Home Tags Praja pragathi

Tag: Praja pragathi

ತಾಲ್ಲೂಕು ಕಛೇರಿ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕರು

0
ಚಳ್ಳಕೆರೆ    ಕಳೆದ ಹಲವಾರು ವರ್ಷಗಳ ನಿರಂತರ ಬರಗಾಲ ಹಿನ್ನೆಲೆಯಲ್ಲಿ ತಾಲ್ಲೂಕಿನ ಜನತೆ ಕಂಗಾಲಾಗಿದ್ದು, ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗಾಗಿ ತಾಲ್ಲೂಕು ಕಚೇರಿಗೆ ಆಗಮಿಸಿದಾಗ ಅವರ ಕೆಲಸ ಕಾರ್ಯಗಳು ಆಗದೆ ವಿಳಂಬ...

ಬೆಂಗಳೂರಿಗೆ ತುಂಗಭದ್ರೆ ನೀರು : ನಾಳೆ ತರಳಬಾಳು ನ್ಯಾಯಪೀಠದಲ್ಲಿ ದೂರು

0
ದಾವಣಗೆರೆ:    ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ಒಯ್ಯಲು ಯೋಜನೆ ರೂಪಿಸಲು ಮುಂದಾಗಿರುವುದರ ವಿರುದ್ಧ ನಾಳೆ (ಜೂ.17ರಂದು) ಬೆಳಗ್ಗೆ 11 ಗಂಟೆಗೆ ಸಿರಿಗೆರೆ ತರಳಬಾಳು ಮಠದ ನ್ಯಾಯಪೀಠಕ್ಕೆ ದೂರು ನೀಡಲು...

ಕೋಟಿ ರೂ ವೆಚ್ಚದ ಕಾಮಗಾರಿ ಅಪೂರ್ಣ:ಪ.ನಾ.ಹಳ್ಳಿ ಗ್ರಾಮಸ್ಥರ ಆರೋಪ

0
ಪ.ನಾ.ಹಳ್ಳಿ     ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಯು ಹಾಳು ಅದ್ವಾನವೆದ್ದಿದ್ದು ಈ ಕೂಡಲೇ ಸದರಿ ರಸ್ತೆಯನ್ನು ದುರಸ್ಥಿ ಮಾಡುವಂತೆ ಪ.ನಾ.ಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.      ಶಿರಾ ತಾಲೂಕಿನ...

ರೈತರಿಗೆ ಸಾಲದ ಚೆಕ್ ವಿತರಣೆ..!!

0
ಗುತ್ತಲ:     ಸಹಕಾರಿ ಸಂಘಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಅರಿತು ನಡೆದರೆ ಮಾತ್ರ ಸಂಘಗಳು ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವೆಂದು ಕೆಸಿಸಿ ಬ್ಯಾಂಕಿನ ನಿರ್ದೇಶಕ ಮುತ್ತಣ ಯಲಿಗಾರ ಹೇಳಿದರು. ...

ರೆಡ್ ಕ್ರಾಸ್‍ನಿಂದ ಅನಿಲ್ ಬಾರಂಗಳ್‍ಗೆ ಸನ್ಮಾನ

0
ದಾವಣಗೆರೆ:      ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ರಾಜ್ಯದಾದ್ಯಂತ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದ್ದು, ಈ ಬಾರಿ ನಗರದ ಲೈಫ್‍ಲೈನ್...

ಸಭೆ ತೀರ್ಮಾನದಂತೆ ವಿದ್ಯುತ್ ಕಡಿತ ಮಾಡಿ

0
ಹುಳಿಯಾರು   ಕಳೆದ ವಾರ ನಡೆದ ಗ್ರಾಹಕರ ಸಭೆಯ ತೀರ್ಮಾನದಂತೆ ಶನಿವಾರ ಮತ್ತು ಭಾನುವಾರ ಹುಳಿಯಾರು ಪಟ್ಟಣದಲ್ಲಿ ವಿದ್ಯುತ್ ಕಡಿತಗೊಲಿಸುವಂತೆ ಪಪಂ ಸದಸ್ಯ ಎಲ್.ಆರ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.   ವಿದ್ಯುತ್ ಬಳಕೆದಾರರ ಸಭೆ ಕರೆದು ರಾಷ್ಟ್ರೀಯ...

ಅರ್ಜಿಹಾಕಿ ಅಧ್ಯಕ್ಷ ಸ್ಥಾನ ಪಡೆದಿಲ್ಲ : ಎಂ. ಬಸಪ್ಪ

0
ಹೊಸಪೇಟೆ:    ನಾನು ಯಾವುದೇ ಅರ್ಜಿ ಹಾಕಿ, ಬೇಡಿ ಅಧ್ಯಕ್ಷ ಸ್ಥಾನ ಪಡೆದಿಲ್ಲ, ಪಕ್ಷಕ್ಕಾಗಿ ದುಡಿದ್ದನ್ನು ಗುರುತಿಸಿ ವರಿಷ್ಠಾರೇ ನನ್ನ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ ಎಂದು ಜೆಡಿಎಸ್(ಜಾತ್ಯಾತೀತ) ತಾಲೂಕು ಘಟಕದ ಅಧ್ಯಕ್ಷ...

ಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ

0
ದಾವಣಗೆರೆ:    ಬಡ್ಡಿಯ ಆಸೆ ತೋರಿಸಿ, ಸಾವಿರಾರು ಜನರಿಂದ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಿ ವಂಚಿಸಿರುವ ಐಎಂಎ ಹಣಕಾಸು ಸಂಸ್ಥೆಯ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ, ವಿಶ್ವ ಕರ್ನಾಟಕ ರಕ್ಷಣಾ...

ಕೊಡಗು : ಮರ ಕಡಿಯಲು ಅನುಮತಿ ನೀಡಿದ್ದ ಡಿಎಫ್‌ಒ ಸಸ್ಪೆಂಡ್!!

0
ಮಡಿಕೇರಿ:       ರೆಸಾರ್ಟ್ ನಿರ್ಮಾಣಕ್ಕಾಗಿ ಕೆ.ನಿಡಗುಣಿ ಗ್ರಾಮದಲ್ಲಿ 800 ಮರಗಳ ಮಾರಣಹೋಮಕ್ಕೆ ಅನುಮತಿ ನೀಡಿದ್ದ ಮಡಿಕೇರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ...

ತುಮಕೂರು : ಅಧಿಕಾರಿಗಳ ವೈಫಲ್ಯಕ್ಕೆ ಡಿಸಿಎಂ ಪರಂ ಕಾರಣ ಎಂದ ಶಾಸಕ!!

0
ತುಮಕೂರು :    ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರೇ ಕಾರಣ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ವಿರುದ್ಧ ಬಿಜೆಪಿ ಶಾಸಕ ಜೆ.ಸಿ ಮಾಧುಸ್ವಾಮಿ ತೀವ್ರ ಆಕ್ರೋಶ...
Share via