Tag: onlinekannadanews
ಪಟ್ಟಣ ಪಂಚಾಯಿತಿ ಫಳಿತಾಂಶ : ಅಧಿಕಾರ ಹಿಡಿಯುವ ಸಮೀಪದಲ್ಲಿ ಬಿಜೆಪಿ..!!!
ತುರುವೇಕೆರೆ ಪಟ್ಟಣ ಪಂಚಾಯ್ತಿ 14 ವಾರ್ಡ್‍ಗಳ ಚುನಾವಣೆ ನಡೆದು ಬಿಜೆಪಿ 6, ಜೆಡಿಎಸ್ 5, ಕಾಂಗ್ರೇಸ್ 2 ಹಾಗು ಪಕ್ಷೇತರ 1 ಸ್ಥಾನದಲ್ಲಿ ಗೆಲವು ಸಾಧಿದ್ದಾರೆ. ಪಟ್ಟಣ...
ನಗರದ ಒಣ ತ್ಯಾಜ್ಯ ಘಟಕಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು: ಪರಮೇಶ್ವರ್
ಬೆಂಗಳೂರು ನಗರದಲ್ಲಿನ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ಸುಮಾರು 4.75 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ನಗರಾಭಿವೃದ್ದಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
...
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಿ: ನ್ಯಾ.ವಿ.ವಿಶ್ವನಾಥಶೆಟ್ಟಿ
ತುಮಕೂರು ತುಮಕೂರು ನಗರದಲ್ಲಿ ಸಾರ್ವಜನಿಕರಿಗೆ ಅನಾವಶ್ಯಕ ತೊಂದರೆಯಾಗದಂತೆ ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಡಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರು...
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಎಲ್ಲರ ಹೊಣೆ : ವಿಶ್ವನಾಥಶೆಟ್ಟಿ
ತುಮಕೂರು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಲೋಕಾಯುಕ್ತರ ರೀತಿ ಪ್ರಯತ್ನ ಮಾಡಬೇಕು. ಅವ್ಯವಹಾರ, ಅಕ್ರಮಗಳ ತಡೆಗೆ ಜವಾಬ್ದಾರಿ ವಹಿಸಬೇಕು ಎಂದು ಲೋಕಾಯುಕ್ತರಾದ ವಿಶ್ವನಾಥಶೆಟ್ಟಿ ಹೇಳಿದರು. ನಗರದ ವಿದ್ಯೋದಯ ಕಾನೂನು...
ಮಾರಕ ರೋಗಗಳಿಂದ ದೂರವಿರಲು ತಂಬಾಕು ಸೇವನೆ ತ್ಯಜಿಸುವುದು ಅತ್ಯಗತ್ಯ-ನ್ಯಾಯಾಧೀಶ
ಶಿರಾ: ಮಾನವ ಜನ್ಮ ಅಪರೂಪ ಅನ್ನುವ ನಂಬಿಕೆ ನಮ್ಮಲ್ಲಿದ್ದು ಇಂತಹ ಮಾನವ ಜನ್ಮದಲ್ಲಿ ದೇಶದ ಅಭಿವೃದ್ಧಿಗೆ ಎಲ್ಲರೂ ಪಣತೊಡಬೇಕಿದೆ ಯಷ್ಟೇ ಅಲ್ಲದೆ ಆರೋಗ್ಯ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಬೇಕಿದ್ದು ತಂಬಾಕು ಸೇವನೆಯಿಂದ...
ಪಾವಗಡ: ಕೈವಶವಾದ ಪುರಸಭೆ
ಪಾವಗಡ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿದ್ದು,ಓಟ್ಟು ಮತದಾರರು ಸಂಖ್ಯೆ 29600 ಇದ್ದು,29 ರಂದು ನಡೆದ ಚುನಾವಣೆಯಲ್ಲಿ ಶೇಕಡ 82 ರಷ್ಟು ಮತದಾನವಾಗಿದ್ದು,ಶುಕ್ರವಾರ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 20 ಅಭ್ಯರ್ಥಿಗಳು ಜಯಗಳಿಸಿ...
ನಾಳೆ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ
ದಾವಣಗೆರೆ : ದಾವಣಗೆರೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯಾರಂಭಿಸಿ, ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಳೆ (ಜೂನ್ 2ರಂದು) ನಗರದಲ್ಲಿ ಕ್ಲಬ್‍ನ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು...
ರುದ್ರಭೂಮಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತಾಯ
ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‍ಓಜಿ ಕಾಲೋನಿ ಬಳಿಯ ಕೆಎಸ್‍ಆರ್‍ಟಿಸಿ ಡಿಪೋ ಸಮೀಪದಲ್ಲಿರುವ ರುದ್ರಭೂಮಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ...
ಒಂದು ವಾರದ ಮಟ್ಟಿಗಾದರೂ ತಂಬಾಕು ನಿಷೇಧಿಸಿ
ದಾವಣಗೆರೆ: ಸರ್ಕಾರ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ ಒಂದು ವಾರದ ಮಟ್ಟಿಗಾದರು ತಂಬಾಕನ್ನು ನಿಷೇಧಿಸಿದರೆ ತಂಬಾಕು ಬಳಕೆ ಕಡಿಮೆಯಾಗಬಹುದು ಎಂದು ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಶೈಲಜಾ ಬಸವರಾಜ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ,...
ತಂಬಾಕು ಸೇವನೆಯಿಂದ ಕ್ಯಾನ್ಸರನಂತಹ ಮಾರಣಾಂತಿಕ ಕಾಯಿಲೆ-ಜಾಗೃತಿ ಅವಶ್ಯ
ಹಾವೇರಿ ತಂಬಾಕು ಸೇವನೆ, ಧೂಮಪಾನ ಕ್ಯಾನ್ಸರ್‍ನಂತಹ ಮಾರಣಾಂತಿಕವಾದ ಕಾಯಿಲೆಗೆ ಮನುಷ್ಯ ಬಲಿಯಾಗಬೇಕಾಗುತ್ತದೆ. ಇದರಿಂದ ಆತನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಠಿಣವಾದ ಬದುಕನ್ನು ಎದುರಿಸಬೇಕಾಗುತ್ತದೆ. ಈ ಕುರಿತಂತೆ ಸಾರ್ವಜನಿರಕಲ್ಲಿ ಜಾಗೃತಿ...













