Tag: Praja pragathi
ರಾಜ್ಯದಲ್ಲಿ ತಾತ್ಕಾಲಿಕ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ಸಿಟಿ ರವಿ
ಬೆಂಗಳೂರು ಶಾಸಕರಿಗೆ ವಿಧಾನಸೌಧದಲ್ಲೇ ರಕ್ಷಣೆ ಇಲ್ಲದಂತಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಕೂಡಲೇ ರಾಜ್ಯಪಾಲರು ತಾತ್ಕಾಲಿಕವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದ್ದಾರೆ. ...
ಟ್ರಾಫಿಕ್ ಅಪರಾಧ: 6 ತಿಂಗಳಲ್ಲಿ 37.33 ಲಕ್ಷ ದಂಡ ಸಂಗ್ರಹ
ದಾವಣಗೆರೆ:ವಿಷೇಶ ವರದಿ:ವಿನಾಯಕ ಪೂಜಾರ್ ವಾಹನಗಳ ಸಂಖ್ಯೆ ಹೆಚ್ಚಾದ್ದಂತೆ, ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ದಿನೇ, ದಿನೇ ಹೆಚ್ಚಾಗುತ್ತಿದ್ದು, ಕಳೆದ ಆರೇ ತಿಂಗಳಲ್ಲಿ ಸಂಚಾರಿ ಪೊಲೀಸರು, ನಿಯಮ ಉಲ್ಲಂಘಿಸುವ ಚಾಲಕರ...
ರಾಜ್ಯಪಾಲರಿಂದ ಮುಖ್ಯ ಕಾರ್ಯದರ್ಶಿಗೆ ಸೂಚನೆ..!!
ಬೆಂಗಳೂರು ರಾಜ್ಯದಲ್ಲಿ ಉಂಟಾಗಿರುವ ರಾಜಕೀಯದಲ್ಲಿ ಅಸ್ಥಿರತೆ ಹಿನ್ನೆಲೆಯಲ್ಲಿ ತುರ್ತು ಕೆಲಸಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ರಾಜ್ಯಪಾಲ ವಜುಬಾಯಿ ವಾಲಾ...
ಸೂಕ್ಷ್ಮನೀರಾವರಿ ಯೋಜನೆ-ರೈತರಿಗೆ ವರದಾನ!
ಹೊಸಪೇಟೆ: ಸತತ 3-4 ವರ್ಷದಿಂದ ಮಳೆ ಕೊರತೆಯಿಂದ ಕಂಗಾಲಾಗಿದ್ದ ರೈತರಿಗೆ ಸೂಕ್ಷ್ಮ ನೀರಾವರಿ ಯೋಜನೆಯು ವರದಾನವಾಗುವುದರ ಮೂಲಕ ಅವರ ಆರ್ಥಿಕ ಹೊರೆ ತಪ್ಪಿಸಲಿದೆ.ಯಾವ ಯೋಜನೆ : ಪ್ರಧಾನಿ ನರೇಂದ್ರ...
ಆಸ್ತಿ ತೆರಿಗೆ ಪರಿಷ್ಕರಣೆಗೆ ಸಿಇಓ ಸೂಚನೆ
ತುಮಕೂರು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವಸೂಲಿ ಮಾಡುವ ಆಸ್ತಿ ತೆರಿಗೆಯನ್ನು ಕೂಡಲೇ ಪರಿಷ್ಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಪಿಡಿಓಗಳಿಗೆ ಸೂಚಿಸಿದರು. ಜಿಲ್ಲಾ...
ತುಮಕೂರು: ಮೂವರು ಯುವಕರಿಂದ ದಂಪತಿಯನ್ನು ಬೆದರಿಸಿ ಸುಲಿಗೆ..!!
ತುಮಕೂರು ಕಗ್ಗತ್ತಲಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ದಂಪತಿಯನ್ನು ನಡುದಾರಿಯಲ್ಲಿ ಅಡ್ಡಗಟ್ಟಿದ ಮೂವರು ಯುವಕರು, ಸದರಿ ದ್ವಿಚಕ್ರ ವಾಹನದಲ್ಲಿದ್ದ ದಂಪತಿಗೆ ಚಾಕು ತೋರಿಸಿ ಬೆದರಿಸಿ, ಪತಿಯ ಬಳಿಯಿದ್ದ ನಗದು ಮತ್ತು ಮೊಬೈಲ್ ಫೋನ್...
ಅಂಗನವಾಡಿಯಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಲು ಒತ್ತಾಯ
ತುಮಕೂರು ರಾಜ್ಯ ಸರ್ಕಾರ ಶಾಲೆಗಳಲ್ಲಿ ಎಲ್‍ಕೆಜಿ ಯುಕೆಜಿ ಆರಂಭಿಸುವ ಪ್ರಕ್ರಿಯೆಯನ್ನು ಕೈಬಿಟ್ಟು ಅಂಗನವಾಡಿ ಕೇಂದ್ರಗಳಲ್ಲೇ ಎಲ್‍ಕೆಜಿ ಯುಕೆಜಿ ಆರಂಭಿಸಬೇಕು. ಆ ಮೂಲಕ 3 ರಿಂದ 6 ವರ್ಷದೊಳಗಿನ ಮಕ್ಕಳ ಲಾಲನೆ ಮತ್ತು...
ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯ..!!
ಬೆಂಗಳೂರು ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಅಲ್ಲಿಂದ...
ಮಳೆಗಾಗಿ ನಾಳೆ ದುಗ್ಗಮ್ಮನಿಗೆ ವಿಶೇಷ ಪೂಜೆ
ದಾವಣಗೆರೆ : ವಾಡಿಕೆಯಂತೆ ಮಳೆಯಾಗದ ಪ್ರಯುಕ್ತ ಜಾನುವಾರುಗಳು, ರೈತರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಮುಂದೆ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದ್ದು, ಈ ಸಂಬಂಧ ಲೋಕಕಲ್ಯಾಣಾರ್ಥವಾಗಿ ಮಳೆಗಾಗಿ ಪ್ರಾರ್ಥಿಸಿ ಜು.12ರಂದು ದಾವಣಗೆರೆ ನಗರದೇವತೆ...
ಅಂಗಡಿಗಳ ಮೇಲೆ ದಾಳಿ ರೂ.6,500 ದಂಡ ವಸೂಲಿ
ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಹಾವೇರಿ ನಗರದ ಸುಭಾಸ ವೃತ್ತ, ಸ್ಟೇಷನ್ ರಸ್ತೆ ಹಾಗೂ ಎಪಿಎಂಸಿ ಭಾಗಗಳಲ್ಲಿ...













