Home Tags Onlinekannadanews

Tag: onlinekannadanews

ಲೋಕಸಭಾ ಫಲಿತಾಂಶ : ಶಾಸಕರಿಗೂ ಇದು ಎಚ್ಚರಿಕೆಯ ಸಂದೇಶ

0
ತುಮಕೂರು:      2019 ರ ಲೋಕಸಭಾ ಚುನಾವಣಾ ಫಲಿತಾಂಶ ದೋಸ್ತಿ ಪಕ್ಷಗಳಿಗೆ ಭಾರಿ ಹೊಡೆತವನ್ನೇ ನೀಡಿದೆ. ಈ ಆಘಾತದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾದೀತು. ಈವರೆಗಿನ...

ದೇವೇಗೌಡರ ಸೋಲಿಗೆ ಕಾರಣಗಳು

0
ತುಮಕೂರು     ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಸೋತುಬಿಟ್ಟರಲ್ಲ ಎಂಬ ಕೊರಗು ಆ ಪಕ್ಷದ ಕೆಲವರಲ್ಲಿದ್ದು, ಆ ಬಗ್ಗೆಯೇ ಈಗ ಆತ್ಮಾವಲೋಕನಗಳು ನಡೆಯುತ್ತಿವೆ. ಸೋಲಿಗೆ ಕಾರಣಗಳು ಹಲವು ಇರಬಹುದು....

ಹರಕೆಯ ಕುರಿಯಾದರೆ ಹೆಚ್.ಬಿ. ಮಂಜಪ್ಪ?

0
ವಿಶೇಷ ವರದಿ : ವಿನಾಯಕ ಪೂಜಾರ್.ದಾವಣಗೆರೆ:    ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಬಿ ಫಾರಂ ಪಡೆದು, ಲೋಕಸಭಾ ಕಣಕ್ಕೆ ಇಳಿದ ಹೆಚ್.ಬಿ.ಮಂಜಪ್ಪನವರನ್ನು, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ 1,69,702 ಮತಗಳ ಅಂತರದಿಂದ ಸೋಲಿಸಿದ್ದು,...

ಸಿ ಎಂ ರಾಜಿನಾಮೆ ತಡೆದ ರಾಹುಲ್

0
ಬೆಂಗಳೂರು    ಲೋಕಸಭಾ ಚುನಾವಣೆಯಲ್ಲಿನ ದಯನೀಯ ಸೋಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಲು ಮುಂದಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಡೆದಿದ್ದಾರೆ.    ಅಷ್ಟೇ ಅಲ್ಲದೆ ಇಂತಹ ಕಠಿಣ ಸ್ಥಿತಿಯಲ್ಲಿ...

ದಲಿತರ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾಧಿಕಾರಿಗೆ ಮನವಿ

0
ಮಧುಗಿರಿ     ಕೆಲ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಭಾವಿತ ವ್ಯಕ್ತಿಗಳು ಸೇರಿ ದಲಿತ ಕುಟುಂಬದವರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಪವಿಭಾಗಾಧಿಕಾರಿಗಳ ಮೂಲಕ...

ಖಾಸಗಿ ಬಸ್ಸು ಡಿಕ್ಕಿ ಐದಾರು ಜನರಿಗೆ ಗಾಯ

0
ಕೊರಟಗೆರೆ       ವಾಹನ ಸವಾರರಸ್ತೆಯಲ್ಲಿನ ನೀರುತುಂಬಿರುವಗುಂಡಿಯನ್ನುತಪ್ಪಿಸಲು ಪರದಾಡಿ ಖಾಸಗಿ ಬಸ್ಸಿನ ಚಾಲಕ  ಹೊಳವನಹಳ್ಳಿ ಮುಖ್ಯರಸ್ತೆಯ ಪಕ್ಕದ ಮನೆಯೊಂದರಕೌಪೌಂಡಿಗೆಡಿಕ್ಕಿ ಹೊಡೆದಿರುವ ಪರಿಣಾಮಐದಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.   ...

ಅತಿವೇಗದ ಚಾಲನೆಗೆ 3300ರೂ ದಂಡ

0
ಕೊರಟಗೆರೆ:-      ಖಾಸಗಿ ಬಸ್ಸಿನ ಒಳಗಡೆ ಮತ್ತು ಬಸ್ಸೀನ ಮೇಲ್ಚಾವಣಿಯ ಮೇಲೆ ಪರವಾನಗಿ ಉಲ್ಲಂಘನೆ ಮಾಡಿ ಅತಿಹೆಚ್ಚಿನ ಪ್ರಯಾಣಿಕರನ್ನು ತುಂಬಿದ್ದ ಹಿನ್ನಲೆಯಲ್ಲಿ ಕೊರಟಗೆರೆ ಪಿಎಸೈ ಮಂಜುನಾಥ ಪೊಲೀಸರ ತಂಡ ಖಾಸಗಿ ಬಸ್ಸು...

ಶೇ.7.5 ರಷ್ಟು ಮೀಸಲಾತಿಗಾಗಿ ಜೂ.9ರಿಂದ ಪಾದಯಾತ್ರೆ

0
ದಾವಣಗೆರೆ    ಕೇಂದ್ರ ಸರ್ಕಾರದ ಮಾದರಿಯಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರವು, ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜೂನ್ 9ರಂದು...

ನಮೋ ನಾಯಕತ್ವಕ್ಕೆ ಮತ್ತೆ ಮಣೆ

0
ಹಿರಿಯೂರು :    ಪ್ರಧಾನಿ ನರೇಂದ್ರಮೋದಿ ಅವರ ಸಮರ್ಥ ನಾಯಕತ್ವ ಪಾರದರ್ಶಕ ಆಡಳಿತಕ್ಕೆ ದೇಶದ ಜನತೆ ಮನ್ನಣೆ ನೀಡಿದ್ದಾರೆ ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ತಿಳಿಸಿದರು.ನಗರದಲ್ಲಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಮೋದಿ ನೇತೃತ್ವದ...

ಸೋಲು ಅನಿರೀಕ್ಷಿತ : ಹೆದರಿ ಓಡಿ ಹೋಗಲ್ಲ

0
ಚಿತ್ರದುರ್ಗ:      ಚಿತ್ರದುರ್ಗ ಲೋಕಸಭಾ ಸದಸ್ಯನಾಗಿ ಐದು ವರ್ಷಗಳ ಕಾಲ ನಿರೀಕ್ಷೆಗೂ ಮೀರಿ ಕೆಲಸ ಮಾಡಿರುವ ಆತ್ಮವಿಶ್ವಾಸವಿದೆ. ಹಳ್ಳಿ ಹಳ್ಳಿಗಳಿಗೆ ಸುತ್ತಿ ಅನುದಾನ ತಲುಪಿಸುವಲ್ಲಿ ಸಫಲನಾಗಿದ್ದೇನೆ. ಆದರೂ ಈ ಬಾರಿಯ...
Share via