ್ಯಾಯಎಂದುಇಲ್ಲಿನಸಾಣೇಹಳ್ಳಿ ಮಠದಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತೀರ್ವಆಕ್ಷೇಪ ವ್ಯಕ್ತಪಡಿಸಿದರು.     ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಸರ್ಕಾರಇತ್ತೀಚೆಗೆ ಅಕಾಡೆಮಿಗಳಿಗೆ ಅನುದಾನ...

ಯುವಜನರು ದುಶ್ಚಟಗಳಿಂದ ದೂರವಿರಬೇಕು

0
ಚಿತ್ರದುರ್ಗ :    ದೇಶದ ಭವಿಷ್ಯವಾಗಿರುವ ಯುವಜನತೆ ತಂಬಾಕು ಉತ್ಪನ್ನಗಳ ಸೇವನೆಯೂ ಸೇರಿದಂತೆ ದುಶ್ಚಟಗಳಿಂದ ದೂರವಿರುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ. ವಟವಟಿ ಅವರು ಹೇಳಿದರು.      ರಾಷ್ಟ್ರೀಯ...

ಜನರ ನಿರೀಕ್ಷೆಯಂತೆ ಅಭಿವೃದ್ದಿ ಕೆಲಸ ಮಾಡಿ

0
ಚಿತ್ರದುರ್ಗ    ಮತದಾರರು ನಿಮ್ಮ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಿದ್ದು, ನೂತನ ಸದಸ್ಯರುಗಳು ರಾಜಕೀಯ ಬಿಟ್ಟು ಎಲ್ಲಾ ಜನರೊಂದಿಗೆ ಬೆರೆತು ಅವರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ರಘುಚಂದನ್...

ದೊಡ್ಡ ಪರದೆಯಲ್ಲಿ ಮೋದಿ ಪ್ರಮಾಣ ವಚನ ವೀಕ್ಷಿಸಿದ ಅಭಿಮಾನಿಗಳು

0
ಹುಳಿಯಾರು:     ಎರಡನೇ ಅವಧಿಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭವನ್ನು ಹುಳಿಯಾರಿನ ಬಿಜೆಪಿ ಕಾರ್ಯಕರ್ತರು ದೊಡ್ಡ ಪರದೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು.     ಹುಳಿಯಾರಿನ ಶ್ರೀದೇವಿ ಭವನ್...
Share via