Tag: todaykannada news paper
ಮಠದ ಮಕ್ಕಳಿಗೆ ಉಚಿತ ಸಾಮೂಹಿಕ ಕೇಶಮುಂಡನೆ
ತುಮಕೂರು ನಗರದ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳಿಗೆ ಗೌರವಾರ್ಥವಾಗಿ ಮಠದ ಮಕ್ಕಳು ಸಾಮೂಹಿಕವಾಗಿ ಕೇಶ ಮುಂಡನೆ ಮಾಡಿಸಿಕೊಂಡಿದ್ದು ಅಖಿಲ ಕರ್ನಾಟಕ ಸವಿತಾ ಸಮಾಜದ ಯುವಕರ ಸಂಘದ ವತಿಯಿಂದ ಉಚಿತವಾಗಿ ಮಾಡಲಾಯಿತು....
ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಓದದೆ ಜ್ಞಾನಾರ್ಜನೆಗೂ ಓದಬೇಕು
ಶಿರಾ ಗ್ರಂಥಾಲಯದಲ್ಲಿರುವ ಜ್ಞಾನ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟವಾಗಿ ಬಳಸುವ ಮುಖಾಂತರ ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಿಗೆ ಓದುವುದರ ಜೊತೆಗೆ ಜ್ಞಾನಾರ್ಜನೆಗಾಗಿ ಓದಬೇಕು ಎಂದು ಗ್ರಂಥಾಲಯ ಮತ್ತು ಮಾಹಿತಿ...
ಅಮಾಯಕ ಹೆಂಗಸನ್ನು ವಂಚಿಸಿ ಜಮೀನು ನೋಂದಣಿ ..!
ಮಧುಗಿರಿ ಅವಿದ್ಯಾವಂತೆ ವೃದ್ಧೆಯೊಬ್ಬರನ್ನು ಮೂವರು ಆಸಾಮಿಗಳು ಸೇರಿ ಆಧಾರ್ ಹಾಗೂ ಪಹಣಿ ನೀಡಿದರೆ ಸರಕಾರದಿಂದ ಉಚಿತವಾಗಿ 20 ಸಾವಿರ ಹಣ ನೀಡುವುದಾಗಿ ನಯವಾಗಿ ವಂಚಿಸಿ ಜಮೀನೊಂದನ್ನು ವ್ಯಕ್ತಿಯೊಬ್ಬರ ಹೆಸರಿಗೆ ನೋಂದಣಿ ಮಾಡಿಸಿರುವ...
ಕುಣಿಗಲ್ : ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಜೆ.ಇ
ಕುಣಿಗಲ್ ಮನೆಗಳಿಗೆ ಮೀಟರ್ ಅಳವಡಿಸಿಕೊಡಲು ಬೆಸ್ಕಾಂ ಕಚೇರಿಯ ಜೆ.ಇ. ಹೆಚ್.ಟಿ.ಶಂಕರ್ ಎಂಬಾತ ವ್ಯಕ್ತಿಯೊಬ್ಬನಿಂದ 6 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ...
ನನ್ನ ಕಡೆ ಕೈ ತೋರಿಸಿದ್ರೆ, ಕೈಯೇ ಕಟ್…!
ದಾವಣಗೆರೆ: ನನ್ನ ಕಡೆ ಕೈ ತೋರಿಸಿದರೆ ಕೈಯನ್ನೇ ಕಟ್ ಮಾಡಿಬಿಡುತ್ತೇನೆ... ಹೀಗೆ ಪಾಲಿಕೆಯ ಬಿಜೆಪಿ ಸದಸ್ಯ ಡಿ.ಕೆ.ಕುಮಾರ್ ಅವರನ್ನು ಎಚ್ಚರಿಸಿದ್ದು, ಪಾಲಿಕೆಯ ಕಾಂಗ್ರೆಸ್ ಸದಸ್ಯ ಎಂ.ಹಾಲೇಶ್. ...
ಕಂಬ ಕೆಡಿವಿದವರನ್ನು ಬಂಧಿಸಲು ಆಗ್ರಹ.
ಹೊಸಪೇಟೆ : ಹಂಪಿಯ ಗಜಶಾಲೆ ಹಿಂಬಾಗದ ವಿಷ್ಣು ದೇಗುಲ ಮಂಟಪದ ಕಲ್ಲುಕಂಬಗಳನ್ನು ಬೀಳಿಸಿ ವಿಕೃತಿ ಮೆರೆದವರನ್ನು ಬಂಧಿಸಲು ಆಗ್ರಹಿಸಿ “ಹಂಪಿ ಉಳಿಸಿ ಆಂದೋಲನ ಸಮಿತಿ” ಹಾಗು ಬಿಜೆಪಿ ಕಾರ್ಯಕರ್ತರು...
ಉಪ ನೋಂದಣಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ಹರಪನಹಳ್ಳಿ: ಪಟ್ಟಣದಲ್ಲಿ ಬುಧವಾರ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ಭೂನೋಂದಣಿ ಮಾಡಿಸಲು ಬಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಬೆಳಗ್ಗೆಯೇ...
ತರಳ ಬಾಳು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ
ಹರಪನಹಳ್ಳಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಸಹ ಮಕ್ಕಳಿಗೆ ಅತ್ಯಗತ್ಯ ಎಂದು ಇಲ್ಲಿಯ ಎಚ್ . ಪಿ. ಎಸ್ ಕಾಲೇಜು ಆಡಳಿತ ಮಂಡಳಿ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹಾಬಲೇಶ್ವರಗೌಡ...
ಆಮೆಗತಿಯಲ್ಲಿ ಒಳಚರಂಡಿ ಕಾಮಗಾರಿ
ಹರಪನಹಳ್ಳಿ: ಕಳೆದ 10 ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ಪಟ್ಟಣದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬುಧವಾರ ನಡೆದ ಇಲ್ಲಿಯ ಪುರಸಭಾ ಸಾಮಾನ್ಯ ಸಭೆಯಲ್ಲಿ ಪಕ್ಷ ಬೇಧ...
ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ
ಬ್ಯಾಡಗಿ: ಜನನ-ಮರಣ ಮನುಷ್ಯ ಜೀವನದ ವಿಶೇಷವಲ್ಲ ಪಂಚೇಂದ್ರಿಯಗಳ ಸುಖಕ್ಕಾಗಿ ಮನುಷ್ಯ ಜನ್ಮವು ಹುಟ್ಟಿ ಬಂದಿಲ್ಲ, ಜೀವನದ ತಳಮಳಕ್ಕೆ ಬಲಿಯಾದ ವ್ಯಕ್ತಿ ಸುಖದಿಂದ ಇರುವುದಕ್ಕಾಗಿ ದುಖಃವನ್ನು ಸ್ವಾಗತಿಸಿಕೊಳ್ಳತ್ತಿದ್ದಾನೆ,...













