ವಿನಾಕಾರಣ ಸಂಚಾರ 166 ವಾಹನಗಳ ವಶ

ತುಮಕೂರು

     ಲಾಕ್‍ಡೌನ್ ನಿಯಮ ಉಲ್ಲಂಘಿಸಿ, ಕೊರೊನಾ ತಡೆ ಮುಂಜಾಗೃತಾ ಕ್ರಮವಾಗಿ ವಿನಾಕಾರಣ ಸಂಚಾರ ಮಾಡುತ್ತಿದ್ದ ಸಾರ್ವಜನಿಕರ 166 ವಾಹನಗಳನ್ನು ಜಿಲ್ಲೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ತಿಂಗಳ 10ರಿಂದ 12ರವರೆಗೆ ಜಿಲ್ಲೆಯ ವಿವಿಧೆಡೆ 166 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 27 ನಾಲ್ಕು ಚಕ್ರದ ವಾಹನ, 14 ತ್ರಿಚಕ್ರವಾಹನ ಹಾಗೂ 125 ದ್ವಿಚಕ್ರ ವಾಹನ ಸೇರಿವೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link