Tag: today news in kannada
ಸಚಿವ ಜಿಟಿಡಿ ಹೇಳಿಕೆ ಹಿಂದೆ ಸಿಎಂ ಕೈವಾಡ
ಬೆಂಗಳೂರು: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಸಚಿವ ಜಿ.ಟಿ. ದೇವೇಗೌಡರು ನೀಡಿದ್ದ ಹೇಳಿಕೆ ಹಿಂದೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೈವಾಡವಿದೆ...
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಘಟಾನುಘಟಿಗಳ ಪೈಪೋಟಿ ಶುರು
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾಯಕರ ನಡುವೆ ಪೈಪೋಟಿ ಆರಂಭಗೊಂಡಿದೆ.ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನೂತನ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಈಗಾಗಲೇ ಆಕಾಂಕ್ಷಿಗಳು ಪರಸ್ಪರ ಪೈಪೋಟಿಯಲ್ಲಿ ತೊಡಗಿ ವರಿಷ್ಠರ...
ತುರ್ತು ಕುಡಿಯುವ ನೀರಿನ ಪೂರೈಕೆಗಾಗಿ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
ಬೆಂಗಳೂರು: ತುರ್ತು ಕುಡಿಯುವ ನೀರಿನ ಪೂರೈಕೆಗಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಿಗೆ ತಾಲೂಕುವಾರು ಒಟ್ಟು 33.45 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದ್ದು, ಈ...
ಟಿಡಿಆರ್ ಹಗರಣದಲ್ಲಿ ಮಾಹಿತಿ ಸೋರಿಕೆ : ದ್ವಿತೀಯ ದರ್ಜೆ ಸಹಾಯಕ ಸಸ್ಪೆಂಡ್
ಬೆಂಗಳೂರು: ಟಿಡಿಆರ್ ಹಗರಣದಲ್ಲಿ ಸಿಕ್ಕಿಕೊಂಡಿರುವ ಬಿಬಿಎಂಪಿ ಅಧಿಕಾರಿಗೆ ಎಸಿಬಿ ದಾಳಿಯ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಹಿನ್ನೆಲೆ ದ್ವಿತಿಯ ದರ್ಜೆ ಸಹಾಯಕ ಎಲ್.ಹನುಮಂತಯ್ಯ ಎಂಬುವರನ್ನು ಅಮಾನತುಗೊಳಿಸಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ...
ಸಿದ್ದರಬೆಟ್ಟ : ದಾಸೋಹ ಸಮಿತಿಯನ್ನು ಸೂಪರ್ ಸೀಡ್ ಮಾಡಲು ಎಸಿಗೆ ಮನವಿ
ಕೊರಟಗೆರೆ:- ಸಿದ್ದೇಶ್ವರ ದಾಸೋಹ ಸಮಿತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅಲವು ದೂರುಗಳು ಬಂದಿದ್ದು, ಸಮಿತಿಯಲ್ಲಿ ಕಾರ್ಯದರ್ಶಿ ಯಿಂದ ಲೋಪ ನಡೆದಿದ್ದರೆ ಸಮಗ್ರತನಿಖೆ ನಡಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮದುಗಿರಿ ಉಪ...
ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮಾ ಬೇಟಿ
ಹಿರಿಯೂರು : ವಿ.ವಿ.ಪುರ ಗ್ರಾಮಪಂಚಾಯಿತಿಯ 11 ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯ ಮೂಲದಿಂದ ಶಾಶ್ವತ ಶುದ್ದ ಕುಡಿಯುವ ನೀರಿನ ಪೂರೈಕೆಯ ವಿಚಾರವಾಗಿ ಜಿಲ್ಲಾ ಪಂಚಾಯಿತಿ ಸಿಇಓ ಸತ್ಯಭಾಮಾರವರು ಕುಡಿಯುವ...
ಈ ಜಗತ್ತಿನಲ್ಲಿಯೇ ಬುದ್ಧ, ಬಸವರ ನಂತರದ ಸಾಧಕ ಎಂದರೇ ಡಾ. ಬಿ.ಆರ್.ಅಂಬೇಡ್ಕರ್
ಹಿರಿಯೂರು : ಈ ಜಗತ್ತಿನಲ್ಲಿಯೇ ಬದ್ದ-ಬಸವರ ನಂತರದ ಕಾಲಘಟ್ಟದಲ್ಲಿ ತಮ್ಮ ಮೆದುಳು ಮತ್ತು ಹೃದಯವನ್ನು ಏಕಾತ್ರೆಯಿಂದ ಹಿಡಿದಿಟ್ಟುಕೊಂಡ ಏಕೈಕ ಸಾಧಕ ಎಂದರೇ ಡಾ||ಬಿ.ಆರ್.ಅಂಬೇಡ್ಕರ್ ಎಂಬುದಾಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ...
ಶಿರಾ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ :ಕಳಪೆ ಕಾಮಗಾರಿಗೆ ಸಾರ್ವಜನಿಕರ ಖಂಡನೆ
ಶಿರಾ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ಶಿರಾ...
ನೀರು ಶುದ್ದೀಕರಣಕ್ಕೆ ಬಳಸುವ ರಸಾಯನಿಕ ಪ್ರಮಾಣ ಇಳಿಕೆಗೆ ಒತ್ತಾಯ
ಪಾವಗಡ ನೀರು ಶುದ್ಧೀಕರಣಕ್ಕೆ ಬಳಸುವ ರಾಸಾಯನಿಕದಿಂದ ಜನತೆ ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷರಾದ ವಿ.ನಾಗಭೂಷಣ ರೆಡ್ಡಿ ತಿಳಿಸಿದರು. ಶುಕ್ರವಾರ ಗ್ರೇಡ್ 2...
ನಗರಸಭೆ ಗದ್ದುಗೆ ಹಿಡಿಯಲು ಕಾದಾಟ ಆರಂಭ
ತಿಪಟೂರು ಇನ್ನು ಚುನಾವಣೆ ಪ್ರಕಟಣೆಯು ಹೊರಡುವ ಮೊದಲೇ ತಾವು ಮಾಡಿದ ಸಾಧನೆಗಳನ್ನು ಹೇಳಿಕೊಳ್ಳುವ ಮಾಜಿ ಸದಸ್ಯರುಗಳು, ನಾವು ಹೊಸದಾಗಿ ಏನನ್ನಾದರೂ ಮಾಡುತ್ತೇವೆ ಎನ್ನುವ ತರುಣರು ನಗರ ಸಭೆಯ ಸತ್ವಪರೀಕ್ಷೆಗೆ ತಯಾರಾಗುತ್ತಿದ್ದಾರೆ. ...













