Home Tags Tumkur

Tag: tumkur

ರೈತರನ್ನು ಒಕ್ಕಲೆಬ್ಬಿಸಿದರೆ ಕಚೇರಿಗೆ ಮುತ್ತಿಗೆ : ಕೆ.ಎನ್ ರಾಜಣ್ಣ

0
ಮಧುಗಿರಿಸಾಗುವಳಿ ಪತ್ರ ಮತ್ತು ಪಹಣಿ ರೈತರನ್ನು ನೀಡಿರುವ ಜಮೀನುಗಳ ಒಕ್ಕಲೆಬ್ಬಿಸುವ ಕೆಲಸ ಮಾಡಿರುವ ಅಧಿಕಾರಿಗಳ ಕಚೇರಿ ಮುಂದೆ 25,000 ರೈತರೊಂದಿಗೆ ಹಾಕಬೇಕಾಗುತ್ತದೆ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಸಿದ್ದಾರೆ.ಮುತ್ತಿಗೆ ಮಾಜಿ ಎಂದು ಅವರು ತಾಲ್ಲೂಕಿನ...

ಕಂದಾಯ ದಾಖಲೆ ಮನೆ ಬಾಗಿಲಿಗೆ : ಸಂಸದ ಜಿ.ಎಸ್ ಬಸವರಾಜ್‌

0
ತುಮಕೂರುಗಂಗಸಂದ್ರದಲ್ಲಿ ಜಿ.ಎಸ್.ಬಸವರಾಜು ತುಮಕೂರು ರೈತರಿಗೆ ಸಂಬಂಧಿಸಿದ ಕಂದಾಯ ದಾಖಲೆ ಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದು ಕಂದಾಯ ಅಧಿಕಾರಿಗಳ ಕರ್ತವ್ಯ ಎಂದು ಸಂಸದ ಜಿ.ಎಸ್ ಬಸವರಾಜ್‌ ತಿಳಿಸಿದರು .ಮುಖ್ಯ ಮಂತ್ರಿ ಬೊಮ್ಮಾಯಿ ಅವರು...

ಪ್ರಜ್ಜಾವಂತರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ

0
ಕೊರಟಗೆರೆ:ಕಾಂಗ್ರೆಸ್ ಪಕ್ಷದ ಶಾಸಕರನ್ನು ಅಧಿಕಾರದಾಸೆ ಹಾಗೂ ಹಣದ ಆಮಿಷ ತೋರಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರ ಜನತೆಗೆ ಎಂತಹ ಆಡಳಿತ ನೀಡಬಹುದು ಎಂದು ಮತದಾರರಿಗೆ ತಿಳಿದಿದ್ದು, ಮುಂದಿನ...

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಧ ಕೋಟಿ ವದಂತಿ?

0
ತುಮಕೂರು:ಸಹಾಯವಾಣಿ ತೆರೆದ ಕೆಇಎ : ನೇಮಕಾತಿ ಅಕ್ರಮಕ್ಕೆ ಬಿಗಿ ಕಡಿವಾಣಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಇದೇ ಮಾ. 12-16 ರವರೆಗೆ ಪರೀಕ್ಷೆ ನಡೆಯುತ್ತಿದ್ದು, ಕೆಇಎಯು...

ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

0
ತುಮಕೂರು : ಮಹಿಳೆಯರು ಆರ್ಥಿಕ ಸದೃಢರಾಗಲು ಅಗತ್ಯ  ಇತ್ತೀಚಿನ ದಿನಗಳಲ್ಲಿ ದೇಶದ ಪ್ರಗತಿ ಮತ್ತು ಸ್ವಾವಲಂಬನೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾದದ್ದು, ಪ್ರತಿ ಒಬ್ಬ ವ್ಯಕ್ತಿ ಕುಟುಂಬ, ಬಡಾವಣೆ, ಹಳ್ಳಿ, ನಗರ, ರಾಜ್ಯ ಹಾಗೂ ದೇಶದ...

ಶಿರಾ ನಗರಸಭೆಯ ಅಧ್ಯಕ್ಷ ಗಾದಿಗೆ ಕ್ಷಣ ಗಣನೆ

0
ಶಿರಾ:     ಮೂರೂ ಪಕ್ಷಗಳ ನಗರಸಭಾ ಸದಸ್ಯರು, ಮುಖಂಡರ ನಡುವೆ ಗದ್ದುಗೆಯ ಗುದ್ದಾಟನಾಳೆ (ಮಾ.10) ಇಲ್ಲಿನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯು ಈಗ ಕಾಂಗ್ರೆಸ್, ಜೆ.ಡಿ.ಎಸ್....

ಇಷ್ಟಪಟ್ಟು ಪರೀಕ್ಷೆ ಎದುರಿಸಿದರೆ ಯಶಸ್ಸು ಖಚಿತ

0
ತುಮಕೂರು:ವಿದ್ಯಾರ್ಥಿನಿಯರು ಕಷ್ಟಪಟ್ಟು ಪರೀಕ್ಷೆ ಬರೆಯುವುದಕ್ಕಿಂತ ಇಷ್ಟಪಟ್ಟು ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತಾ ಸಾಧ್ಯ ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀದರ ಹಾಲಪ್ಪ ತಿಳಿಸಿದರು.ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಆಡಿಟೋರಿಯಂ...

ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆ ಮುದ್ರಣ, ಗೌಪ್ಯ ಕಾರ್ಯ ವೆಚ್ಚದಲ್ಲಿ ಅಪರತಪರಾ, ಬಿಲ್ವಿದ್ಯೆ: ವರದಿ ಬಹಿರಂಗ

0
ಬೆಂಗಳೂರು:2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯಲ್ಲಿ ಪ್ರಶ್ನೆಪತ್ರಿಕೆ ಮುದ್ರಣ , ಗೌಪ್ಯ ಕಾರ್ಯ ವೆಚ್ಚದ ಹೆಸರಿನಲ್ಲಿ 10,01,98,217 ರು . ವೆಚ್ಚ ಮಾಡಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಗೌಪ್ಯ ವೆಚ್ಚಗಳ ಪಾವತಿಗೆ...

ಶೈಕ್ಷಣಿಕ ಜಿಲ್ಲೆಯಲ್ಲೇ ಮೈಲಿಗಲ್ಲೆನಿಸಿದ ವಿದ್ಯಾಪ್ರಗತಿ ಮೇಳ

0
ತುಮಕೂರು: ಪ್ರಜಾಪ್ರಗತಿ-ಪ್ರಗತಿ ಟಿವಿ ಮೇಳಕ್ಕೆ ಹರಿದ ಬಂದ ವಿದ್ಯಾರ್ಥಿಗಳ ಸಮೂಹಪ್ರಜಾಪ್ರಗತಿ ಪತ್ರಿಕೆ ಮತ್ತು ಪ್ರಗತಿ ಟಿವಿ ಆಡ್ 6 ಸಹಭಾಗಿತ್ವದಲ್ಲಿ ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾ.5-6ರಂದು ನಡೆದ ಬೃಹತ್ ವಿದ್ಯಾ ಪ್ರಗತಿ...

ಚಿಕ್ಕನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ

0
ತುಮಕೂರು:ಜಿಲ್ಲೆಯ ಶಿರಾ ತಾಲ್ಲೂಕು ಚಿಕ್ಕನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿಂದು “ಉಗ್ರೇಗೌಡ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರ”ವನ್ನು ಉದ್ಘಾಟಿಸಿ...
Share via