Tag: today news in kannada
ಲಾಡ್ಜ್, ಹೋಟಲ್‍ಗಳಲ್ಲಿ ತಂಗಿ ಚುನಾವಣಾ ಅಕ್ರಮ ಚಟುವಟಿಕೆಗಳು ನಡೆಸಿದರೇ ಕ್ರಮ : ಡಿಸಿ ರಾಮ್‍ಪ್ರಸಾತ್
ಬಳ್ಳಾರಿ ಜಿಲ್ಲೆಯಲ್ಲಿರುವ ಲಾಡ್ಜ್, ಹೋಟಲ್‍ಗಳಲ್ಲಿ ತಂಗಿ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ನಡೆಸಿದರೇ ಮತ್ತು ಚುನಾವಣಾ ಪ್ರಕ್ರಿಯೆಗೆ ತೊಂದರೆ ಉಂಟುಮಾಡಲು ಪ್ರಯತ್ನಿಸಿದರೇ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ...
ವಿಶೇಷಚೇತನಳಿಂದ ಮತದಾನ
ಹುಳಿಯಾರು ಹುಳಿಯಾರಿನ ವಿಜಯನಗರ ನವಗ್ರಾಮ ಬಡಾವಣೆಯ ಮಂಜುಳಾ ವಿಶೇಷಚೇತನಳಾಗಿದ್ದು ತನ್ನ ಬುದ್ಧಿಮಾಂದ್ಯತೆಯಲ್ಲಿಯೂ ತನ್ನ ತಾಯಿಯ ನೆರವಿನೊಂದಿಗೆ ಪಟ್ಟಣದ ಎಂಪಿಎಸ್ ಮೈದಾನದಲ್ಲಿರುವ 46ನೇ ಮತಗಟ್ಟೆಯಲ್ಲಿ ತನ್ನ ಮತ ಚಲಾಯಿಸಿದರು. ...
ಚುನಾವಣೆ ನಿಮಿತ್ತ ಹಗಲಲ್ಲೂ ಉರಿದ ಬೀದಿ ದೀಪ
ಹುಳಿಯಾರು ಲೋಕಸಭಾ ಚುನಾವಣೆಯ ಅಂಗವಾಗಿ ಹುಳಿಯಾರು ಪಪಂ ಸಿಬ್ಬಂಧಿಗಳನ್ನು ವಿವಿಧ ಕೆಲಸಗಳಿಗೆ ನಿಯೋಜಿಸಿದ್ದು ಚುನಾವಣಾ ಕರ್ತವ್ಯಕ್ಕೆ ತೆರಳಿದ ಸಿಬ್ಬಂಧಿ ಬೀದಿ ದೀಪ ಆರಿಸದೆ ತೆರಳಿದ ಪರಿಣಾಮ ಮಧ್ಯಾಹ್ನ 12...
ಹುಳಿಯಾರಿನಲ್ಲಿ ಶಾಂತಿಯುತ ಮತದಾನ
ಹುಳಿಯಾರು ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯು ಗುರುವಾರ ನಡೆದಿದ್ದು ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಘರ್ಷಣೆ, ಗದ್ದಲ ನಡೆಯದೆ ಶಾಂತಿಯುತವಾಗಿ ಮತದಾನ ನಡೆಯಿತು. ಮುಂಜಾನೆ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು...
ಕೆ.ಎಸ್.ಆರ್.ಟಿ.ಸಿ. ಬಸ್‍ಸ್ಟಾಂಡದಲ್ಲಿ ಸಾರ್ವಜನಿಕರಿಗೆ ಬಿದಿನಾಟಕದ ಮೂಲಕ ಮತದಾನದ ಜಾಗೃತಿ.
ಹಾವೇರಿ ಜಿಲ್ಲಾ ಪಂಚಾಯತಿ, ಹಾಗೂ ತಾಲೂಕ ಲೋಕ ವಯಸ್ಕರ ಶಿಕ್ಷಣ ಸಮಿತಿ ಮತ್ತು ತಾಲೂಕ ಪಂಚಾಯತಿ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹಾವೇರಿ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದಲ್ಲಿ ವಿವಿಧ ಗ್ರಾಮಗಳಿಗೆ ಹೋಗುವ...
ಬೆ.ಉತ್ತರ : ಕೈ ಕಮಲ ಕಾರ್ಯಕರ್ತರ ಕಿತ್ತಾಟ :ಇಬ್ಬರಿಗೆ ಗಾಯ
ಬೆಂಗಳೂರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿಜಿನಾಪುರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಇಬ್ಬರ ತಲೆಗೆ ಗಂಭೀರ ಗಾಯಗಳಾಗಿವೆ. ಸೈಯದ್ ಇಮ್ರಾನ್ ಎಂಬ ಬಿಜೆಪಿ ಕಾರ್ಯಕರ್ತ ನಿಗೆ ಕಾಂಗ್ರೆಸ್...
ರಾಹುಲ್ ಗಾಂಧಿ ವಿರುದ್ದ ಕ್ರಮಿನಲ್ ಮೊಕದ್ದಮೆ ದಾಖಲಿಸಿದ ಬಿಹಾರ ಉಪಮುಖ್ಯಮಂತ್ರಿ..!!
ಪಾಟ್ನಾ: ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರು ಮೋದಿ ಎಂದು ಹೆಸರಿರುವ ಎಲ್ಲರೂ ಕಳ್ಳರೇ ಎಂದು ಆರೋಪಿಸಿದ್ದರು ಇದಕ್ಕಾಗಿ ಅವರ ವಿರುದ್ಧ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್...
ರಾಣಿ ಕ್ರಾಸ್ ಬಳಿ ಅಪಘಾತ: ಮಹಿಳೆ ಸಾವು
ಬೆಂಗಳೂರು ದೇವನಹಳ್ಳಿಯ ರಾಣಿ ಕ್ರಾಸ್‍ನಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಬಿರುಗಾಳಿ ಮಳೆ : ಗೋಡೆ ಕುಸಿದು ಅಜ್ಜಿ ಮೊಮ್ಮಗ ಸಾವು…!!!
ಬೆಂಗಳೂರು ಬಿರುಗಾಳಿ ಮಳೆಯಿಂದ ರಕ್ಷಣೆ ಪಡೆಯಲು ಶೆಡ್‍ನಡಿ ಹೋಗಿದ್ದವರ ಮೇಲೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಯೋಗಿ ಆಧಿತ್ಯನಾಥ್ ಮೇಲೆ ನಿಮಗ್ಯಾಕೆ ಅನುಕಂಪ : ಆಯೋಗಕ್ಕೆ ಮಾಯಾವತಿ ಪ್ರಶ್ನೆ
ಲಕ್ನೋ: ಯೋಗಿ ಆದಿತ್ಯನಾಥ್ ಮತ್ತು ಮಾಯಾವತಿಯವರ ಮೇಲೆ ಚುನಾವಣಾ ಆಯೋಗ ವಿಧಿಸಿದ್ದ ನಿಷೇಧವನ್ನು ಯೋಗಿ ಆದಿತ್ಯನಾಥ್ ಉಲ್ಲಂಘಿಸಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರರು...













