Tag: today news in kannada
ಭಯಮುಕ್ತ ಜಗತ್ತಿನ ನಿರ್ಮಾಣಕ್ಕೆ ಬಸವ ಸಂದೇಶವೇ ಮದ್ದು : ಪಂಡಿತಾರಾಧ್ಯ ಶ್ರೀ
ಸಾಣೇಹಳ್ಳಿ: ಭಯ ಮುಕ್ತ ಜಗತ್ತಿನ ನಿರ್ಮಾಣಕ್ಕೆ ಬಸವ ಸಂದೇಶವೇ ಮದ್ದು, ಭಯ ಮತ್ತು ಭಯೋತ್ಪಾದನೆಯಕರಿ ನೆರಳಲ್ಲಿ ನರಳುತ್ತಿರುವ ಮನುಕುಲಕ್ಕೆ ನೆಮ್ಮದಿಯನ್ನುಕೊಟ್ಟು, ಶಾಂತಿ ಹಾಗೂ ಸಾಮರಸ್ಯದಜಗತ್ತನ್ನು ನಿರ್ಮಿಸಲು ಬಸವಣ್ಣ ಹಾಗೂ...
ಕ್ಲಿನಿಕ್‍ಗಳ ಮೇಲೆ ದಿಢೀರ್ ದಾಳಿ..!!
ಹೊಸದುರ್ಗ: ಪಟ್ಟಣದಲ್ಲಿರುವ ವಿವಿಧ ಖಾಸಗಿ ಕ್ಲಿನಿಕ್‍ಗಳ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡದ ಸದಸ್ಯರು ದಿಡೀರ್ ದಾಳಿ ನಡೆಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ನಿರ್ದೇಶನದಂತೆ ಪಟ್ಟಣದ ವಿವಿಧ ಕ್ಲಿನಿಕ್‍ಗಳಿಗೆ ಭೇಟಿ...
ಶ್ರೀಮಠದ ಲೋಕಾರ್ಪಣೆಗೆ ಶ್ರಮಿಸಿದವರಿಗೆ ಸನ್ಮಾನ
ಹಾವೇರಿ ತುಂಗಭದ್ರ ನದಿಯ ತೀರದ ಜಿಲ್ಲೆಯ ಗಡಿಭಾಗದ ಮೈಲಾರ ಸುಕ್ಷೇತ್ರದಲ್ಲಿ ಶ್ರೀ ಕನಕ ಪೀಠದ ಶಾಖಾಮಠ ಏಳುಕೋಟಿ ಭಕ್ತರಕುಟೀರದ ಉದ್ಘಾಟನೆಗೆ ಅತ್ಯಮೂಲ್ಯವಾದ ತನು, ಮನ, ಧನದಿಂದ ಅಪಾರ ಸಹಕಾರಗೈದ ಭಕ್ತ...
ನೊಂದ ಜೀವಗಳಿಗೆ ಶುಶ್ರೂಷಕ ಸೇವೆ ಸಂಜೀವಿನಿ
ದಾವಣಗೆರೆ: ಶುಶ್ರೂಷಕರ ಸೇವೆಯು ನೊಂದ ಜೀವಗಳ ಪಾಲಿಗೆ ಸಂಜೀವಿನಿಯಾಗಿದೆ ಎಂದು ಜಿಲ್ಲಾ ಶುಶ್ರೂಷಕರ ಸಂಘದ ಅಧ್ಯಕ್ಷ ಗೋವಿಂದರಾಜ್ ಪ್ರತಿಪಾದಿಸಿದರು.ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಫ್ಲಾರೆನ್ಸ್‍ನೈಟಿಂಗೆಲ್ ಅವರ ಜನ್ಮ ದಿನಾಚರಣೆ...
ಜೈನ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥ ಹೋಮ
ದಾವಣಗೆರೆ: ಲೋಕ ಕಲ್ಯಾಣಾರ್ಥವಾಗಿ ನಗರದ ಹೊರವಲಯದಲ್ಲಿರುವ ಶ್ರೀ ನಾಗೇಶ್ವವರ ಪಾಶ್ರ್ವ ಭೈರವ್ ಧಾಮ್ ಜೈನ ದೇವಸ್ಥಾನದಲ್ಲಿ ಭಾನುವಾರ ಹೋಮ, ಪೂಜನ ಕಾರ್ಯಕ್ರಮ ನಡೆಸಲಾಯಿತು.ಇದೇ ಮೊದಲ ಬಾರಿಗೆ ಶ್ರೀಭೈರವ್ ಭಕ್ತ ಪರಿವಾರದ...
ಮಿಲ್ಲತ್ ಬ್ಯಾಂಕ್ ಶ್ರೆಯೋಭಿವೃದ್ಧಿಗೆ ಸಹಕರಿಸಿ
ದಾವಣಗೆರೆ: ನಗರದ ಹಳೇ ಬ್ಯಾಂಕ್‍ಗಳಲ್ಲಿ ಒಂದಾದ ಮಿಲ್ಲತ್ ಕೋ-ಆಪರೇಟಿವ್ ಬ್ಯಾಂಕ್ ಲಿ., 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ವಹಿವಾಟಿಗೆ...
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯ ಎಡವಟ್ಟು : ಬೇರೆ ಉತ್ತರ ಪತ್ರಿಕೆ ಜೆರಾಕ್ಸ್ ನೀಡಿ ಆತಂಕ...
ಚಳ್ಳಕೆರೆ ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಏಪ್ರಿಲ್-30ರಂದು ಪ್ರಕಟವಾಗಿದ್ದು, ಚಳ್ಳಕೆರೆ ತಾಲ್ಲೂಕು ಶೇ. 87.32ರಷ್ಟು ಫಲಿತಾಂಶ ಹೊಂದುವ ಮೂಲಕ ಜಿಲ್ಲೆಯಲ್ಲೇ ಪ್ರಥಮ ತಾಲ್ಲೂಕು ಕೇಂದ್ರವಾಗಿ ಹೊರಹೊಮ್ಮಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ...
ಶ್ರೀಮತಿ ಕುಸುಮಾ ಶಿವಳ್ಳಿ ಪರ ಕಾಂಗ್ರೆಸ್ ನಾಯಕರ ಭರ್ಜರಿ ಪ್ರಚಾರ
ಹಾವೇರಿ : ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಕುಸುಮಾ ಶಿವಳ್ಳಿ ಪರವಾಗಿ ಕ್ಷೇತ್ರದಲ್ಲಿ ಹಾವೇರಿ ಜಿಲ್ಲೆಯ ಕಾಂಗ್ರೇಸ್ ಪಕ್ಷ ಮುಖಂಡರು ಪ್ರಚಾರ ನಡೆಸಿದರು....
ಯುವ ಪ್ರತಿಭಾ ಸನ್ಮಾನ ಕಾರ್ಯಕ್ರಮ
ಹಾವೇರಿ : ಇಲ್ಲಿನ ರಾಜೇಂದ್ರ ನಗರದಲ್ಲಿರುವ ದೇಸಾಯಿ ಅವರ ಮನೆಯಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಯುವ ಪ್ರತಿಭಾ ಸನ್ಮಾನ ಕಾರ್ಯಕ್ರಮ ಜರುಗಿತು. ಜಿಲ್ಲಾ ಮತ್ತು...
ಬಡವರಿಗೆ ಸಿಗದ ಉತ್ತನ ಶಿಕ್ಷಣ-ಆರೋಗ್ಯ ಸೇವೆ
ದಾವಣಗೆರೆ: ಸರ್ವರಿಗೂ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಕಲ್ಪಿಸುವುದು ಸಂವಿಧಾನದ ಆಶಯವಾಗಿದೆ. ಆದರೆ, ಪ್ರಸ್ತುತ ಶಿಕ್ಷಣ ಮತ್ತು ಆರೋಗ್ಯ ಸೇವೆಯು ದುಬಾರಿಯಾಗಿರುವ ಕಾರಣದಿಂದ ಬಡವರಿಗೆ ಇವು ಮರೀಚಿಕೆಯಾಗಿವೆ ಎಂದು ರಾಜ್ಯ...













