Tag: today news in kannada
ಮೇ 9 ರಿಂದ ನಾಮ ಪತ್ರ ಸಲ್ಲಿಕೆ ಪ್ರಾರಂಭ
ಹರಪನಹಳ್ಳಿ: ಸ್ಥಳೀಯ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮೇ 9ರಿಂದ ಆರಂಭಗೊಳ್ಳಲಿದೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸೇರಿ ಒಟ್ಟು ಎಂಟು ಜನ...
ಅಂಧ ಮಕ್ಕಳ ಹಸಿವು, ಸೂರು ನೀಡಲು ಗಾಯನ ಕಾರ್ಯಕ್ರಮ-ಸುರೇಶ್
ಜಗಳೂರು: ಅಂಧ ಮಕ್ಕಳ ಹಸಿವು, ಸೂರು ನೀಡಲು ಗಾಯನ ಕಾರ್ಯಕ್ರಮಗಳಿಂದ ಹಣಸಂಗ್ರಹಣೆ ಮಾಡುತ್ತಿದ್ದೇವೆ ಎಂದು ತುಮಕೂರಿನ ಅರುಣೋದಯ ಅಂಧ ವಿಕಲಚೇತನರ ಅಧ್ಯಕ್ಷ ಸುರೇಶ್ ಅವರು ಹೇಳಿದರು. ಪಟ್ಟಣದ ಮಹಾತ್ಮ ಗಾಂಧಿ...
ತಾಲೂಕಿನಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳಕ್ಕೆ ಸಿಇಓ ಬೇಟಿ
ಜಗಳೂರು: ತಾಲೂಕಿನ ವಿವಿಧ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳನ್ನು ಸಿಇಓ ಬಸವರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಪಲ್ಲಾಗಟ್ಟೆ,ಬಿಳಿಚೋಡು,ಕ್ಯಾಸನೇಹಳ್ಳಿ ಗ್ರಾಮಗಳಿಗೆ ಬೇಟಿನೀಡಿ,ಬರಗಾಲ ಆವರಿಸಿರುವ ಪರಿಣಾಮ ಕೂಲಿಕಾರ್ಮಿಕರು ಗುಳೆ...
ಮೇ.10 ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ದೇವಸ್ಥಾನ ಶಿಖರಕ್ಕೆ ತೈಲಾಭಿಷೇಕ
ಕೊಟ್ಟೂರು ವೀರಶೈವ ಪಂಚಪೀಠಗಳಲ್ಲಿ ಉಜ್ಜಿನಿ ಪೀಠವು ಒಂದು. ಈ ಪೀಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವವು ಮೇ. 9 ಗುರುವಾರದಂದು ನಾಡಿನ ಅಸಂಖ್ಯಾತ ಭಕ್ತರ ಮತ್ತು ವಿವಿಧ ಜಾತಿ ಪಂಥಗಳ...
ಸರ್ಕಾರಿ ಆಸ್ಪತ್ರೆ ಭ್ರಷ್ಟಾಚಾರ : ತಹಶೀಲ್ದಾರ ಮುಂದೆ ಕಣ್ಣೀರಿಟ್ಟ ಸಂತ್ರಸ್ಥೆ
ಕೊಟ್ಟೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಭ್ರಷ್ಟಾಚಾರ ಕುರಿತು ಬುಧವಾರವೂ ತಹಶೀಲ್ದಾರ ಅನಿಲ್ ಕುಮಾರ್ ತನಿಖೆ ಮುಂದುವರಿಸಿದರು.ಆಸ್ಪತ್ರೆ ಸಿಬ್ಬಂದಿಗೆ ಎರಡು ಸಾವಿರ ರು. ಕೊಟ್ಟು ಮಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ...
ರೆಡ್ ಕ್ರಾಸ್ ಸಂಸ್ಥೆಯಿಂದ ರೋಗಿಗಳಿಗೆ ಉಚಿತ ಹಣ್ಣು ವಿತರಣೆ
ಹಿರಿಯೂರು : ವಿಶ್ವ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರೀಡ್ಯುನಂಟ್ ಅವರ ಸವಿನೆನಪಿಗಾಗಿ ಹಾಗೂ ವಿಶ್ವರೆಡ್‍ಕ್ರಾಸ್‍ಸಂಸ್ಥೆಯ ಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯೂರು ರೆಡ್‍ಕ್ರಾಸ್‍ಸಂಸ್ಥೆ ವತಿಯಿಂದ ಸರ್ಕಾರಿ...
ಬಸವಣ್ಣನವರ ಆದರ್ಶ ಪಾಲನೆ ಮಾಡಬೇಕು
ಚಿತ್ರದುರ್ಗ ಬಸವಣ್ಣ ಅವರ ತತ್ವ ಆದರ್ಶಗಳನ್ನು ಎಲ್ಲರು ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಂ.ಚಿದಾನಂದಪ್ಪ ಹೇಳಿದರು. ನಗರದ ದಾವಣಗೆರೆ...
ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ರೆಡ್‍ಕ್ರಾಸ್ ಸಂಸ್ಥೆ ನೆರವು : ಡಿ.ಹೆಚ್.ಓ ಅಭಿಮತ
ಚಿತ್ರದುರ್ಗ: ಭೂಕಂಪ, ಚಂಡಮಾರುತ, ಸುನಾಮಿ ಸಂಭವಿಸಿದಾಗ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ನೊಂದವರಿಗೆ ನೆರವು ನೀಡುವಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮೆಚ್ಚುಗೆ ವ್ಯಕ್ತಪಡಿಸಿದರು. ...
ರೈತ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ಸಹಕಾರಿ
ಚಿತ್ರದುರ್ಗ: ಕೃಷಿ ತಂತ್ರಜ್ಞರ ಸಂಸ್ಥೆಯಿಂದ ಪ್ರತಿ ವರ್ಷವೂ ರೈತ ಮಕ್ಕಳಿಗೆ ನೀಡುವ ತರಬೇತಿ ಪ್ರಾಯೋಗಿಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದು ಐ.ಎ.ಟಿ.ಅಧ್ಯಕ್ಷ ಜಿ.ಚಂದ್ರಪ್ಪ ತಿಳಿಸಿದರು. ಕರ್ನಾಟಕ ಕೃಷಿ, ತೋಟಗಾರಿಕೆ, ಪಶುಸಂಗೋಪನೆ...
ಬಸವಣ್ಣ ವ್ಯಕ್ತಿಯಲ್ಲ, ದೊಡ್ಡ ಶಕ್ತಿ : ಶಿಮೂಶ
ಚಿತ್ರದುರ್ಗ : ನೀವೆಲ್ಲ ಒಟ್ಟಾಗಿ ಬಸವ ಜಯಂತಿ ಆಚರಣೆ ಕಡೆಗೆ, ಬಸವಣ್ಣನ ವಿಚಾರಗಳ ಕಡೆಗೆ ಮುಖ ಮಾಡಿ ನಿಂತಿರುವುದು ಪ್ರಗತಿಪರ ಮತ್ತು ಬೆಳಕಿನೆಡೆಗೆ ಸಾಗುವ ಹೆಜ್ಜೆಯಾಗಿದ್ದು, ನಿಮ್ಮ ಜೀವನ...













