Tag: today news in kannadalatestkannadanews
ಭೂಮಿಯ ಒಳಭಾಗದಿಂದ ಹೊರಹೊಮ್ಮಿದ ಕೆಂಪುಜ್ವಾಲೆ
ಚಳ್ಳಕೆರೆ ಬಹುವರ್ಷಗಳ ನಂತರ ಮಳೆಯಿಲ್ಲದೆ ಬೆಳೆಯಿಲ್ಲದೆ ಬರಡಾದ ಈ ಭಾಗದ ಭೂಮಿಯಲ್ಲೂ ಸಹ ಚಮತ್ಕಾರಗಳು ನಡೆಯಲು ಪ್ರಾರಂಭವಾಗಿದ್ದು, ಇದನ್ನು ಕಂಡ ರೈತರು ಗಾಬರಿಯಾಗಿದ್ದಾರೆ. ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ...
ಉಪಚುನಾವಣೆಯಿಂದ ದುಂದುವೆಚ್ಚ : ಕೆ.ಸುಧಾಕರ್
ಬೆಂಗಳೂರು: ಇನ್ನೇನು 4-5 ತಿಂಗಳಲ್ಲಿ ಮುಖ್ಯ ಚುನಾವಣೆ ಬರುವಾಗ ಉಪಚುನಾವಣೆ ಏಕೆ ಬೇಕು ಎಂದು ಪ್ರಶ್ನಿಸಿರುವ ಅವರು, ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ವಿರುದ್ದ ಪ್ರತಿಭಟಿಸಬೇಕು ಎಂದಿದ್ದಾರೆ. ...
ಲೈಂಗಿಕ ಕಿರುಕುಳದ ವಿರುದ್ಧ ದೂರು ದಾಖಲಿಸಲು ಯಾವುದೇ ವಯೋಮಿತಿ ಇಲ್ಲ : ಮೇನಕಾ ಗಾಂಧಿ
ನವ ದೆಹಲಿ:
ನಮ್ಮ ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ವಿರುದ್ಧದ ದೂರುಗಳನ್ನು ಸಲ್ಲಿಸಲು ವಯಸ್ಸಿನ ಮಿತಿಯನ್ನು ನಿಗದಿಗೊಳಿಸದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ...
ಮತ್ತೆ ಹಾರಿದ ಡಕೋಟಾ
ನವದೆಹಲಿ ಡಕೋಟಾ ವಿಮಾನ ಎಂದಾಕ್ಷಣ ನೆನಪಿಗೆ ಬರುವುದು ನಮ್ಮ ಸ್ನೇಹಿತರು ಮಾಡುವ ಹಾಸ್ಯ ಆದರೆ ವಿಷಯ ಬೇರೆನೆ ಇದೆ, 1947ರಲ್ಲಿ ಪಾಕ್ ನೊಂದಿಗೆ ನಡೆದ ಯುದ್ಧದಲ್ಲಿ ಜಮ್ಮು-ಕಾಶ್ಮೀರವನ್ನು...
ಮಾನವೀಯತೆ ಮೆರೆದ ಬಸ್ ಸಿಬ್ಬಂದಿ
ಮುಂಬೈ: ನಮ್ಮ ದೇಶದಲ್ಲಿ ಪದೆ ಪದೆ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ಆಗುವುದನ್ನು ನೋಡುತ್ತಿರುತ್ತೇವೆ. ಇದಕ್ಕೆ ಇಂಬು ಕೊಡುವಂತೆ ಕೆಲ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಗಳು ಕೂಡ ರಾತ್ರಿ...
ಬ್ಯಾಂಕಾಕ್ ಶೂಟೌಟ್ ನಲ್ಲಿ ಓರ್ವ ಭಾರತೀಯ ಸಾವು
ಬ್ಯಾಂಕಾಕ್: ಬ್ಯಾಂಕಾಕ್ ನಲ್ಲಿ ಎರಡು ವಿರೋಧಿ ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಾರತೀಯ ಪ್ರವಾಸಿ ಸಾವನ್ನಪ್ಪಿದ್ದು ಐವರು ಗಂಬೀರವಾಗಿ ಗಾಯಗೊಂಡಿರುವ ಘಟನೆ ಸಂಬವಿಸಿದೆ. ...
ಪೋತೀಸ್ : ದೀಪಾವಳಿ ಸಂಗ್ರಹಕ್ಕೆ ಚಾಲನೆ
ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪೋತಿಸ್ ಬಟ್ಟೆ ಮಳಿಗೆಯಲ್ಲಿ ಭಾನುವಾರ, ರೇಷ್ಮೆ, ಡಿಸೈನರ್, ಫ್ಯಾನ್ಸಿ ಸೀರೆಗಳ ನೂತನ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಡ್ರೆಸ್ ಮೆಟೀರಿಯಲ್ ಗಳು,...
ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಗೆ ಅಪಘಾತ
ಸಿಡ್ನಿ: ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ .ಅವರು ತಮಗೆ ಆಗಿರುವ ಗಾಯದ ಫೋಟೋಗಳನ್ನು ತಮ್ಮ ಇನ್'ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಈ ಪೋಟೋಗಳು ಇದೀಗ...
ಮಂಡ್ಯ ಲೋಕಸಭಾ ಚುನಾವಣೆ : ‘ಕೈ’ ಅಭ್ಯರ್ಥಿ ಕಣಕ್ಕಿಳಿಸಲು ಆಗ್ರಹ
ನಾಗಮಂಗಲ: ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾತನಾಡುತ್ತಿದ್ದ...
ಮೇಕೆದಾಟು ಯೋಜನೆ : ಕರ್ನಾಟಕಕ್ಕೆ ಅನುಮತಿ ನೀಡದಂತೆ ತಮಿಳುನಾಡಿನಿಂದ ಪ್ರಧಾನಿಗೆ ಮನವಿ
ನವದೆಹಲಿ : ರಾಜ್ಯದ ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಕ್ಯಾತೆ ತೆಗೆದಿದ್ದು, ಈ ಯೋಜನೆಗೆ ಒಪ್ಪಿಗೆ ನೀಡದಂತೆ ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ...













