Tag: todaykannada news paper
ಸುಸಂಸ್ಕೃತರನ್ನಾಗಿಸುವ ಶಿಕ್ಷಣ ಅಗತ್ಯ
ಸಾಣೇಹಳ್ಳಿ: ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸದ ಶಿಕ್ಷಣ ನಮಗೆ ಬೇಡ. ಮನುಷ್ಯನನ್ನು ಸುಸಂಸ್ಕøತರನ್ನಾಗಿ ಮಾಡುವ ಶಿಕ್ಷಣಬೇಕಾಗಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಇಲ್ಲಿನ ಶ್ರೀ...
ಕುಂದುವಾಡ ಕೆರೆ ಒತ್ತುವರಿ ತೆರವಿಗೆ ಆಗ್ರಹ
ದಾವಣಗೆರೆ : ನಗರದ ಕುಡಿಯುವ ನೀರಿನ ಮೂಲವಾಗಿರುವ ಕುಂದುವಾಡ ಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದು, ತಕ್ಷಣವೇ ಒತ್ತುವರಿಯನ್ನು ತೆರವುಗೊಳಿಸಿ, ಅಕ್ರಮವಾಗಿ ಕೆರೆ ಜಾಗ ಅತೀಕ್ರಮಣ ಮಾಡಿರುವವರ ವಿರುದ್ಧ...
ಬೆಳೆ ಮೌಲ್ಯ ವರ್ಧನೆಯಿಂದ ಸಂಕಷ್ಟ ಪರಿಹಾರ
ದಾವಣಗೆರೆ: ರೈತ ಬೆಳೆದ ಬೆಳೆಗೆ ಮೌಲ್ಯ ವರ್ಧನೆ ಮಾಡಿಕೊಂಡಲ್ಲಿ ಅನ್ನದಾತನ ಸಂಕಷ್ಟ ಪರಿಹಾರ ಆಗಲು ಸಾಧ್ಯ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಪ್ರತಿಪಾದಿಸಿದರು. ...
ಮಾನಸಿಕ ಅಸ್ವಸ್ಥರ ಮತ್ತು ಪೋಷಕರ ಆರೋಗ್ಯ ಜಾಗೃತಿ
ಹೊನ್ನಾಳಿ: ಮಾನಸಿಕ ಅಸ್ವಸ್ಥರನ್ನು ಸಮಾಜ ಕರುಣೆಯಿಂದ ನೋಡಿಕೊಳ್ಳಬೇಕು ಎಂದು ದಾವಣಗೆರೆಯ ಮನೋವೈದ್ಯ ಡಾ. ಗಂಗಮಸಿದ್ಧಾರೆಡ್ಡಿ ಹೇಳಿದರು. ಇಲ್ಲಿನ ಹಿರೇಕಲ್ಮಠದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ, ಜಿಲ್ಲಾ ವಿಕಲಚೇತನರ, ಹಿರಿಯ...
ಮರಳಿ ಬಾರದ ಜೀವವನ್ನು ವೇಗದ ಚಾಲನೆಯಿಂದ ಕಳೆದುಕೊಳ್ಳಬೇಡಿ: ನಾಗೇಶ್ ಐತಾಳ್
ಹರಪನಹಳ್ಳಿ: ಮರಳಿ ಬಾರದ ಅಮೂಲ್ಯ ಜೀವನವನ್ನು ಹುಮ್ಮಸ್ಸಿನಿಂದ ಅತಿವೇಗದ ಚಾಲನೆಮಾಡಿ ಕಳೆದುಕೊಳ್ಳಬೇಡಿ ಎಂದು ಡಿವೈಎಸ್‍ಪಿ ನಾಗೇಶ್ ಐತಾಳ್ ಹೇಳಿದರು. ಪಟ್ಟಣದ ತರಳಬಾಳು ಶಾಲೆಯ...
ಜೀವನದಲ್ಲಿ ಉತ್ತಮ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು – ಪ್ರಾಂಶುಪಾಲ ಬಿ.ಕೆ.ಬಸವರಾಜ್
ಜಗಳೂರು: ಸಮಾಜದ ಅಭಿವೃಧ್ದಿಗಾಗಿ ನಿರಂತರ ಶ್ರಮಿಸಿದ, ಸಾಮಾಜಿಕ ಚಿಂತನೆಯುಳ್ಳವರಾದ ವಿವೇಕಾನಂದರ ಹಾಗೂ ಸಾವಿತ್ರಿ ಭಾಯಿಫುಲೆಯವರ ಜೀವನಚರಿತ್ರೆಯನ್ನು ವಿದ್ಯಾರ್ಥಿಗಳು ಅಬ್ಯಾಸಮಾಡುವ ಮೂಲಕ ಜೀವನದಲ್ಲಿ ಉತ್ತಮ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು...
ಜ.21 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗ ಪ್ರತಿಭಟನೆ- ಚಿರಂಜೀವಿ
ಜಗಳೂರು: ಹಲವು ವರ್ಷಗಳಿಂದ ಸರಕಾರಿ ಗೋಮಾಳದಲ್ಲಿ ಉಳುಮೆ ಮಾಡುವ ರೈತರಿಗೆ ಸಾಗುವಳಿ ಪತ್ರ ನೀಡುವಲ್ಲಿ ಅಧಿಕಾರಿಗಳು ವಿಳಂಭ ನೀತಿಯನ್ನು ಅನುಸರಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ...
ಸಂಪತ್ ಕುಮಾರ್ ಅವರನ್ನು ಅಮಾನತ್ತು ಮಾಡುವಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಬಳ್ಳಾರಿ
ಕಳೆದ ಕೆಲವು ವರ್ಷಗಳಿಂದ ನರ್ಸಿಂಗ್ ಸೂಪರಿಟೆಂಡೆಂಟ್ ಸಂಪತ್ ಕುಮಾರ್ ಅವರು ಹಲವಾರು ಸ್ಟಾಫ್ ನರ್ಸ್ ಗಳ ಮೇಲೆ ದೌರ್ಜನ್ಯ ಮಾಡುತ್ತ, ತಾವು ಹೇಳಿದಂತೆ ಕೇಳುವ...
ಕಾಂಗ್ರೆಸ್ ಅಭಿವೃದ್ದಿ ಅಭಿಯಾನ ಕಾರ್ಯಕ್ರಮ
ಹೊಸಪೇಟೆ : ಪ್ರಧಾನಿ ಮೋದಿ ಹಾಗು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಾರೆ. ಮೋದಿ, ಅಮಿತ್ ಶಾ...
ರೈಲ್ವೆ ಕ್ರಾಸಿಂಗ್ ಮುಚ್ಚವ ಚಿಂತನೆಗೆ ಬೇವೂರು ಗ್ರಾಮಸ್ಥರ ವಿರೋಧ
ಕೊಟ್ಟೂರು ಹೊಸಪೇಟೆ ಬ್ರಾಡ್‍ಗೇಜ್ ಮಾರ್ಗದ 58ನೇ ರೈಲ್ವೆ ಲೆವೆಲ್ ಕ್ರಾಸಿಂಗ್ ಮುಚ್ಚಲು ಇಲಾಖೆ ಮುಂದಾಗಿದ್ದು ಬೇವೂರು ಗ್ರಾಮಸ್ಥರು ಈ ಮಾರ್ಗಬಂದ್ ಮಾಡದಂತೆ ಸೋಮವಾರ ಉಪ ತಹಶೀಲ್ದಾರ್ ಮಂಜುನಾಥ್‍ಗೆ ಮನವಿ...













