Tag: today news in kannada
ತುಮಕೂರು ಕ್ಷೇತ್ರ : ವಿಜಯದ ಮಾಲೆ ಗೌಡರಿಗೋ… ಜಿಎಸ್‍ಬಿಗೋ..
ತುಮಕೂರು: ಈ ಬಾರಿ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರ ಯಾರಿಗೆ ಒಲಿದಿದೆ ಎಂಬುದು ಇಂದು ಬಹಿರಂಗವಾಗಲಿದೆ. ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು...
ಇಂದು ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ : ಡಾ: ರಾಕೇಶ್ ಕುಮಾರ್.
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಇಂದು ಬೆಳಿಗ್ಗೆ 8 ಗಂಟೆಯಿಂದ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ನಡೆಯಲಿದೆ. ...
ಇಂದು ಫಲಿತಾಂಶ ಪ್ರಕಟ : ಯಾರಿಗೆ ಒಲಿಯಲಿದೆ ಅದೃಷ್ಠ
ಬೆಂಗಳೂರು ಮತಗಟ್ಟೆ ಸಮೀಕ್ಷೆಗಳಿಂದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದ್ದು, ಬಿಜೆಪಿ ನೇತೃತ್ವದ ಎನ್‍ಡಿಎ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 125ರ ಆಸುಪಾಸಿನಲ್ಲಿವೆ ಎಂಬುದನ್ನು ಸಮೀಕ್ಷೆಗಳು...
ಲೋಕಸಭಾ ಫಲಿತಾಂಶ : ವಿಜಯಮಾಲೆ ಯಾರ ಕೊರಳಿಗೆ..!!!
ಬೆಂಗಳೂರು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮೇ23 ಸಂಜೆಯ ವೇಳೆಗೆ ಭಾರತದ ಅಧಿಕಾರ ಚುಕ್ಕಾಣಿಯನ್ನು ಯಾರು ಹಿಡಿಯುತ್ತಾರೆ?ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಸಂಸತ್ತಿನ...
ದೋಸ್ತಿಗಳ ಮೇಲೆ ಪ್ರಭಾವ ಬೀರಲಿದೆಯೇ ಫಲಿತಾಂಶ?9
ತುಮಕೂರು: 17ನೇ ಲೋಕಸಭೆಗೆ ಇಂದು ನಡೆಯುತ್ತಿರುವ ಮತ ಎಣಿಕೆಯ ಮೇಲೆ ಕರ್ನಾಟಕದ ದೋಸ್ತಿ ಪಕ್ಷಗಳ ಮೈತ್ರಿ ಸರ್ಕಾರ ಅವಲಂಬಿತವಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ವದಂತಿಗಳಿಗೆ ಇಂದು ಉತ್ತರ ಸಿಗಲಿದೆ. 2018...
ಹಲವು ಅಡೆತಡೆಗಳ ನಡುವೆ ಒಂದು ವರ್ಷ ಪೂರೈಸಿದ ಮೈತ್ರಿ ಸರ್ಕಾರ..!!
ಬೆಂಗಳೂರು ಮೈತ್ರಿಕೂಟದ ಅಂಗಪಕ್ಷಗಳ ಸತತ ಕಚ್ಚಾಟದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ಭರ್ತಿಯಾಗಲಿದೆ. ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ...
ವಿಳಂಬವಾಗಲಿದೆ ಫಲಿತಾಂಶ..!!!
ತುಮಕೂರು: ಈ ಬಾರಿಯ ಚುನಾವಣಾ ಫಲಿತಾಂಶ ವಿಳಂಬವಾಗಿ ಲಭ್ಯವಾಗುವ ಸಾಧ್ಯತೆಗಳಿವೆ. ವಿವಿ ಪ್ಯಾಟ್ ರಸೀದಿ ಎಣಿಕೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ತಡವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ...
ಬುಳ್ಳ ನಾಗ ಹತ್ಯೆ ಪ್ರಕರಣ: 18 ಜನರ ಬಂಧನ
ದಾವಣಗೆರೆ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚು ರೂಪಿಸಿ, ರೌಡಿ ಶೀಟರ್ ಬುಳ್ಳ ನಾಗ ಅಲಿಯಾಸ್ ನಾಗರಾಜನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಣುಮ ಅಲಿಯಾಸ್ ಸಂತೋಷಕುಮಾರ್, ಮೋಟ ಸೀನ ಅಲಿಯಾಸ್...
ಅಕ್ರಮ ರಸ್ತೆ ವಿರೋಧಿಸಿ ಪ್ರತಿಭಟನೆ
ಕುಣಿಗಲ್ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ತಾಲ್ಲೂಕಿನ ಕಸಬಾ ಹೋಬಳಿ ತರಿಕೆರೆ ದಾಖಲೆ, ವಾಜರಪಾಳ್ಯ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ವಾಜರಪಾಳ್ಯ ಗ್ರಾಮದ...
ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಕೈಗೊಂಡ ಜೆಡಿಎಸ್ ಅಧ್ಯಕ್ಷರು
ಕುಣಿಗಲ್ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಪುರಸಭಾ ಅಧ್ಯಕ್ಷ ಕೆ.ಎಲ್.ಹರೀಶ್ ಬಿರುಸಿನ ಪ್ರಚಾರವನ್ನ ಕೈಗೊಂಡು ಅಭ್ಯರ್ಥಿ ಗೆಲುವಿಗಾಗಿ ಮನೆ-ಮನೆಯಲ್ಲಿ ಮತಯಾಚಿಸಿದರು. ಕುಣಿಗಲ್ ಪುರಸಭೆಯ 22ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ...












