Home Tags Today news in kannada

Tag: today news in kannada

ಚಿತ್ರಕಲೆಯಲ್ಲಿ ಭಾರತದ ವಾಸ್ತವ ಚಿತ್ರಣ ಕಟ್ಟಿಕೊಡಿ

0
ದಾವಣಗೆರೆ:      ವಿದೇಶಿ ಪರಿಕಲ್ಪನೆಯ ಚಿತ್ರಗಳ ಮೋಡಿಯಿಂದ ಹೊರ ಬಂದು, ಭಾರತದ ವಾಸ್ತವ ಚಿತ್ರಣ ಕಟ್ಟಿಕೊಡುವ ಚಿತ್ರಕಲೆಗೆ ಒತ್ತು ನೀಡಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪೆÇ್ರ.ಪಿ.ಕಣ್ಣನ್ ದೃಶ್ಯಕಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ...

ಮೋದಿಗಾಗಿ ಕಾನೂನು ಪ್ರಕೋಷ್ಠದಿಂದ ಪ್ರಚಾರ

0
ದಾವಣಗೆರೆ:       ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸಮರ್ಥ ವ್ಯಕ್ತಿತ್ವ ಹೊಂದಿರುವ ನರೇಂದ್ರ ಮೋದಿ ಅಂತಹವರ ನಾಯಕತ್ವ ಅವಶ್ಯವಾಗಿದ್ದು, ಹೀಗಾಗಿ ಮತ್ತೊಮ್ಮೆ ಮೋದಿ, ಮಗದೊಮ್ಮೆ ಜಿ.ಎಂ.ಸಿದ್ದೇಶ್ವರ ಎಂಬ ಘೋಷಣೆಯೊಂದಿಗೆ ಮುಂದಿನ ಹತ್ತು...

ಏ.17ರಂದು ಸಾಮೂಹಿಕ ಉಪನಯನ-ವಿವಾಹ

0
ದಾವಣಗೆರೆ:         ಜಿಲ್ಲಾ ವಿಶ್ವಕರ್ಮ ಸಮಾಜ ಸಂಘ ಮತ್ತು ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಏ.17ರಂದು 36ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವ...

ಚುನಾವಣಾ ಕಾರ್ಯ ದಕ್ಷತೆಯಿಂದ ನಿರ್ವಹಿಸಿ ಸೆಕ್ಟರ್ ಅಧಿಕಾರಿಗಳಿಗೆ ಡಿಸಿ ಸೂಚನೆ

0
ತುಮಕೂರು         ಏಪ್ರಿಲ್ 18ರಂದು ನಡೆಯುವ ತುಮಕೂರು ಲೋಕಸಭಾ-2019 ಮತದಾನವನ್ನು ಯಶಸ್ವಿಯಾಗಿ ಜಿಲ್ಲೆಯಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೊಗದ ನಿರ್ದೇಶನದಂತೆ ಎಲ್ಲಾ ಚುನಾವಣಾ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು...

ಪ್ರಜಾಪ್ರಭುತ್ವ ರಕ್ಷಿಸಲು ಮೋದಿ ವಿರೋಧಿಸಿ : ರವಿವರ್ಮಕುಮಾರ್

0
ತುಮಕೂರು        ``ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಗೂ ಸಂವಿಧಾನವನ್ನು ರಕ್ಷಿಸಬೇಕೆಂದರೆ, ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬಾರದು. ಈ ಲೋಕಸಭಾ ಚುನಾವಣೆಯಲ್ಲಿ ಅದಕ್ಕೊಂದು ಅವಕಾಶ ಇದೆ. ಎಲ್ಲ ನಾಗರಿಕರೂ ಈ...

ದೇವೇಗೌಡರಿಗೆ ಓಟು ಕೇಳುವ ನೈತಿಕತೆ ಇಲ್ಲ : ಜ್ಯೋತಿಗಣೇಶ್

0
ತುಮಕೂರು        ``ತುಮಕೂರು ಜಿಲ್ಲೆಗೆ ನೀರು ಪೂರೈಸುವ ಹೇಮಾವತಿ ಯೋಜನೆ ಸಿದ್ಧಗೊಂಡ ದಿನಗಳಿಂದಲೂ ಅದನ್ನು ವಿರೋಧಿಸುತ್ತ ಬಂದಿರುವ ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ...

ಹೇಮಾವತಿಗೆ ರೇವಣ್ಣ ಅಡ್ಡಿ: ಲಿಂಬಾವಳಿ ಆರೋಪ

0
ತುಮಕೂರು       ``ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ ತುಮಕೂರು ನಾಲೆಗೆ ಹೇಮಾವತಿ ನೀರು ಹರಿಸಲು ಆದೇಶ ನೀಡಿದರೂ, ಅದಕ್ಕೆ ಆಗ ಶಾಸಕರಾಗಿದ್ದ ಎಚ್.ಡಿ. ರೇವಣ್ಣ...

ಮೈತ್ರಿ ಪಕ್ಷದ ಕಾರ್ಯಕರ್ತರ ಬೃಹತ್ ಬಹಿರಂಗ ಸಮಾವೇಶ

0
ತುರುವೇಕೆರೆ:         ಕಾವೇರಿ ನ್ಯಾಯಾಧಿಕರಣದಲ್ಲಿ ತುಮಕೂರು ಜಿಲ್ಲೆಗೆ 25.31 ಟಿ ಎಮ್ ಸಿ ನೀರು ಹಂಚಿಕೆಯಾಗಿದ್ದರೂ ಸಹ ಈ ಬಾರಿ 25.47 ಟಿ ಎಮ್ ಸಿ ಹೆಚ್ಚುವರಿ ನೀರು...

ಮಾಯಾವತಿ ಪ್ರಧಾನಿ ಯಾಗುವುದು ನಿಶ್ಚಿತ : ಕೆ.ಸಿ.ಹನುಮಂತರಾಯ

0
ತಿಪಟೂರು:       ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಮದ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಮಾಯಾವತಿಯನ್ನು ಪ್ರಧಾನಿಯನ್ನಾಗಿ ಮಾಡುವುದು ನಿಶ್ಚಿತವೆಂದು ತುಮಕೂರು ಲೋಕಸಭಾ ಬಿ.ಎಸ್.ಪಿ ಅಭ್ಯರ್ಥಿ ಕೆ.ಸಿ.ಹನುಮಂತರಾಯ ವಿಶ್ವಾಸ ವ್ಯಕ್ತಪಡಿಸಿದರು.   ...

ನಮ್ಮ ಕಷ್ಠಗಳಿಗೆ ನಾವೇ ಪರಿಹಾರ ಹುಡುಕಿಕೊಳ್ಳಬೇಕು : ಡಾ.ಸುಭಾಷಚಂದ್ರ ಬಸವರೆಡ್ಡಿ

0
ತಿಪಟೂರು:         ನಮ್ಮ ಕಷ್ಟಗಳಿಗೆ ನಮ್ಮ ಹತ್ತಿರವೇ ಪರಿಹಾರವಿರುತ್ತದೆ ಅದಕ್ಕೆ ಸೂಕ್ತ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು, ಆಗ ಮಾತ್ರ ಏನನ್ನಾದರು ಸಾಧಿಸಲು ಸಾಧ್ಯ ಎಂದು ಪಲ್ಲಾಗಟ್ಟಿ ಅಡವಪ್ಪ ಕಲಾ...
Share via