Tag: today news in kannada
ಕಲಿಕೆ ಮಕ್ಕಳಲ್ಲಿ ಜೀವನೋತ್ಸಹ ಹೆಚ್ಚಿಸುವಂತಿರಲಿ
ಸಾಣೇಹಳ್ಳಿ : ಮಕ್ಕಳಿಗೆ ಕಲಿಕೆ ಭಾರ ಹಾಗೂ ತಲೆನೋವಾಗದೇ ಜೀವನೋತ್ಸಾಹ ಹೆಚ್ಚಿಸುವಂತಿರಬೇಕೆಂದು ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು. ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ಶ್ರೀಶಿವಕುಮಾರ ಕಲಾಸಂಘ...
ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ಕಾಂಗ್ರೆಸ್ ಬೆಂಬಲಿಸಿ
ದಾವಣಗೆರೆ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಶೋಕ ರಸ್ತೆ ರೈಲ್ವೆಗೇಟ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಬೆಂಬಲಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ...
ಮತ ಜಾಗೃತಿ ಸಹಿ ಸಂಗ್ರಹಕ್ಕೆ ಬಸವಪ್ರಭುಶ್ರೀ ಚಾಲನೆ
ದಾವಣಗೆರೆ: ಇಲ್ಲಿನ ಎಂಸಿಸಿ ಬಿ ಬ್ಲಾಕ್‍ನ ಬಾಪೂಜಿ ಡೆಂಟಲ್ ಕಾಲೇಜು ಎದುರು ಶನಿವಾರ ರೋಟರಿ, ರೋಟರ್ಯಾಕ್ಟ್, ಇನ್ನರ್‍ವ್ಹೀಲ್, ಪ್ರಬೋಸ್ ಸಂಸ್ಥೆಗಳ ಸಹಯೋಗದಲ್ಲಿ ಮತದಾನ ಜಾಗೃತಿಗಾಗಿ ಏರ್ಪಡಿಸಿದ್ದ ಸಹಿ...
ಸಿದ್ದೇಶ್ವರ್ ಪರವಾಗಿ ಮತಯಾಚಿಸಿದ ಪುತ್ರಿ
ದಾವಣಗೆರೆ: ಬಿ.ಜೆ.ಪಿ. ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರರವರ ಪರವಾಗಿ ಶುಕ್ರವಾರ ಮಾಜಿ ಶಾಸಕ ಬಿ.ಪಿ.ಹರೀಶ್ ಅವರ ನೇತೃತ್ವದಲ್ಲಿ ಜಿ.ಎಂ.ಸಿದ್ದೇಶ್ವರ ಅವರ ಪುತ್ರಿ ಅಶ್ವಿನಿ ಜಿ.ಎಸ್ ಅವರು ಹರಿಹರ ಪಟ್ಟಣದ ವಿವಿಧೆಡೆ ಚುನಾವಣಾ...
ಮಂಜಪ್ಪ ಪರ ಶಾಂತನಗೌಡ ಪ್ರಚಾರ
ಹೊನ್ನಾಳಿ: ರಾಜ್ಯದ ಮೈತ್ರಿ ಸರಕಾರ ಮಾಡಿದ ಸಾಲ ಮನ್ನಾ ಯೋಜನೆಯಿಂದ ರೈತರು ನೆಮ್ಮದಿಯಿಂದ ಇದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರಿಗೆ ಅಲ್ಪ ಸಂಖ್ಯಾತ, ಹಿಂದುಳಿದ, ದಲಿತ ಹಾಗೂ...
ತುಮಕೂರು ಲೋಕಸಭಾ ಕ್ಷೇತ್ರ : ಮೈತ್ರಿ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ
ತುಮಕೂರು: ರಾಷ್ಟ್ರದ ಗಮನ ಸೆಳೆದಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಣದಲ್ಲಿ 15 ಅಭ್ಯರ್ಥಿಗಳು ಇರುವರಾದರೂ...
ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಹೊಣೆ ನನ್ನದು: ದೇವೇಗೌಡ
ತುಮಕೂರು ತುಮಕೂರು ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಹೊಣೆ ನನ್ನದು. ದಯವಿಟ್ಟು ನನ್ನ ಬಗೆಗಿನ ಯಾವುದೆ ಅಪಪ್ರಚಾರವನ್ನು ನಂಬಬೇಡಿ ಎಂದು ಮಾಜಿ ಪ್ರಧಾನಿ ತುಮಕೂರು ಲೋಕಸಭಾ...
ವಿಜೃಂಭಣೆಯಿಂದ ನಡೆದ ರಾಮನವಮಿ ಬಿಸಿಲಿನ ತಾಪಕ್ಕೆ ದಣಿವು ನೀಗಿದ ಪಾನಕ-ಮಜ್ಜಿಗೆ
ಕುಣಿಗಲ್ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿಜೃಂಭಣೆಯಿಂದ ಶ್ರೀ ರಾಮನವಮಿಯನ್ನು ಸಹಸ್ರಾರು ಜನರಿಗೆ ತಮ್ಮ ತಮ್ಮ ದೇವಾಲಯಗಳ ಬಳಿ ಬಿಸಿಲಿನ ತಾಪದ ದಣಿವು ನೀಗಿಸಲು ಪಾನಕ,ಮಜ್ಜಿಗೆ, ಕೋಸಂಬರಿಯನ್ನು ವಿತರಿಸಿ ಸಂಭ್ರಮದಿಂದ ಆಚರಿಸಲಾಯಿತು....
ದೇವೇಗೌಡರ ಪಿತೂರಿಯಿಂದ ಅಂದು ಪ್ರಧಾನಿ ಸ್ಥಾನ ಪಡೆದರು : ಜೆ.ಸಿ.ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ ಮಾಜಿ ಪ್ರಧಾನಿ ಎಂದು ಹೇಳಿಕೊಳ್ಳುವ ದೇವೇಗೌಡರ ಪಿತೂರಿಯಿಂದ ಅಂದು ಪ್ರಧಾನಿ ಸ್ಥಾನ ಪಡೆದರು. ಈಗ ಅದೇ ಕುತಂತ್ರವನ್ನು ಅನುಸರಿಸಿ ಆಸ್ತಿ ಹಂಚಿಕೊಂಡಂತೆ ಮೊಮ್ಮಕ್ಕಳಿಗೆ ತಮ್ಮ ಕ್ಷೇತ್ರವನ್ನು ಹಂಚಿ ನಮ್ಮೂರಿಗೆ...
ದೇಶ ರಕ್ಷಣೆಗೆ ಮತ್ತೊಮ್ಮೆ ಮೋದೀಜಿ ಅಗತ್ಯವಿದೆ
ಶಿರಾ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವಂತಹ ಸಮರ್ಥ ನಾಯಕತ್ವ ಗುಣವಿರುವ ಚೌಕಿದಾರ್ ನರೇಂದ್ರ ಮೋದಿಯಿಂದ ಮಾತ್ರ ರಾಷ್ಟ್ರ ರಕ್ಷಣೆ ಸಾಧ್ಯ. ಜಗತ್ತಿನಲ್ಲಿ ಭಾರತ ದೇಶದ ಗೌರವವನ್ನು ಇಮ್ಮಡಿಗೊಳಿಸಿದ ಮೋದೀಜಿ...













