Tag: onlinekannadanews
ವೇದಗಳಲ್ಲಿ ಹಿಂದೂ ಧರ್ಮ ಎನ್ನುವ ಶಬ್ಧವೇ ಇಲ್ಲ
ಹುಳಿಯಾರು: ವೇದಗಳಲ್ಲಿ ಎಲ್ಲೂ ಹಿಂದೂ ಧರ್ಮ ಎನ್ನುವ ಶಬ್ಧವೇ ಇಲ್ಲ. ಹಿಂದೂ ಧರ್ಮ ಎನ್ನುವುದು ಹೊಸದಾಗಿ ಬಳಕೆಯಾಗುತ್ತಿರುವ ರಾಜಕೀಯ ಪರಿಬಾಷೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಸಿ.ಸಿದ್ಧರಾಮಯ್ಯ...
ಕನಕದಾಸರದ್ದು ಜಾತಿ ಮೀರಿದ ನೀತಿ ಪ್ರಧಾನ ಚಿಂತನೆ
ಶಿರಾ: ಕನಕದಾಸರು ದಾಸರಾದರೂ ಅವರೊಬ್ಬ ವೈಚಾರಿಕ ಚಿಂತಕರಾಗಿದ್ದರು. ಸಾಮಾಜಿಕ ವ್ಯವಸ್ಥೆಯ ವಿರುದ್ಧ ಅಕ್ರ ರೂಪದಲ್ಲಿ ಕ್ರಾಂತಿ ರೂಪಿಸಿ ಜಾತಿಯ ಮೃಲು ಕೀಳಿನ ಬಗ್ಗೆ ಸಿಡಿದೆದ್ದು ಸಾಹಿತ್ಯ ರಚಿಸಿದ್ದರು...
ಅರಣ್ಯ ಭೂಮಿಯ ಅಕ್ರಮ ಸಾಗುವಳಿ
ಶಿರಾ: ಕಳೆದ ನೂರಾರು ವರ್ಷಗಳಿಂದಲೂ ಅರಣ್ಯಕ್ಕಾಗಿ ಮೀಸಲಾಗಿದ್ದ ಸುಮಾರು 4.38 ಎಕರೆ ಭೂಮಿಯನ್ನು ಏಕಾಏಕಿ ಖಾಸಗಿ ವ್ಯಕ್ತಿಯೊಬ್ಬರು ಸಾಗುವಳಿ ಮಾಡಿದ ಹಿನ್ನಲೆಯಲ್ಲಿ ತಾಲ್ಲೂಕಿನ ಕೊಟ್ಟ, ಓಜುಗುಂಟೆ, ರಂಗಾಪುರ,...
63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಹೊಳಲ್ಕೆರೆ: ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956 ನವಂಬರ್ ಒಂದರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ...
ಕೈಗಾರಿಕೆಗಳ ಬೆಳವಣಿಗೆಗೆ ಬ್ಯಾಂಕ್‍ಗಳ ಸಹಕಾರ ಅಗತ್ಯ : ಡಿಸಿ ರಾಮ್ ಪ್ರಸಾತ್ ಮನೋಹರ್
ಬಳ್ಳಾರಿ ಕೈಗಾರಿಕೆಗಳ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಕಾರ ಅಗತ್ಯ, ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್...
ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಬಳ್ಳಾರಿ ಕರ್ತವ್ಯದಲ್ಲಿ ಉಂಟಾದ ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದ ಮುಕ್ತರಾಗಲು ಹಾಗೂ ಅತ್ಯಂತ ಆ್ಯಕ್ಟಿವ್ ಆಗಿ ಕಾರ್ಯಪ್ರವೃತ್ತರಾಗಲು ಕ್ರೀಡಾಕೂಟಗಳು ಸಹಕಾರಿ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು. ...
ಮಕ್ಕಳ ಹಬ್ಬ-2018
ಕೂಡ್ಲಿಗಿ: ಮನೆಯಲ್ಲಿಯೇ ಉತ್ತಮ ಆಹಾರ ತಯಾರಿಸುವ ಮೂಲಕ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಇಡಬಹುದು ಎಂದು ಸಾವಯವ ಕೃಷಿಕ ಎಂ. ಬಸವರಾಜ ತಾಯಂದಿರಿಗೆ ಸಲಹೆ ನೀಡಿದರು. ಅವರು...
ಮಡಿವಾಳ ಸಮಾಜ ಎಸ್.ಸಿ.ಗೆ ಸೇರಿಸಲು ಬಸವ ಮಾಚಿದೇವ ಸ್ವಾಮೀಜಿ ಒತ್ತಾಯ
ಕೊಟ್ಟೂರು: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಮಹಾ ಸ್ವಾಮಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ...
ಗೂಳಿಯ ಆರ್ಭಟಕ್ಕೆ ದಿಕ್ಕಪಾಲಾದ ಪಟ್ಟಣದ ಜನತೆ
ಕೊಟ್ಟೂರು . ಕೊಟ್ಟೂರೇಶ್ವರ ಸ್ವಾಮಿಯ ಹರಕೆಯ ಗೂಳಿ (ಪೇಟೆ ಬಸವ) ದಿಢೀರನೆ ಜನರ ಮೇಲೆ ದಾಳಿ ಮಾಡಿದ್ದರಿಂದ ಕೆಲ ತಾಸುಗಳ ಕಾಲ ಪಟ್ಟಣದಲ್ಲಿ ಉಜ್ಜಿನಿ ಸರ್ಕಲ್, ವಿಠಲ್ ಸರ್ಕಲ್,...
ಕರ್ನಾಟಕ ಮತ್ತು ಅಮೇರಿಕ ವಾಣಿಜ್ಯ ಸಂಬಂಧ ಬಲವರ್ಧನೆಗೆ ಆದ್ಯತೆ :ದೇಶಪಾಂಡೆ
ಬೆಂಗಳೂರು ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆಗಾಗಿ ಸದ್ಯದಲ್ಲೇ ಅಧಿಕಾರಿಗಳು ಮತ್ತು ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳನ್ನೊಳಗೊಂಡ ಕಾರ್ಯತಂಡ ರಚಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ...













