ಪರಿಷತ್ ಮುಖ್ಯ ಸಚೇತಕ ರಾಗಿ ಸದಸ್ಯ ವೈ. ಎ. ನಾರಾಯಣ ಸ್ವಾಮಿ ನೇಮಕ

ತುಮಕೂರು:

ವಿಧಾನ ಪರಿಷತ್ ನಲ್ಲಿ ಸರಕಾರದ ಮುಖ್ಯ ಸಚೇತಕ ರಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರ ದ ಪರಿಷತ್ ಸದಸ್ಯ ವೈ. ಎ. ನಾರಾಯಣ ಸ್ವಾಮಿ ನೇಮಕಗೊಂಡಿದ್ದ, ಎಂಎಲ್ಸಿ ಚಿದಾನಂದ ಗೌಡ ಸಿಹಿ ತಿನ್ನಿಸಿ ಅಭಿನಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ