Tag: Praja pragathi
ಪರಸ್ಪರ ಸಹಕಾರ, ಹಂಚುವಿಕೆ ಮತ್ತು ಕಾಳಜಿ ಭಾರತೀಯ ತತ್ವಶಾಸ್ತ್ರದ ಮೂಲ : ಎಂ. ವೆಂಕಯ್ಯನಾಯ್ಡು
ನವದೆಹಲಿ ಭಾರತದ ಪ್ರಾಚೀನ ಜ್ಞಾನದಲ್ಲಿನ ಉತ್ತಮ ಅಂಶಗಳನ್ನು ಸಾರಲು ಸಾಂಸ್ಕೃತಿಕ ನವೋದಯ ಅಗತ್ಯ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಪ್ರತಿಪಾದಿಸಿದ್ದಾರೆ. ಸತ್ಯ ಸಾಯಿ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವೇದಾಂತ ಭಾರತಿ...
ಪಿಂಚಣಿ ನೇರವಾಗಿ ಫಲಾನುಭವಿಗಳಿಗೆ ದೊರೆಯುವಂತಾಗಬೇಕು: ಐವನ್ ಡಿಸೋಜ
ಬಳ್ಳಾರಿ ಕೊಟ್ಟೂರು, ಕೂಡ್ಲಿಗಿ, ಕಂಪ್ಲಿ ಈ ಮೂರು ಹೊಸ ತಾಲೂಕುಗಳ ಅಭಿವೃದ್ಧಿಗೆ ಪ್ರತಿ ತಾಲೂಕಿಗೂ 10 ಕೋಟಿ ನೀಡಲಾಗುತ್ತದೆ ಎಂದು ಐವಾನ್ ಡಿಸೋಜಾ ತಿಳಿಸಿದರು. ಜಿಲ್ಲೆಯಲ್ಲಿ 4 ಲಕ್ಷ ಮಂದಿ ವಿವಿಧ...
ಗೌಡಗೆರೆ ಕಂಪನಹಳ್ಳಿ ರಸ್ತೆಯ ಜಾಲಿ ಗಿಡ ಕಡಿಯಿರಿ
ಹುಳಿಯಾರು: ಹುಳಿಯಾರು ಸಮೀಪದ ಕೆಂಕೆರೆಯಿಂದ ಗೌಡಗೆರೆ ಮಾರ್ಗವಾಗಿ ಕಂಪನಹಳ್ಳಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳದಿರುವ ಬಳ್ಳಾರಿ ಜಾಲಿ ಗಿಡಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಲಿಂಗಪ್ಪನಪಾಳ್ಯದ ಯೋಗೀಶ್ ಮನವಿ...
ಚಿಕ್ಕಬಿದರೆ : ಬಸ್ ನಿಲ್ದಾಣದ ವಿದ್ಯುತ್ ಕಂಬದ ದೀಪ ಅಳವಡಿಸಿ
ಹುಳಿಯಾರು: ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಚಿಕ್ಕಬಿದರೆಯ ಬಸ್ ನಿಲ್ದಾಣದ ವಿದ್ಯುತ್ ಕಂಬಕ್ಕೆ ಬೀದಿ ದೀಪ ಅಳವಡಿಸುವಂತೆ ಇಲ್ಲಿನ ಸತೀಶ್ ಮನವಿ ಮಾಡಿದ್ದಾರೆ. ಚಿಕ್ಕಬಿದರೆ ಗ್ರಾಮದ...
ಹುಳಿಯಾರಿನಲ್ಲಿ ಕಳಪೆ ಚರಂಡಿ ಕಾಮಗಾರಿ
ಹುಳಿಯಾರು ಹುಳಿಯಾರಿನಲ್ಲಿ ನ್ಯಾಷನಲ್ ಹೈವೆ 234 ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಪಕ್ಕದಲ್ಲಿನ ಚರಂಡಿ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಕಾಮಶೆಟ್ಟಿಪಾಳ್ಯದ ಚನ್ನಬಸವಯ್ಯ ಆರೋಪಿಸಿದ್ದಾರೆ.ಹುಳಿಯಾರಿನಲ್ಲಿ ಎಸ್‍ಎಲ್‍ಆರ್ ಬಂಕ್‍ನಿಂದ ಒಣಕಾಲುವೆ ಬಳಿಯವರವಿಗೂ...
ಬೆಳಗಾವಿ : ಜಿಲ್ಲೆಯ 6 ಸೇತುವೆ ಜಲಾವೃತ..!!
ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಹರಿಯುವ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ಹಾಗೂ ದೂಧಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ನೀರಿನ ಒಳಹರಿವಿನಲ್ಲಿ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ ಎಂದು ತಿಳಿದು...
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 20 ವರ್ಷಗಳಲ್ಲೇ ಪ್ರಬಲ ಭೂಕಂಪನ
ಲಾಸ್ ಏಂಜಲೀಸ್ ಅಮೆರಿಕದ ಭೂವೈಜ್ಞಾನಿಕ ಸಂಸ್ಥೆ ಸಮೀಕ್ಷೆಯ ಪ್ರಕಾರ ಶುಕ್ರವಾರ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಸಮಯ 3 ಗಂಟೆ 19 ನಿಮಿಷಕ್ಕೆ...
ರಾಜೀನಾಮೆಗೆ ಮುಂದಾದ ಮತ್ತೊಬ್ಬ ಕೈ-ಶಾಸಕ.!!
ಬೆಂಗಳೂರು: ರಾಜದಲ್ಲಿ ಅಧಿಕಾರದಲ್ಲಿರುವ ಕೈದಳದ ಸಮ್ಮಿಶ್ರ ಸರ್ಕಾರ ವಿರುದ್ಧ ಮತ್ತೊಬ್ಬ ಬೆಂಗಳೂರಿನ ಶಾಸಕ ರಾಜಿಇನಾಮೆಗೆ ಮುಂದಾಗಿದ್ದಾರೆ . ಈ ಹಿಂದೆ ಲೋಕಸಭಾ ಚುನಾವಣೆಯ ನಂತರ...
ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಲು ನಾನು ಸಿದ್ಧ: ಡಿ ಕೆ ಶಿವಕುಮಾರ್
ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಅನಿರೀಕ್ಷಿತ ಸುನಾಮಿಯ ಕಾರಣಕರ್ತರಾದ "ಕೈ-ದಳ"ದ ಅತೃಪ್ತ ಶಾಸಕರು ಮುಂಬೈ ಸೇರಿರುವಾಗ ಇಂದು ನಗರದಲ್ಲಿ ಕಾಂಗ್ರೆಸ್ ನಲ್ಲಿ ಸರಣಿ ಸಭೆಗಳು ನಡೆಯುತ್ತಿದ್ದು. ಸಭೆಗೆ ಹೋಗುವ...
ಕಟ್ಟಡ ಪರವಾನಗಿ ಸಮಸ್ಯೆಗೆ ಶೀಘ್ರವೇ ತಾರ್ಕಿಕ ಅಂತ್ಯ: ಯು ಟಿ ಖಾದರ್
ತುಮಕೂರು `ನಿಯಮಗಳನ್ನು ಅನುಸರಿಸದಿರುವ ಲೇಔಟ್‍ಗಳಲ್ಲಿ ನಿವೇಶನ ಖರೀದಿಸಿರುವ ಜನರಿಗೆ ಮನೆ ನಿರ್ಮಿಸಲು ಈಗ ಕಟ್ಟಡ ಪರವಾನಗಿ ಲಭಿಸದೆ ಸಂಕಷ್ಟ ಅನುಭವಿಸುವಂತಾಗಿರುವ ಸಮಸ್ಯೆಯ ಪರಿಹಾರಕ್ಕೆ ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹಾಗೂ...













