Tag: onlinekannadanews
ಶಿರಾ ಭಾಗಕ್ಕೆ ಬಿ.ಜೆ.ಪಿ. ಬರ ಅಧ್ಯಯನ ತಂಡ ಭೇಟಿ
ಶಿರಾ: ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ವರದಿಯನ್ನು ನೀಡದೆ ಅವೈಜ್ಞಾನಿಕವಾದ ವರದಿಯನ್ನು ನೀಡಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈಸರ್ಗಿಕ...
ಎಸ್.ಪಿ.ಮುದ್ದಹನುಮೇಗೌಡರೇ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ : ವೇಣುಗೋಪಾಲ್
ತುರುವೇಕೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸ್ಪಷ್ಠಪಡಿಸಿದ್ದಾರೆ. ...
ರೋಟರಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ : ರೋ ಸುರೇಶ್ ಹರಿ
ತಿಪಟೂರು : ಕಲ್ಪತರು ನಾಡಿನಲ್ಲಿ ರೋಟರಿ ಸಂಸ್ಥೆಯು ಕಳೆದ 60 ವರ್ಷಗಳಿಂದ ಸಮಾಜಸೇವಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ರೋಟರಿ ರಾಜ್ಯಪಾಲ ಸುರೇಶ್ ಹರಿ ಹೇಳಿದರು. ...
ಮಿಶನ್ “ ವರಾಹ ” : ಪಾಲಿಕೆಗೆ ನಯಾಪೈಸೆ ಖರ್ಚಿಲ್ಲ…!!!
ತುಮಕೂರು:ವರದಿ: ಭೂಷಣ್ ಮಿಡಿಗೇಶಿ ಹುಬ್ಬೇರಿಸದಿರಿ...ಈಗ ತುಮಕೂರು ನಗರದ ವ್ಯಾಪ್ತಿಯಲ್ಲಿ ಹಂದಿ ಮರಿಗಳ ಹೊಸಾ ತಳಿಗಳ ಆಗಮನವಾಗುತ್ತಿದೆ.ಇಲ್ಲಿ ಮೊದಲಿನಿಂದಲೂ ತಿಂದುಂಡು ಹೂಂಕರಿಸುತ್ತಿದ್ದ ಹಳೆಯ ಹಂದಿಗಳು ತಮಿಳುನಾಡು ಮತ್ತು ರಾಜ್ಯದ ಇತರೆಡೆಗೆ...
ಊಟ-ತಿಂಡಿಯಿಲ್ಲದೆ ಬಿಸಿಲಲ್ಲಿ ಕಾದು ಹ್ಶೆರಾಣಾದ ರೈತರು
ಹುಳಿಯಾರು ಸಾಲಮನ್ನಾ ಆಗಿರುವ ರೈತರು ಡಿಸೆಂಬರ್ 4 ರ ಒಳಗಾಗಿ ಆಧಾರ್ ಕಾರ್ಡ್ ಸಹಿತಿ ವಿವಿಧ ದಾಖಲಾತಿಗಳನ್ನು ನೀಡುವಂತೆ ಸೂಚನಾ ಫಲಕದಲ್ಲಿ ಹಾಕಿದ ಪರಿಣಾಮ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ರೈತರು...
ಬೆಲಗೂರಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಭೇಟಿ
ಹುಳಿಯಾರು ಸಮೀಪದ ಹೊಸದುರ್ಗ ತಾಲ್ಲೂಕಿನ ಶ್ರೀಕ್ಷೇತ್ರ ಬೆಲಗೂರಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸೋಮವಾರ ಭೇಟಿ ನೀಡಿದರು. ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಬೆಲಗೂರಿನ ವೀರ...
ಮರಳು ತುಂಬಲು ಅವಕಾಶವಿಲ್ಲ : ಮಣ್ಣು ಹೊಡೆದುಕೊಳ್ಳಲು ತಕರಾರಿಲ್ಲ-ಮಾಧುಸ್ವಾಮಿ
ಹುಳಿಯಾರು ಯಾವುದೇ ಕೆರೆಯಲ್ಲಿ ಮರಳು ತೆಗೆಯಲು ಖಂಡಿತ ಅವಕಾಶ ಕೊಡುವುದಿಲ್ಲ. ಆದರೆ ಮಣ್ಣು ತೆಗೆದು ಕೊಳ್ಳಲು ನಮ್ಮ ತಕರಾರಿಲ್ಲ ಎಂದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಇಟ್ಟಿಗೆ ಕಾರ್ಖಾನೆ ಮಾಲೀಕರಿಗೆ ಭರವಸೆ ನೀಡಿದರು....
ಮಾಧ್ಯಮಿಕ ಶಾಲಾ ಶಿಕ್ಷಕರಿಂದ ಓಲೇಕಾರಗೆ ಮನವಿ….!!!
ಹಾವೇರಿ ಮುಂಬರುವ ಬೆಳಗಾವಿ ಅಧಿವೇಶದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಕಾಲ್ಪನಿಕ ವೇತನ ಬಡ್ತಿಯ ಬಸವರಾಜ ಹೊರಟ್ಟಿ ವರದಿಯನ್ನು ಯಥಾವತ್ತಾಗಿ ಜಾರಿ ಮತ್ತು 01-04-2018 ರಿಂದ...
ಕೇಂದ್ರ ಪರಿಹಾರದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕು: ಕುಮಾರ ಸ್ವಾಮಿ
ಬೆಂಗಳೂರು ರಾಜ್ಯ ಮೇಲಿಂದ ಮೇಲೆ ಪ್ರಕೃತಿ ವಿಕೋಪಕ್ಕೆ ಗುರಿಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ನೀಡಲಾಗುತ್ತಿರುವ ಪರಿಹಾರದ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ. ...
ನೇಮಕಾತಿ ವಿಳಂಬ ನೀತಿಯನ್ನು ಖಂಡಿಸಿ ಪ್ರತಿಭಟನೆ
ಬೆಂಗಳೂರು ನೇಮಕಾತಿ ವಿಳಂಬ ನೀತಿಯನ್ನು ಖಂಡಿಸಿ ವಿವಿಧ ಇಲಾಖೆಗಳ ಉದ್ಯೋಗಾಕಾಂಕ್ಷಿಗಳು ವಿಧಾನಸೌಧದ ಬಳಿಯಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಕಚೇರಿಯ ಬಾಗಿಲು ತಟ್ಟಿ ಪ್ರತಿಭಟನೆ ನಡೆಸಿದರು. ...













