Home Tags Chitradurga

Tag: Chitradurga

ಗಂಡನನ್ನು ಬಿಟ್ಟು ಪ್ರಿಯಕರನ ಹಿಂದೆ ಹೋದಾಕೆ ದುರಂತ ಅಂತ್ಯ.!

0
ಚಿತ್ರದುರ್ಗ:  ಈಗಾಗಲೇ ಬೇರೊಬ್ಬನ ಜೊತೆಗೆ ಮದುವೆಯಾಗಿದ್ದಂತ ಆಕೆ, ಗಂಡನನ್ನು ಬಿಟ್ಟು 3 ತಿಂಗಳ ಹಿಂದೆ ಪ್ರಿಯಕರನೊಂದಿಗೆ ವಾಸವಾಗಿದ್ದಳು. ಇದೀಗ ಗಂಡನನ್ನು ತೊರೆದು, ಪ್ರಿಯಕರನ ಜೊತೆಗಿದ್ದಂತ ಆ ಯುವತಿ ದುರಂತ ಅಂತ್ಯಕಂಡಿರುವಂತ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.  ...

ಹಿರಿಯೂರಿನ ಟೋಲ್​ ಬಳಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, ಬೆಚ್ಚಿಬಿದ್ದ ಸ್ಥಳೀಯರು

0
ಚಿತ್ರದುರ್ಗ:     ಟೋಲ್ ಗೇಟ್​ನಲ್ಲಿ ನಿಂತಿದ್ದ ಗ್ಯಾಸ್​ ಟ್ಯಾಂಕರ್​ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಹಿರಿಯೂರು ತಾಲೂಕಿನ ಗುಯಿಲಾಳುನಲ್ಲಿ ಸಂಭವಿಸಿದೆ. ಗುರುವಾರ ಬೆಳಗ್ಗೆ ಗುಯಿಲಾಳು ಟೋಲ್​ ಗೇಟ್​ನಲ್ಲಿ ಗ್ಯಾಸ್​ ಟ್ಯಾಂಕರ್​ ನಿಂತಿತ್ತು.  ...

ನಿಮಗೆ ಮನೆಯ ಅವಶ್ಯಕತೆ ಇದೆಯಾ.? ಸರ್ವರಿಗೂ ಸೂರು ಅಡಿಯಲ್ಲಿ ಹಣ ಕಟ್ಟಿ ಮನೆ ಪಡೆಯಿರಿ....

0
ಚಿತ್ರದುರ್ಗ:              ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ವಸತಿ ಮತ್ತು ನಿವೇಶನ ರಹಿತರು ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಸರ್ವರಿಗೂ ಸೂರು (ಎಹೆಚ್‍ಪಿ) ಯೋಜನೆಯಡಿ ರಿ.ಸ.ನಂ 56,57,58...

‘ಪಂಚೆಯುಟ್ಟು’ ಲಂಚ ಕೇಳಲು ಬಂದಿದ್ಧ ‘ಗ್ರಾಮಲೆಕ್ಕಿಗ’ ಎಸಿಬಿ ಬಲೆಗ

0
ಚಿತ್ರದುರ್ಗ:     ಜಮೀನು ಖಾತೆ ಮಾಡಿಕೊಡೋದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟು, ಗ್ರಾಮ ಲೆಕ್ಕಾಧಿಕಾರಿ ( Village Accountant ) ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಂತ ಸಂದರ್ಭದಲ್ಲಿಯೇ ಎಸಿಬಿ ದಾಳಿ ( ACB Raid )...

ಬಾಳೆಹಣ್ಣಿನ ದರ ತೀವ್ರ ಕುಸಿತ

0
ಮೊಳಕಾಲ್ಮುರು: ಕೆಲ ದಿನಗಳಿಂದ ಬಾಳೆಹಣ್ಣಿನ ದರ ತೀವ್ರ ಕುಸಿತವಾಗಿದ್ದು ಜಿಲ್ಲೆಯಲ್ಲಿ ಬಾಳೆ ಬೆಳೆಗಾರರು ನಷ್ಟಕ್ಕೀಡಾಗಿದ್ದಾರೆ. ನೀರಾವರಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆ ಮತ್ತು ಹಣಕಾಸಿನ ಬೆಳೆ ಎಂದು ಗುರುತಿಸಿಕೊಂಡಿರುವ ಬಾಳೆಗೆ ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ...

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್

0
ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ ಇದೇ ಮೈದಾನದಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದೆ. ಇಂದು ಅದೇ‌ ಮೈದಾನದಲ್ಲಿ ಗೌರವ ಸ್ವೀಕರಿಸುತ್ತಿದ್ದೇನೆ, ಇದು ನನ್ನ ಪುಣ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.    ನಗರದ ಪೊಲೀಸ್...

ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

0
ಚಿತ್ರದುರ್ಗ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಸಿರುವುದು ಮತ್ತು ಬಿಜೆಪಿ.ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಕಾಂಗ್ರೆಸ್ ಯುವ ನೇತಾರ ರಾಹುಲ್‍ಗಾಂಧಿ ಬಗ್ಗೆ ಆಧಾರವಿಲ್ಲದ ಮಾತುಗಳನ್ನಾಡಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು...

ಬುಡ್ನಹಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್‍ಗೆ ಲಾರಿ ಡಿಕ್ಕಿ , ಸ್ಥಳದಲ್ಲೇ ಕೂಲಿಕಾರ್ಮಿಕನ ಸಾವು

0
ಚಳ್ಳಕೆರೆ: 21 ನಗರದ ರಾಷ್ಟ್ರೀಯ ಹೆದ್ದಾರಿ ಬುಡ್ನಹಟ್ಟಿ ಬಳಿ ಗುರುವಾರ ಮಧ್ಯಾಹ್ನ ಬುಡ್ನಹಟ್ಟಿಯಿಂದ ಚಳ್ಳಕೆರೆ ಕಡೆಗೆ ಸ್ಕೂಟರ್‍ನಲ್ಲಿ ಬರುತ್ತಿದ್ದ ಬಿ.ಡಿ.ಆನಂದ(50) ಎಂಬ ಕೂಲಿಕಾರ್ಮಿಕ ಹಾಗೂ ಕಾಯಿ ವ್ಯಾಪಾರಿಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿಹೊಡೆದ ಪರಿಣಾಮವಾಗಿ ಆನಂದ...

ಶಿವಯೋಗದಿಂದ ಧನ್ಯತೆ ಲಭ್ಯ;ಶಿಮೂಶ

0
ಚಿತ್ರದುರ್ಗ: ಶಿವಯೋಗದಿಂದ ಧನ್ಯತೆ ಲಭಿಸುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಶ್ರೀಗಳು ಶರಣ ಸಂಸ್ಕøತಿ ಉತ್ಸವ-2021ರ ಅಂಗವಾಗಿ ಶ್ರೀಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಹಜ ಶಿವಯೋಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಧನ್ಯತೆ...

ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪ್ರಧಾನ

0
ಚಿತ್ರದುರ್ಗ: ಯುವ ವಿಜ್ಞಾನಿಗಳಿಗೆ ಕಸ್ತೂರಿ ರಂಗನ್ ಮಾದರಿ  ಗಗನ ಯಾತ್ರಿಗಳು ಆಗಬೇಕೆಂಬ ವಿದ್ಯಾರ್ಥಿಗಳಿಗೆ ಕಸ್ತೂರಿ ರಂಗನ್ ಬಹುದೊಡ್ಡ ಆದರ್ಶ ವ್ಯಕ್ತಿಗಳಾಗಿದ್ದಾರೆ. ವಿದ್ಯಾರ್ಥಿಗಳು ಮೊದಲು ಸಮಾಜ ಮತ್ತು ಪ್ರಕೃತಿ ಎನ್ನುವ ಪುಸ್ತಕವನ್ನು ಓದಬೇಕು. ನಂತರ ನಿಮ್ಮ...
Share via