Tag: todaykannada news paper
ಅಮಿತ್ ಶಾ ರಾಜ್ಯ ಪ್ರವಾಸ ಮುಂದಕ್ಕೆ…!!!
ತುಮಕೂರು: ಲೋಕಸಭೆ ಚುನಾವಣೆ ವಿಷಯವಾಗಿ ತೀರಾ ತಲೆಕೆಡಿಸಿಕೊಂಡಿರುವ ಬಿಜೆಪಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ ,ವರ್ಷ ಪ್ರಾರಂಭವಾದಾಗಿನಿಂದ ಕರ್ನಾಟಕದಲ್ಲಿ ಭರ್ಜರಿ ಪ್ರಚಾರಕ್ಕೆ ತಯಾರಿ ನಡೆಸಿತ್ತು. ...
ನಿರ್ದೇಶಕರ ಸಂಘದ ಹೊಸ ಕಛೇರಿಯ ಉದ್ಘಾಟನೆಗೆ ಆಗಮಿಸಿದ ಸ್ಟಾರ್ ನಟರು!!
ಬೆಂಗಳೂರು : ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಹೊಸ ಕಛೇರಿಯನ್ನು ಇದು ಉದ್ಘಾಟನೆ ಮಾಡಲಾಯಿತು. ನಟ ಉಪೇಂದ್ರ, ಸುದೀಪ್, ರಮೇಶ್ ಅರವಿಂದ್ ಸೇರಿದಂತೆ ಅನೇಕ ನಟ ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ...
ಸ್ಟಾರ್ ನಟರ ಹಾಗೂ ನಿರ್ಮಾಪಕರ ಮೇಲಿನ ಐಟಿ ದಾಳಿ ಮೊತ್ತ ಬಹಿರಂಗ!!
ಬೆಂಗಳೂರು : ಕರ್ನಾಟಕ ಹಾಗೂ ಗೋವಾದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ ಮೂರು ದಿನಗಳ ಕಾಲದ ಐಟಿ ದಾಳಿ ನಂತರ ಇಂದು ಐಟಿ ದಾಳಿಯ ಸಂದರ್ಭದಲ್ಲಿ ಕಲೆ ಹಾಕಿದ ಮಾಹಿತಿ, ಜಪ್ತಿಯಾದ...
ತಾತ್ಸರ ಭಾವನೆಯಿಂದ ಹೊರಬಂದು ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ:ಜೋಗದ ನೀಲಮ್ಮ
ಹೊಸಪೇಟೆ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಎದುರಾಗಿರುವ ಕುಡಿಯುವ ನೀರಿಗೆ ಸಮಸ್ಯೆಗೆ ಅಧಿಕಾರಿಗಳು ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ತಾತ್ಸರ ಭಾವನೆಯಿಂದ ಹೊರ ಬಂದು ಕೂಡಲೇ ಗ್ರಾಮಗಳಿಗೆ ಭೇಟಿ...
ಶ್ರೀ ಬಸವ ಮಾಚೀದೇವ ಮಹಾಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ
ಚಿತ್ರದುರ್ಗ ಜಿಲ್ಲೆಯಲ್ಲಿ ಮಡಿವಾಳ ಸಮಾಜದ ಜಾಗೃತಿ ಸಮಾವೇಶ ಮತ್ತು ಪರಮ ಪೂಜ್ಯ ಜಗದ್ಗುರು ಶ್ರೀ ಬಸವ ಮಾಚೀದೇವ ಮಹಾಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮ ದಲ್ಲಿ ಕರಿ ಕಂಬಳಿ...
ತುರ್ತು ಯುದ್ಧಕ್ಕೆ ಸಿದ್ಧರಾಗಿ ಎಂದ ಚೀನಾ
ಬೀಜಿಂಗ್: ಯಾವುದೇ ಕಾರಣಗಳಿದ್ದೇ ಸುಮ್ಮ ಸುಮ್ಮನೇ ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಸೇನಾ ಮುಖ್ಯಸ್ಥ ಕ್ಸಿ ಜಿನ್‌ಪಿಂಗ್ ಯುದ್ಧಕ್ಕೆ ಸಿದ್ಧರಾಗಿರಿ ಎಂದು ಆದೇಶಿಸಿದ್ದಾರೆ. ...
ಪ್ರಧಾನಿ ಆಯ್ಕೆ : ಹೊಸ ವಿವಾದ ಸೃಷ್ಠಿಸಿದ ಬಿಜೆಪಿ ನಾಯಕನ ಹೇಳಿಕೆ
ಕೋಲ್ಕತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮಂತ್ರಿ ಸ್ಥಾನಕ್ಕೆ ಉತ್ತಮ ಆಯ್ಕೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ...
ಅಕ್ರಮ ಗಣಿಗಾರಿಕೆ : ಪರೋಕ್ಷ ಬೆಂಬಲಕ್ಕೆ ನಿಂತ ಸಿಎಂ: ಬಿ ಎಸ್ ವೈ
ಬಳ್ಳಾರಿ: ಚುನಾವಣಾ ಪ್ರಚಾರದಲ್ಲಿ ಕುಮಾರಣ್ಣ ನೀಡಿದ ವಾಗ್ದಾನಗಳನ್ನು ಗಾಳಿಗೆ ತೂರಿ ಸರ್ಕಾರ ನಡೆಸುತ್ತಿದ್ದಾರೆ ಮುಖ್ಯಮಂತ್ರಿ ಯಾಗುವುದಕ್ಕೂ ಮುನ್ನ ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತೇನೆ ಎಂಧು ಹೇಳಿದ ಅವರು ಇದೀಗ...
18ರ ಯುವತಿಯನ್ನು ಬಲಿ ಪಡೆದ ಮಂಗನ ಕಾಯಿಲೆ
ಶಿವಮೊಗ್ಗ ಸಹ್ಯಾದ್ರಿಯ ಮಡಿಲಲ್ಲಿ ಆರೋಗ್ಯದ ಬೀಡಾದ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡ ನಂತರ 18ರ ಯುವತಿಯೊಬ್ಬಳು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾಳೆ.
ಮಂಗನಕಾಯಿಲೆ ಸಾಗರದಲ್ಲಿ 6 ಜನರನ್ನು ಬಲಿ ಪಡೆದಿದೆ,...
ಮಹಿಳೆಯರ ಮೇಲಿನ ಸೈಬರ್ ಅಪರಾಧ ಹೆಚ್ಚಾಗುತ್ತಿದೆ: ಡಿ.ರೂಪಾ
ಧಾರವಾಡ ಮಹಿಳೆಯರ ಮೇಲಿನ ಸೈಬರ್ ಅಪರಾಧ ಹೆಚ್ಚಾಗುತ್ತಿದ್ದು, ಅವರು ಎಲ್ಲವನ್ನೂ ಸಹಿಸಿಕೊಳ್ಳುತ್ತಿರುವುದು ಮತ್ತು ದೂರು ನೀಡಲು ಹಿಂಜರಿಯುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ...













