Home Tags Onlinekannadanews

Tag: onlinekannadanews

ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ನೀಡುವಂತಾಗಬೇಕು : ವಜುಭಾಯಿ ವಾಲಾ

0
ಬೆಂಗಳೂರು         ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಸರಾಗಿರುವ ಕರ್ನಾಟಕದಿಂದಲೇ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ನೀಡುವಂತಾಗಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಇಂದಿಲ್ಲಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.   ...

ಮೈತ್ರಿ ಸರ್ಕಾರದ ಶಾಸಕರ ಗೌಪ್ಯ ಸಭೆ

0
ಬೆಂಗಳೂರು       ಮಂತ್ರಿಮಂಡಲ ವಿಸ್ತರಣೆ ವಿಳಂಬ, ನಿಗಮ ಮಂಡಳಿಗಳ ನೇಮಕಾತಿ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಹದಿನೈದಕ್ಕೂ ಹೆಚ್ಚು ಶಾಸಕರು ಗೌಪ್ಯ ಸಭೆ ನಡೆಸಿದ್ದಾರೆ.ನಗರದ ಹೊರ ವಲಯದ ರೆಸಾಟ್ಸ್‍ನಲ್ಲಿ ಗುಪ್ತ...

ಹೊರ ರಾಜ್ಯಗಳಿಗೆ ಮೇವು ಮಾರಾಟ ನಿರ್ಭಂಧ

0
ಬೆಂಗಳೂರು         ರಾಜ್ಯದ 26 ಜಿಲ್ಲೆಗಳ 100 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಮದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆಉಂಟಾಗದಂತೆ ಮುಂದಿನ ಮೇ ಅಂತ್ಯದವರೆಗೆ...

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪರಿಹಾರ ಹಣ ಬಿಡುಗಡೆ ಮಾಡಿಲ್ಲ : ಡಿಸಿಎಂ

0
ಕೊರಟಗೆರೆ:-         ರಾಜ್ಯದ 100 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದುಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರಈವರೆಗೂರಾಜ್ಯ ಸರ್ಕಾರಕ್ಕೆ ಪರಿಹಾರ ಹಣ ಬಿಡುಗಡೆ ಮಾಡಿರುವುದಿಲ್ಲ, ಮುಂದಿನ ದಿನಗಳಲ್ಲಿ ತುರ್ತು ಬಿಡುಗಡೆಗೊಳಿಸಬೇಕು ಎಂದು ಡಿಸಿಎಂ ಪರಮೇಶ್ವರ್‍ಕೇಂದ್ರ...

ಸಂಬಳಕ್ಕೆ ಆಗ್ರಹಿಸಿ ಪುರಸಭಾ ಟ್ರ್ಯಾಕ್ಟರ್ ಚಾಲಕರಿಂದ ಪ್ರತಿಭಟನೆ

0
ಕುಣಿಗಲ್ :      ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 15 ವರ್ಷಗಳಿಂದ ಟ್ರ್ಯಾಕ್ಟರ್ ಚಾಲಕರಾಗಿ ಕೂಲಿ ಮಾಡುತ್ತಿರುವ ಪುರಸಭಾ ಸಿಬ್ಬಂದಿ ಕಳೆದ 4 ತಿಂಗಳಿಂದ ಸಂಬಳ ನೀಡದಿರುವುದನ್ನು ಖಂಡಿಸಿ ಕಸತುಂಬಿದ...

ನೂತನ ಸಂಸದರಿಗೆ ಸನ್ಮಾನ

0
ಬಳ್ಳಾರಿ        ನೂತನವಾಗಿ ಸಂಸದರಾಗಿ ಆಯ್ಕೆಯಾದ ಉಗ್ರಪ್ಪ ನವರಿಗೆ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರಿಗೆ ತಮ್ಮ ಬಳಗದಿಂದ ಸನ್ಮಾನ ಕಾರ್ಯಕ್ರಮವನ್ನು ಬಳ್ಳಾರಿಯ ಕಮ್ಮ...

ಆಹಾರ ಆಯೋಗದ ಸದಸ್ಯರ ದಿಢೀರ್ ಭೇಟಿ

0
ಚಳ್ಳಕೆರೆ         ರಾಜ್ಯದೆಲ್ಲೆಡೆ ನ್ಯಾಯಬೆಲೆ ಅಂಗಡಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸುವುದಲ್ಲದೆ, ಕಳಪೆ ಆಹಾರ ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು...

ಮಾರ್ಚ್ ಒಳಗಾಗಿ 1500 ಚೆಕ್‍ಡ್ಯಾಂ ಪೂರ್ಣಗೊಳ್ಳಬೇಕು

0
ಚಿತ್ರದುರ್ಗ       ಬರಪೀಡಿತಚಿತ್ರದುರ್ಗಜಿಲ್ಲೆಯಲ್ಲಿಅಂತರ್ಜಲ ಮಟ್ಟ ವೃದ್ಧಿಸಲು ನೆರವಾಗುವ ನಿಟ್ಟಿನಲ್ಲಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಹೆಚ್ಚು ಉದ್ಯೋಗದೊರಕಿಸಲು 2019 ರ ಮಾರ್ಚ್ ಒಳಗಾಗಿ ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10...

34 ಕೋಟಿ ವೆಚ್ಚದ ಬೃಹತ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ

0
ಚಳ್ಳಕೆರೆ       ಕ್ಷೇತ್ರದ ಪರಶುರಾಮಪುರ ಹೋಬಳಿಯ ಚೌಳೂರು ಮತ್ತು ಪರಶುರಾಮಪುರದ ಬಳಿ ಸುಮಾರು 34 ಕೋಟಿ ವೆಚ್ಚದಲ್ಲಿ ಎರಡು ಕಡೆ ಬೃಹತ್ ಬ್ಯಾರೇಜ್‍ನ್ನು ನಿರ್ಮಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ ಎಂದು...

ವೈದ್ಯರು ನೀಡುವ ನಿರಂತರ ಸಲಹೆ ಮನಪರಿವರ್ತಿಸಲು ಸಹಕಾರಿ : ಡಾ. ರಾಜೇಶ್ವರಿ

0
ದಾವಣಗೆರೆ           ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣದಲ್ಲಿ ದಂತ ವೈದ್ಯರ ಪಾತ್ರವೂ ಮಹತ್ತರವಾಗಿದ್ದು, ವೈದ್ಯರು ನೀಡುವ ನಿರಂತರ ಸಲಹೆ ಎಷ್ಟೋ ತಂಬಾಕು ವ್ಯಸನಿಗಳ ಮನ ಬದಲಾಯಿಸುವಲ್ಲಿ ಸಹಾಯಕವಾಗುತ್ತದೆ ಎಂದು...
Share via